ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ಮೂಡಿಗೆರೆ: ತಾಲೂಕು ಕಚೇರಿಯಲ್ಲಿ ವಿವಿಧ ದಾಖಲೆ ನೀಡಲು, ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರಿಂದ ದೂರು ಕೇಳಿಬಂದಿದ್ದರಿಂದ ಲೋಕಾಯುಕ್ತ ಇನ್​ಸ್ಪೆಕ್ಟರ್ ಸಚಿನ್ ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.…

View More ಕಡತ ವಿಲೇವಾರಿ ವಿಳಂಬ ಆರೋಪ, ತಾಲೂಕು ಕಚೇರಿಗೆ ಲೋಕಾಯುಕ್ತ ಇನ್​ಸ್ಪೆಕ್ಟರ್ ಭೇಟಿ

ನ್ಯಾಯಾಂಗದಲ್ಲೂ ಭ್ರಷ್ಟಾಚಾರ ತಾಂಡವ

ಶಿವಮೊಗ್ಗ: ಸಮಾಜಕ್ಕೆ ನ್ಯಾಯಯುತ ಮಾರ್ಗದರ್ಶನ ನೀಡಬೇಕಿರುವ ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು. ಶುಕ್ರವಾರ ಶೇಷಾದ್ರಿಪುರಂನ ಎನ್​ಇಎಸ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ದಶಮಾನೋತ್ಸವ ಉದ್ಘಾಟಿಸಿ…

View More ನ್ಯಾಯಾಂಗದಲ್ಲೂ ಭ್ರಷ್ಟಾಚಾರ ತಾಂಡವ

ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ದಿಢೀರ್ ಭೇಟಿ

ವಿಜಯವಾಣಿ ಸುದ್ದಿಜಾಲ ಕುಂದಾಪುರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಶನಿವಾರ ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿ ಆಸ್ಪತ್ರೆ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಸರ್ಕಾರಿ…

View More ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ದಿಢೀರ್ ಭೇಟಿ

ಎಸ್.ಮೂರ್ತಿ ವಿರುದ್ಧದ ತನಿಖೆ ಚುರುಕು

ಬೆಂಗಳೂರು: ಸುಳ್ಳು ಪ್ರಮಾಣ ಪತ್ರ ನೀಡಿ ಸರ್ಕಾರಕ್ಕೆ ವಂಚಿಸಿರುವ ಆರೋಪ ಎದುರಿಸುತ್ತಿರುವ ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಚುರುಕುಗೊಳಿಸಿದ್ದಾರೆ. ದುರ್ನಡತೆ ಆರೋಪದಲ್ಲಿ ಎಸ್.ಮೂರ್ತಿ ಅಮಾನತುಗೊಂಡಿದ್ದ ಸಂದರ್ಭದಲ್ಲಿ ಮ್ಯಾಗ್ನಾಕಾರ್ಟ…

View More ಎಸ್.ಮೂರ್ತಿ ವಿರುದ್ಧದ ತನಿಖೆ ಚುರುಕು

ಎಲ್ಲ ಹಗರಣಗಳಲ್ಲಿ ಅಧಿಕಾರಿ, ರಾಜಕಾರಣಿಗಳ ಕೈವಾಡ

ಮೈಸೂರು: ಈಗ ನಡೆಯುತ್ತಿರುವ ಎಲ್ಲ ಹಗರಣಗಳಲ್ಲಿ ಅಧಿಕಾರಿ, ರಾಜಕಾರಣಿಗಳ ಕೈವಾಡವಿದ್ದು, ಎಲ್ಲ ರಂಗಗಳು ಭ್ರಷ್ಟಾಚಾರದಿಂದ ಕಲುಷಿತಗೊಂಡಿವೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು. ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ…

View More ಎಲ್ಲ ಹಗರಣಗಳಲ್ಲಿ ಅಧಿಕಾರಿ, ರಾಜಕಾರಣಿಗಳ ಕೈವಾಡ

ಲೋಕಾಯುಕ್ತ ಬಲಪಡಿಸಿ

<< ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿಕೆ >> ವಿಜಯಪುರ: ಲೋಕಾಯುಕ್ತವನ್ನು ಬಲಹೀನಗೊಳಿಸಿ ಎಸಿಬಿಯಂಥ ದುರ್ಬಲ ಸಂಸ್ಥೆಯನ್ನು ಹುಟ್ಟುಹಾಕಿ ವ್ಯಾಪಕ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.ಹಿಂದಿನ ಲೋಕಾಯುಕ್ತ ಸಂಸ್ಥೆಯನ್ನೆ ಬಲಪಡಿಸುವ ಅನಿವಾರ್ಯತೆ ಇದೆ…

