ದಕ್ಷಿಣ ಕನ್ನಡದಲ್ಲಿ ವೀಕೆಂಡ್ ಕರ್ಫ್ಯೂ ಸಂದರ್ಭ ದಿನಸಿ ಸಹಿತ ಎಲ್ಲವೂ ಬಂದ್
ಮಂಗಳೂರು: ಜಿಲ್ಲಾಡಳಿತದ ನಿಯಮ ಮತ್ತೆ ಬದಲಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭ ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ…
ನಾಳೆಯಿಂದ ದ.ಕ ಜಿಲ್ಲೆಯ ಎಲ್ಲ ಅಂಗಡಿ ಮಧ್ಯಾಹ್ನ 2 ರ ವರೆಗೆ ಓಪನ್
ಮಂಗಳೂರು: ಲಾಕ್‌ಡೌನ್‌ನಿಂದ ಕಂಗೆಟ್ಟ ದ.ಕ ಜಿಲ್ಲೆಯವರಿಗೆ ತುಸು ಖುಷಿ ಕೊಡುವ ಸುದ್ದಿ ಇದು. ಎಲ್ಲಾ ಅಂಗಡಿ…
ಮದಿರೆಯನ್ನೂ ಮಂಕಾಗಿಸಿತು ಸೋಂಕು!
ಮರಿದೇವ ಹೂಗಾರ ಹುಬ್ಬಳ್ಳಿಲಾಕ್ಡೌನ್ನಿಂದಾಗಿ ಮದ್ಯ ಮಾರಾಟಕ್ಕೆ ಹಿನ್ನಡೆ ಉಂಟಾಗಿದೆ. ಅಬಕಾರಿ ಇಲಾಖೆಯ ಖಜಾನೆ ಸೇರಬೇಕಿದ್ದ ಆದಾಯಕ್ಕೆ…
ಕಾಡುಮೃಗಗಳ ಹೊಟ್ಟೆ ತುಂಬಿಸಲು ಹೆಣಗಾಟ!
ಗದಗ: ಬಿಂಕದಕಟ್ಟಿ ಕಿರು ಮೃಗಾಲಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿದ್ದರಿಂದ…
ಲಾಕ್‌ಡೌನ್ ವೇಳೆ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸೆರೆ; ಕದ್ದ ಕಾರಿನಲ್ಲೇ ಸುತ್ತಾಡಿ ದರೋಡೆಗೆ ಇಳಿದಿದ್ದ ಕದೀಮರು
ಬೆಂಗಳೂರು: ಲಾಕ್‌ಡೌನ್ ವೇಳೆ ಒಂಟಿಯಾಗಿ ಓಡಾಡುವ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಕಾರಿನಲ್ಲಿ ಬಂದು ಅಡ್ಡಗಟ್ಟಿ ಚೂರಿ…
8 ದಿನಗಳ ಕಾಲ ಸೈಕಲ್ ಓಡಿಸಿ ತಂದೆಯನ್ನು ಊರಿಗೆ ಕರೆದುಕೊಂಡುಬಂದಿದ್ದ ಬಾಲಕಿಯ ತಂದೆ ಹೃದಯಾಘಾತಕ್ಕೆ ಸಾವು!
ಪಟನಾ: ಕಳೆದ ವರ್ಷದ ಲಾಕ್‌ಡೌನ್ ಅನ್ನು ಯಾರೂ ಮರೆತಿಲ್ಲ. ಆ ಸಮಯದಲ್ಲಿ ಬಾಲಕಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದ…
‘ಕೋಳಿಗೆ ನಿನ್ನೆಯಿಂದ ಭೇದಿ.. ಅದ್ಕೇ ಹಾಸ್ಪಿಟಲ್ಗೆ ಕರ್ಕೊಂಡ್ ಹೋಗ್ತಿದೀನಿ..’ ಪೊಲೀಸರನ್ನೇ ಬೆಚ್ಚಿಬೀಳಿಸಿದ ವ್ಯಕ್ತಿ
ಗದಗ: ಕರೊನಾ ನಿಯಂತ್ರಣಿಸುವ ಕಾರಣಕ್ಕೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಅತ್ಯವಶ್ಯಕವಿದ್ದರೆ ಮಾತ್ರವೇ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ…
ಸೊರಗಿದ ಸುರಗಿಕೊಪ್ಪದ ಬೆಳೆಗಾರ
ರಮೇಶ ಹಾರ್ಸಿಮನೆ ಸಿದ್ದಾಪುರ ದೇಶಾದ್ಯಂತ ಲಾಕ್‌ಡೌನ್ ಜಾರಿ ಹಾಗೂ ಅಕಾಲಿಕ ಮಳೆಯಿಂದಾಗಿ ಹೂವು ಬೆಳೆದ ಬೆಳೆಗಾರನ…
ಜೂನ್ 7ರವರೆಗೆ ಲಾಕ್‌ಡೌನ್ ವಿಸ್ತರಣೆ
ಹಾವೇರಿ: ಜಿಲ್ಲಾದ್ಯಂತ ಕೋವಿಡ್ ಪ್ರಕರಣ ನಿಯಂತ್ರಣದ ನಿಟ್ಟಿನಲ್ಲಿ ಮೇ 25ರ ಬೆಳಗ್ಗೆ 6 ಗಂಟೆಯಿಂದ ಜೂನ್…
ಅಗತ್ಯವಸ್ತು ಖರೀದಿಗೆ ಮುಗಿಬಿದ್ದ ಜನ
ಹಾವೇರಿ: ಕಟ್ಟುನಿಟ್ಟಿನ ಲಾಕ್‌ಡೌನ್ ಮಧ್ಯೆಯೂ ಅಗತ್ಯವಸ್ತುಗಳ ಖರೀದಿಗೆ ಭಾನುವಾರ ನೀಡಿದ್ದ ಅವಕಾಶದಲ್ಲೂ ನಿಯಮ ಉಲ್ಲಂಘನೆ ಕಂಡುಬಂದಿತು.…