ಲೋಕಸಭೆ ಚುನಾವಣೆ ಗುಂಗಿನಿಂದ ಹೊರಬಾರದ ಸಾರಿಗೆ ಸಂಸ್ಥೆ ಹಾವೇರಿ ಘಟಕ: ಟಿಕೆಟ್ ನೋಡಿ ನಗುತ್ತಿರುವ ಜನ

ಹಾವೇರಿ‌: ಲೋಕಸಭೆ ಚುನಾವಣೆ ಮುಗಿದು ಅದರ ಫಲಿತಾಂಶವೂ ಬಂದು ಹೊಸ ಸರ್ಕಾರ ರಚನೆಯಾಗಿ ಕೆಲಸವೂ ಪ್ರಾರಂಭವಾಗಿದೆ. ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾವೇರಿ ಘಟಕದ ಬಸ್ ಟಿಕೆಟ್​ನಲ್ಲಿ, ಇನ್ನೂ ಕೂಡ ಮತದಾನ ನಮ್ಮ…

View More ಲೋಕಸಭೆ ಚುನಾವಣೆ ಗುಂಗಿನಿಂದ ಹೊರಬಾರದ ಸಾರಿಗೆ ಸಂಸ್ಥೆ ಹಾವೇರಿ ಘಟಕ: ಟಿಕೆಟ್ ನೋಡಿ ನಗುತ್ತಿರುವ ಜನ

ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಾರಾ ರಾಹುಲ್​ ಗಾಂಧಿ? ಇಂದಿನ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದು ಹೀಗೆ…

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಬಂದು ಬಿಜೆಪಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೇರಿ ಕಾಂಗ್ರೆಸ್​ ಹೀನಾಯ ಸೋಲು ಅನುಭವಿಸಿದ ದಿನವೇ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ತಾವು ಅಧ್ಯಕ್ಷಸ್ಥಾನದಿಂದ ಇಳಿಯುವುದಾಗಿ ಹೇಳಿದ್ದಾರೆ. ಬೇರೆ ಯಾರನ್ನಾದರೂ ಹುಡುಕಿ,…

View More ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಾರಾ ರಾಹುಲ್​ ಗಾಂಧಿ? ಇಂದಿನ ಸಭೆಯಲ್ಲಿ ಸ್ಪಷ್ಟನೆ ನೀಡಿದ್ದು ಹೀಗೆ…

ಪುತ್ತೂರು ತಹಸೀಲ್ದಾರ್ ಎಸಿಬಿ ಬಲೆಗೆ

ಪುತ್ತೂರು: ಲೋಕಸಭಾ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಆಹಾರ ಸರಬರಾಜು ಮಾಡಿದ್ದ ಕ್ಯಾಟರಿಂಗ್ ಸಂಸ್ಥೆಯ ಬಿಲ್ ನೀಡಲು 1.25 ಲಕ್ಷ ರೂ. ಲಂಚ ಸ್ವೀಕರಿಸಿದ ಪುತ್ತೂರು ತಹಸೀಲ್ದಾರ್ ಡಾ.ಪ್ರದೀಪ್ ಗುರುವಾರ ಸಾಯಂಕಾಲ ಎಸಿಬಿ ಬಲೆಗೆ ಬಿದ್ದಿದ್ದಾರೆ.…

View More ಪುತ್ತೂರು ತಹಸೀಲ್ದಾರ್ ಎಸಿಬಿ ಬಲೆಗೆ

ಮೋದಿ ಸಚಿವ ಸಂಪುಟದಲ್ಲಿ ಈ ಬಾರಿಯೂ ಮುಂದುವರಿಯಲಿರುವ ರಾಜ್ಯದ ಪ್ರತಿನಿಧಿ ನಿರ್ಮಲಾ ಸೀತಾರಾಮನ್​

ನವದೆಹಲಿ: ಈ ಬಾರಿಯ ನರೇಂದ್ರ ಮೋದಿಯವರ ಕ್ಯಾಬಿನೆಟ್​ನಲ್ಲಿ ನಮ್ಮ ರಾಜ್ಯದಿಂದ ಸಂಸದರಾದ ಡಿ.ವಿ.ಸದಾನಂದ್​ ಗೌಡ, ಸುರೇಶ್​ ಅಂಗಡಿ ಹಾಗೂ ಪ್ರಲ್ಹಾದ್​ ಜೋಶಿ ಅವರಿಗೆ ಸಚಿವ ಸ್ಥಾನ ದೊರೆತಿದೆ. ಇವರೊಂದಿಗೆ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ…

View More ಮೋದಿ ಸಚಿವ ಸಂಪುಟದಲ್ಲಿ ಈ ಬಾರಿಯೂ ಮುಂದುವರಿಯಲಿರುವ ರಾಜ್ಯದ ಪ್ರತಿನಿಧಿ ನಿರ್ಮಲಾ ಸೀತಾರಾಮನ್​

ಅಮ್ಮ ಹುಟ್ಟಿ ಐದು ದಿನಗಳಷ್ಟೇ ಆಗಿದೆ, ನೋಡುತ್ತಿರಿ ಖಂಡಿತ ಮಂಡ್ಯ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಾರೆ : ನಟ ದರ್ಶನ್​

