ಮೂವರು ಸವಾರರು ಸಾವು

ಲೋಕಾಪುರ: ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಸಮೀಪದ ಕೊಡಬಾಗಿ ಪೆಟ್ರೋಲ್ ಬಂಕ್ ಹತ್ತಿರ ಮಂಗಳವಾರ ಸಂಜೆ 4 ಗಂಟೆಗೆ ಕಾರು ಮತ್ತು ಎರಡು ಬೈಕ್‌ಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸವಾರರು ಮೃತಪಟ್ಟಿದ್ದು,…

View More ಮೂವರು ಸವಾರರು ಸಾವು

ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ಲೋಕಾಪುರ: ಆಲಮಟ್ಟಿ ಹಿನ್ನೀರನ್ನು ಘಟಪ್ರಭಾ ಎಡದಂಡೆ ಕಾಲುವೆಗೆ ಲಿಂಕ್ ಮಾಡಿ ತಾಲೂಕನ್ನು ನೂರಕ್ಕೆ ನೂರರಷ್ಟು ನೀರಾವರಿ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ನೂತನ ಸಚಿವ ಗೋವಿಂದ ಕಾರಜೋಳ ಹೇಳಿದರು. ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ…

View More ತಾಲೂಕನ್ನು ಸಂಪೂರ್ಣ ನೀರಾವರಿ ಮಾಡುವೆ

ರಾಯರ ನೆನೆದರೆ ಬದುಕು ನಿತ್ಯ ಹಸಿರು

ಲೋಕಾಪುರ: ಗ್ರಾಮದ ರಾಘವೇಂದ್ರ ಮಠದಲ್ಲಿ ರಾಯರ 348ನೇ ಆರಾಧನೆ ಮಹೋತ್ಸವ ನಿಮಿತ್ತ ಪೂರ್ವಾರಾಧನೆ, ಸಾಮೂಹಿಕ ಅಷ್ಟೋತ್ತರ ಪಠಣ, ರಾಯರ ಪಾದಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಮಹೋತ್ಸವದಲ್ಲಿ ಗುರುರಾಯರ ಮಹಾತ್ಮೆ ಕುರಿತು ಉಪನ್ಯಾಸ ನೀಡಿದ ಆರ್.ಎಸ್.…

View More ರಾಯರ ನೆನೆದರೆ ಬದುಕು ನಿತ್ಯ ಹಸಿರು

ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ಲೋಕಾಪುರ: ಸಮೀಪದ ಮೆಟಗುಡ್ಡ, ನಿಂಗಾಪುರ ನೆರೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದ ಘಟಪ್ರಭಾ ನದಿ ಪ್ರವಾಹ ಸಂತ್ರಸ್ತರಿಗೆ ಬಾಗಲಕೋಟೆಯ ಉತ್ತರಾಧಿಮಠದ ಸತ್ಯಾತ್ಮತೀರ್ಥರ ನೇತೃತ್ವದಲ್ಲಿ ಅಂದಾಜು 50,000 ರೂ. ಮೌಲ್ಯದ ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ಗಣ್ಯರಾದ…

View More ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ವಚನಗಳನ್ನು ಓದಿ ಸಾತ್ಕಾತ್ಕಾರ ಮಾಡಿಕೊಳ್ಳಿ

ಲೋಕಾಪುರ: 12ನೇ ಶತಮಾನದ ಬಸವಾದಿ ಶರಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಗಣಿ ಉದ್ಯಮಿ ಎಸ್.ಎನ್. ಹಿರೇಮಠ ಹೇಳಿದರು. ಗ್ರಾಮದ ಬಸವೇಶ್ವರ ವೃತ್ತದಲ್ಲಿ ಹಡಪದ ಸಮಾಜ ಈಚೆಗೆ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ…

View More ವಚನಗಳನ್ನು ಓದಿ ಸಾತ್ಕಾತ್ಕಾರ ಮಾಡಿಕೊಳ್ಳಿ

ಜಯತೀರ್ಥರ ಸ್ಮರಣೆ ಸದಾಕಾಲ ನಡೆಯಲಿ

ಲೋಕಾಪುರ: ಜಯತೀರ್ಥರ ಸ್ಮರಣೆ ಸದಾಕಾಲ ನಡೆಯಲಿ ಜಗತ್ತು ಕಂಡ ಯತಿಕುಲ ಚಕ್ರವರ್ತಿ ಶ್ರೀಮದ್ ಜಯತೀರ್ಥರು. ಅವರು ರಚಿಸಿದ ಗ್ರಂಥಗಳನ್ನು ತಿಳಿಯದೆ ಜಯತೀರ್ಥರ ಮಹಿಮೆ ಹೇಳುವುದು ಅಸಾಧ್ಯ ಎಂದು ಪಂಡಿತ ಸುಶೀಲೇಂದ್ರಚಾರ್ಯ ಗೋಠೆ ಹೇಳಿದರು. ಟೀಕಾರಾಯ…

View More ಜಯತೀರ್ಥರ ಸ್ಮರಣೆ ಸದಾಕಾಲ ನಡೆಯಲಿ

ಭೂಸ್ವಾಧೀನಕ್ಕೆ ಆಯುಕ್ತರ ಆದೇಶ

ಬಾಗಲಕೋಟೆ: ಬಾಗಲಕೋಟೆ- ಕುಡಚಿ ರೈಲು ಮಾರ್ಗ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಆದೇಶಿಸಿದ್ದಾರೆ ಎಂದು ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ…

View More ಭೂಸ್ವಾಧೀನಕ್ಕೆ ಆಯುಕ್ತರ ಆದೇಶ

ಆಸ್ಪತ್ರೆಯ ಒತ್ತುವರಿ ಜಾಗ ಪರಿಶೀಲನೆ

ಲೋಕಾಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿರುವ ಮಹಿಳೆಯರ ಜತೆ ಜಿಪಂ ಸಿಇಒ ಮಾತನಾಡಿ, ಗರ್ಭಿಣಿಯರು ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಪಾದರಕ್ಷೆ…

View More ಆಸ್ಪತ್ರೆಯ ಒತ್ತುವರಿ ಜಾಗ ಪರಿಶೀಲನೆ

100 ಎಕರೆ ಭೂಸ್ವಾಧೀನಕ್ಕೆ ಸೂಚನೆ

ಲೋಕಾಪುರ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಪೂರ್ಣಗೊಳಿಸಲು ಆಗ್ರಹಿಸಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ. ಎ. ಮೇಘಣ್ಣವರ ಭೇಟಿ ನೀಡಿದರು. ಧರಣಿ ನಿರತರನ್ನುದ್ದೇಶಿಸಿ…

View More 100 ಎಕರೆ ಭೂಸ್ವಾಧೀನಕ್ಕೆ ಸೂಚನೆ

ನೀರಾವರಿ ಇಲಾಖೆ ಕಚೇರಿಗೆ ಬೀಗ

ಲೋಕಾಪುರ: ಘಟಪ್ರಭಾ ಬಲದಂಡೆ ಕಾಲುವೆ ನೀರನ್ನು ಗ್ರಾಮದ ಹಳ್ಳಕ್ಕೆ ಹರಿಸುವಂತೆ ಒತ್ತಾಯಿಸಿ ಲೋಕಾಪುರ ಹಾಗೂ ಸುತ್ತಲಿನ ಗ್ರಾಮದ ರೈತರು ನೀರಾವರಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮಳೆ ಇಲ್ಲದ ಕಾರಣ ಗ್ರಾಮೀಣ…

View More ನೀರಾವರಿ ಇಲಾಖೆ ಕಚೇರಿಗೆ ಬೀಗ