View More ಲೋಕಾಯುಕ್ತ ಬಲಪಡಿಸಿ

ಸರ್ಕಾರಕ್ಕೆ ಲೋಕಾ ಸವಾಲ್

|ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ಅಡ್ಡೇಟಿನ ಮೇಲೆ ಗುದ್ದೇಟು ಎಂಬಂತೆ ಆಳುವವರ ನಿರಂತರ ಸವಾರಿಯಿಂದ ಬಲಕಳೆದುಕೊಂಡು ಬಸವಳಿದಿರುವ ಲೋಕಾಯುಕ್ತಕ್ಕೆ ಶಕ್ತಿ ತುಂಬಲು ಸ್ವತಃ ಲೋಕಾಯುಕ್ತರೇ ಮುಂದಾಗಿರುವುದು ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಹೊಸ ಇಕ್ಕಟ್ಟು ತಂದಿದೆ. ಹೈಕೋರ್ಟ್​ನಲ್ಲಿರುವ…

View More ಸರ್ಕಾರಕ್ಕೆ ಲೋಕಾ ಸವಾಲ್

ಎಪಿಪಿ ಅಕ್ರಮ ನೇಮಕಾತಿ ವಿರುದ್ಧ ಹೋರಾಟ!

ಶಿವಮೊಗ್ಗ: 2014ರಲ್ಲಿ ನೇಮಕವಾದ 197 ಅಡಿಷನಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಗಳಲ್ಲಿ 61 ಅಕ್ರಮ ನೇಮಕಾತಿ ನಡೆದಿದ್ದು, ಇವರನ್ನು ಅಮಾನತುಗೊಳಿಸುವಂತೆ ಲೋಕಾಯುಕ್ತರು ಪತ್ರ ಬರೆದರೂ ರಾಜ್ಯ ಸರ್ಕಾರ ಮಾತ್ರ ಕ್ರಮ ಕೈಗೊಂಡಿಲ್ಲ! ಈ ಸಂಬಂಧ…

View More ಎಪಿಪಿ ಅಕ್ರಮ ನೇಮಕಾತಿ ವಿರುದ್ಧ ಹೋರಾಟ!

ರಾಮಜಪ, ಪಾರಾಯಣ ಮಾಡುತ್ತ ಕುಳಿತಿದ್ದಾರೆ ಲೋಕಾಯುಕ್ತ ಸಿಬ್ಬಂದಿ !

ಬೆಂಗಳೂರು: ” ಶ್ರೀ ರಾಮ ರಾಮೇತಿ, ರಮೇರಾಮೇ ಮನೋರಮೆ…ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ” ..ನೀವು ಲೋಕಾಯುಕ್ತ ಕಚೇರಿಗೆ ಹೋದರೆ ಈ ಸ್ತೋತ್ರವನ್ನು ಸುಶ್ರಾವ್ಯವಾಗಿ ಪಠಿಸುತ್ತಿರುವುದು ಕೇಳಿಬರುತ್ತದೆ. ಹೌದು, ಲೋಕಾಯುಕ್ತ ಕಚೇರಿಯ ಐದನೇ ಮಹಡಿಯಲ್ಲಿ ರಾಮನಾಮ…

View More ರಾಮಜಪ, ಪಾರಾಯಣ ಮಾಡುತ್ತ ಕುಳಿತಿದ್ದಾರೆ ಲೋಕಾಯುಕ್ತ ಸಿಬ್ಬಂದಿ !

ಲೋಕಾಯುಕ್ತ ಬೆಸ್ಟ್

ಬೆಂಗಳೂರು: ಲೋಕಾಯುಕ್ತ ಪೊಲೀಸರು 2 ವರ್ಷದಲ್ಲಿ (2013-2015) 150ಕ್ಕೂ ಅಧಿಕ ಪ್ರಕರಣಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ದಾಖಲಾದ ಪ್ರಕರಣಗಳು ಕಡಿಮೆಯಾದರೂ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಬೆರಳೆಣಿಕೆಯಷ್ಟು ಮಾತ್ರ. ಇದರಿಂದಾಗಿ…

View More ಲೋಕಾಯುಕ್ತ ಬೆಸ್ಟ್