ಮಂಡ್ಯ: ನಾನು ಇವತ್ತು ಅಪ್ಪಾಜಿಗೆ ಹುಟ್ಟುಹಬ್ಬದ ಶುಭಾಶಯ ಹೇಳೋದಿಲ್ಲ. ಅವರಿಗೆ ವಿಶ್​ ಮಾಡಿಯಾಗಿದೆ. ಇಂದು ಮಂಡ್ಯದ ಜನತೆಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ನಟ ದರ್ಶನ್ ಹೇಳಿದರು. ಸ್ವಾಭಿಮಾನಿ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ನಿಮಗೆಲ್ಲ…

View More ಅಮ್ಮ ಹುಟ್ಟಿ ಐದು ದಿನಗಳಷ್ಟೇ ಆಗಿದೆ, ನೋಡುತ್ತಿರಿ ಖಂಡಿತ ಮಂಡ್ಯ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಾರೆ : ನಟ ದರ್ಶನ್​

ಸ್ವಾಭಿಮಾನಿ ವಿಜಯೋತ್ಸವದಲ್ಲಿ ನಟ ಯಶ್​ ಸ್ಟೀಮ್​ ಇಂಜಿನ್ ಬೋಟ್​ ಕತೆ ಹೇಳಿದ್ದೇಕೆ?

ಮಂಡ್ಯ: ಅಂಬರೀಷಣ್ಣನ ಜನ್ಮದಿನ ಇಂದು ಇದೆ. ಆದರೆ, ನೀವೆಲ್ಲ ಸೇರಿ ಮೇ 23ಕ್ಕೇ ಉಡುಗೊರೆ ಕೊಟ್ಟಾಗಿದೆ. ನಿಮಗೆಲ್ಲ ಹೇಗೆ ಧನ್ಯವಾದ, ಕೃತಜ್ಞತೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ನಟ ಯಶ್​ ಹೇಳಿದರು. ಸಿಲ್ವರ್ ಜ್ಯುಬಿಲಿ…

View More ಸ್ವಾಭಿಮಾನಿ ವಿಜಯೋತ್ಸವದಲ್ಲಿ ನಟ ಯಶ್​ ಸ್ಟೀಮ್​ ಇಂಜಿನ್ ಬೋಟ್​ ಕತೆ ಹೇಳಿದ್ದೇಕೆ?

17ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭ ಯಾವಾಗ ಗೊತ್ತಾ?

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದು ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಸನ್ನದ್ಧವಾಗಿದೆ. ಮೇ 30ರಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಹಾಗೂ ಸಚಿವರ ಪದಗ್ರಹಣ ಸಮಾರಂಭ ನಡೆಯಲಿದೆ ಎಂಬುದನ್ನು…

View More 17ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭ ಯಾವಾಗ ಗೊತ್ತಾ?

ಮುಂಬರುವ ದಿನಗಳಲ್ಲಿ ಕಷ್ಟವಿದೆ ಎಂಬುದು ಗೊತ್ತು: ರಾಯ್​ಬರೇಲಿಯಲ್ಲಿ ಸೋನಿಯಾ ಗಾಂಧಿ ಹೇಳಿಕೆ

ನವದೆಹಲಿ: ದೇಶದ ಮೂಲಭೂತ ಮೌಲ್ಯಗಳನ್ನು ರಕ್ಷಿಸುವುದಕ್ಕೋಸ್ಕರ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಹಾಗೇ ತಮ್ಮನ್ನು ಮತ್ತೊಮ್ಮೆ ಗೆಲ್ಲಿಸಿದ ರಾಯ್​ಬರೇಲಿ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ರಾಯ್​ಬರೇಲಿಯಲ್ಲಿ ಮಾತನಾಡಿದ ಅವರು,…

View More ಮುಂಬರುವ ದಿನಗಳಲ್ಲಿ ಕಷ್ಟವಿದೆ ಎಂಬುದು ಗೊತ್ತು: ರಾಯ್​ಬರೇಲಿಯಲ್ಲಿ ಸೋನಿಯಾ ಗಾಂಧಿ ಹೇಳಿಕೆ

ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ನವದೆಹಲಿ: ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಗದ್ದುಗೆಗೆ ಏರಿದ್ದು ಕಾಂಗ್ರೆಸ್​ ಸೇರಿ ಹಲವು ಪಕ್ಷಗಳು ಹೀನಾಯವಾಗಿ ಸೋಲು ಕಂಡಿವೆ. ಅದರಲ್ಲಿ ಆರ್​ಜೆಡಿ ಕೂಡ ಒಂದು. ಆರ್​ಜೆಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ…

View More ಬಿಹಾರದಲ್ಲಿ ಒಂದು ಕ್ಷೇತ್ರದಲ್ಲೂ ಗೆಲ್ಲದ ಆರ್​ಜೆಡಿ: ಜೈಲಿನಲ್ಲಿ ಊಟ, ಮಾತು ಬಿಟ್ಟ ಲಾಲು ಪ್ರಸಾದ್​ ಯಾದವ್​

ಜಾತಿ ರಾಜಕಾರಣಕ್ಕೆ ತಕ್ಕ ಪಾಠ

ಇಂಡಿ: ದೇಶಾದ್ಯಂತ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಮತದಾರರು ಅತಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲ್ಲಿಸಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮುಖಂಡ ದಯಾಸಾಗರ…

View More ಜಾತಿ ರಾಜಕಾರಣಕ್ಕೆ ತಕ್ಕ ಪಾಠ