ಲೋಕಸಭೆ ಚುನಾವಣೆ ಸ್ಪರ್ಧಿಸುವವರಿಂದ ಅರ್ಜಿ ಆಹ್ವಾನಿಸಿದ ಜಯಾ ಪಕ್ಷ ಎಐಡಿಎಂಕೆ: ಅರ್ಜಿ ಶುಲ್ಕ 25 ಸಾವಿರ ರೂಪಾಯಿ!

ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಯ ಲೋಕಸಭೆ ಕ್ಷೇತ್ರಗಳಿಂದ ಸಂಸತ್​ಗೆ ಸ್ಪರ್ಧೆ ಮಾಡ ಬಯಸುವ ಪಕ್ಷದ ಕಾರ್ಯಕರ್ತರಿಂದ ಜಯಲಲಿತಾ ಅವರ ಪಕ್ಷ ಎಐಡಿಎಂಕೆ ಅರ್ಜಿ ಆಹ್ವಾನಿಸಿದೆ. ತಮಿಳುನಾಡಿನ 39, ಪುದುಚೇರಿಯ 1 ಕ್ಷೇತ್ರಗಳಿಗೆ ಪಕ್ಷದ ಕಾರ್ಯಕರ್ತರು…

View More ಲೋಕಸಭೆ ಚುನಾವಣೆ ಸ್ಪರ್ಧಿಸುವವರಿಂದ ಅರ್ಜಿ ಆಹ್ವಾನಿಸಿದ ಜಯಾ ಪಕ್ಷ ಎಐಡಿಎಂಕೆ: ಅರ್ಜಿ ಶುಲ್ಕ 25 ಸಾವಿರ ರೂಪಾಯಿ!

ಟಿಕೆಟ್​ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ: ವೀರಪ್ಪ ಮೊಯ್ಲಿ

ದೇವನಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್​ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಟಿಕೆಟ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಸಂಸದರಾಗಿ ನಮ್ಮ ಕರ್ತವ್ಯ ಏನು…

View More ಟಿಕೆಟ್​ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ: ವೀರಪ್ಪ ಮೊಯ್ಲಿ

ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ: ಎಚ್‌ ಡಿ ದೇವೇಗೌಡ

ಬೆಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಏಕಾಂಕಿಯಾಗಿ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದೇವೆ. ಕಾಂಗ್ರೆಸ್‌ನವರು ಕೂಡ ಅದೇ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಚುನಾವಣೆ ಬಳಿಕ ಮೇಯರ್ ಆಯ್ಕೆ ವೇಳೆ ಹೊಂದಾಣಿಕೆ…

View More ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧೆ: ಎಚ್‌ ಡಿ ದೇವೇಗೌಡ

ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಸಜ್ಜು, ನಟ ಉಪೇಂದ್ರ ಸ್ಪರ್ಧೆ ಚಿಂತನೆ

ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷದಿಂದ ಲೋಕಸಭಾ ಚುನಾವಣೆಗೆ ಈ ಬಾರಿ ಸ್ಪರ್ಧೆ ಮಾಡುತ್ತೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ನಮ್ಮ ಗುರುತು ಆಟೋ ಎಂದು ಉತ್ತಮ ಪ್ರಜಾಕೀಯ…

View More ಲೋಕಸಭಾ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಸಜ್ಜು, ನಟ ಉಪೇಂದ್ರ ಸ್ಪರ್ಧೆ ಚಿಂತನೆ

ಬೆಂ.ಕೇಂದ್ರಕ್ಕೆ ದಂಡಿ ಆಕಾಂಕ್ಷಿಗಳು

ಬೆಂಗಳೂರು: ಬೆಂಗಳೂರಿನ 4 ಲೋಕಸಭೆ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂಬ ಅಭಿಪ್ರಾಯ ಸಂಗ್ರಹಿಸುತ್ತಿರುವ ಕಾಂಗ್ರೆಸ್, ಶುಕ್ರವಾರ ಈ ಕ್ಷೇತ್ರಗಳ ಪ್ರಮುಖ ನಾಯಕರ ಅಭಿಪ್ರಾಯ ಆಲಿಸಿದೆ. ಮಹಾರಾಷ್ಟ್ರ ಶಾಸಕಿ ಹಾಗೂ ರಾಜ್ಯದ ಸಹ ಉಸ್ತುವಾರಿ…

View More ಬೆಂ.ಕೇಂದ್ರಕ್ಕೆ ದಂಡಿ ಆಕಾಂಕ್ಷಿಗಳು

ಲೋಕಸಭೆಗೆ ಅಭ್ಯರ್ಥಿ ಬದಲಾವಣೆ, ಕಾಂಗ್ರೆಸ್​ಗೆ ‘ಪಂಚ’ಬೇನೆ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ಲೋಕಸಭಾ ಚುನಾವಣೆಗೆ ಉತ್ಸಾಹದಲ್ಲಿ ತಯಾರಿ ನಡೆಸುತ್ತಿರುವ ಕಾಂಗ್ರೆಸ್​ಗೆ ರಾಜ್ಯದಲ್ಲಿ ಈಗ ಕಸಿವಿಸಿ ಸನ್ನಿವೇಶ ಎದುರಾಗಿದೆ. ಪಕ್ಷ ಗೆಲ್ಲಬೇಕಾದರೆ ಹಾಲಿ ಸಂಸದರಿರುವ 4 ಕ್ಷೇತ್ರ ಸಹಿತ ಒಟ್ಟು 5 ಕ್ಷೇತ್ರಗಳಲ್ಲಿ…

View More ಲೋಕಸಭೆಗೆ ಅಭ್ಯರ್ಥಿ ಬದಲಾವಣೆ, ಕಾಂಗ್ರೆಸ್​ಗೆ ‘ಪಂಚ’ಬೇನೆ

ಬಿಜೆಪೀಲಿ ಗೊಂದಲದ ಮೌನ?

| ರಮೇಶ ದೊಡ್ಡಪುರ ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಹೊಸ್ತಿಲಿಗೆ ಬಂದು ಆಡಳಿತ ಚುಕ್ಕಾಣಿ ಸಿಗದಿದ್ದರೂ ಸರ್ಕಾರ ರಚಿಸುವ ಕನಸಿನಿಂದ ಹೊರಬಂದಿಲ್ಲ. ಆದರೆ, ಈ ನಡುವೆ ಲೋಕಸಭಾ ಚುನಾವಣೆ ತಯಾರಿ, ಮೈತ್ರಿ ಸರ್ಕಾರದ…

View More ಬಿಜೆಪೀಲಿ ಗೊಂದಲದ ಮೌನ?

ಲೋಕಸಭೆ ಚುನಾವಣೆಗೆ ನಾನು ಎಲ್ಲಿಂದಲೂ ಸ್ಪರ್ಧಿಸುವುದಿಲ್ಲ ಎಂದ ಮಾಜಿ ಸಿಎಂ ಸಿದ್ದು

ಬಾಗಲಕೋಟೆ: ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಗಣೇಶ್ ನಡುವೆ ಜಗಳವಾಗಿರುವುದು ನಿಜ. ಶಾಸಕ ಗಣೇಶ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು…

View More ಲೋಕಸಭೆ ಚುನಾವಣೆಗೆ ನಾನು ಎಲ್ಲಿಂದಲೂ ಸ್ಪರ್ಧಿಸುವುದಿಲ್ಲ ಎಂದ ಮಾಜಿ ಸಿಎಂ ಸಿದ್ದು

ಸಂಪುಟದ ಬಳಿಕ ಲೋಕ ಚೌಕಾಶಿ

<< ಕ್ಷೇತ್ರ ಹಂಚಿಕೆಗಾಗಿ ಕೈ, ದಳ ಜಿದ್ದಾಜಿದ್ದಿ >> ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಬಳಿಕ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿದ್ದ ಬಂಡಾಯದ ಬಿಸಿ ತಣ್ಣಗಾಗಿ, ರೆಸಾರ್ಟ್ ರಾಜಕೀಯಕ್ಕೂ ತೆರೆಬಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣ ಲೋಕಸಭೆ ಚುನಾವಣೆ…

View More ಸಂಪುಟದ ಬಳಿಕ ಲೋಕ ಚೌಕಾಶಿ

ಎನ್​ಡಿಎ ಅತಿದೊಡ್ಡ ಮೈತ್ರಿಕೂಟ

ನವದೆಹಲಿ: ಏಪ್ರಿಲ್-ಮೇನಲ್ಲಿ ನಡೆಯಲಿ ರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್​ಡಿಎ ಬಹುಮತ ಗಳಿಸುವುದು ಕಷ್ಟಸಾಧ್ಯ ಎಂದು ಎರಡು ಸಮೀಕ್ಷೆಗಳು ಹೇಳಿವೆ. ಇಂಡಿಯಾ ಟುಡೆ ಹಾಗೂ ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ ಅತಂತ್ರ ಲೋಕಸಭೆ ಸೃಷ್ಟಿಯಾಗಲಿದೆ.…

View More ಎನ್​ಡಿಎ ಅತಿದೊಡ್ಡ ಮೈತ್ರಿಕೂಟ