ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ

ಬೆಳಗಾವಿ: ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದಲ್ಲಿ 80 ವರ್ಷದ ವೃದ್ಧೆಯೊಬ್ಬರು ಬುಧವಾರ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ. ಚಂದರಗಿ ಗ್ರಾಮದ ಯಲ್ಲವ್ವ ಕೌಜಲಗಿ ಆತ್ಮಹತ್ಯೆ ಯತ್ನಿಸಿರುವ ವೃದ್ಧೆ. ನದಿಗೆ ಹಾರಿದ್ದನ್ನು…

View More ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೆ ಯತ್ನ

ಕಸದ ಪಟ್ಟಣವಾಗಿ ಮಾರ್ಪಾಡಾಗುತ್ತಿದೆ ಕಳಸ

ಕಳಸ: ಪಟ್ಟಣವನ್ನು ಸ್ವಚ್ಛವಾಗಿಡಲು ಕೆಲವರು ನಿರ್ಲಕ್ಷ್ಯಹಿಸಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಕಳಸ ಕಸದ ಪಟ್ಟಣವಾಗಿ ಮಾರ್ಪಾಡಾಗುತ್ತಿದೆ. ಭದ್ರಾ ನದಿಯಲ್ಲಿ ಕೋಟಿ ತೀರ್ಥ, ವಶಿಷ್ಟ ತೀರ್ಥ, ಅಂಬಾ ತೀರ್ಥ, ನಾಗ ತೀರ್ಥ, ರುದ್ರ ತೀರ್ಥ ಎಂಬ…

View More ಕಸದ ಪಟ್ಟಣವಾಗಿ ಮಾರ್ಪಾಡಾಗುತ್ತಿದೆ ಕಳಸ

ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಕುಮಟಾ: ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿ ಕಲ್ಲನ್ನು ಒಡೆದಿರುವುದನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಮಧ್ಯಾಹ್ನ…

View More ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಅನ್ಸಾರ್ ಇನ್ನೋಳಿ, ಉಳ್ಳಾಲ ತ್ಯಾಜ್ಯದ ಮುಂದೆ ನಿಂತು ಭಾಷಣ ಮಾಡಿದ್ದಾಯಿತು, ಸ್ವಚ್ಛತೆಗಾಗಿ ಪಾದಯಾತ್ರೆಯೂ ಆಯಿತು. ಜನಪ್ರತಿನಿಧಿಗಳು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ಅರಿವನ್ನೂ ಮೂಡಿಸಲಾಯಿತು. ಆದರೂ ಎಲ್ಲಿ ನೋಡಿದರಲ್ಲಿ ಕಣ್ಣು ಕುಕ್ಕುತ್ತಿದೆ ತ್ಯಾಜ್ಯ ರಾಶಿ. ನೇತ್ರಾವತಿ…

View More ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ

ರಾಯಚೂರು: ದೇವದುರ್ಗ ತಾಲೂಕಿನ ಜಾಲಹಳ್ಳಿಯ ಕಬ್ಬೇರ ಓಣಿಯ 4ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಜಾರಿಗೊಳಿಸಿದ್ದರೂ…

View More ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ

ಸುಸಜ್ಜಿತ ಚರಂಡಿ ತೆರವಿಗೆ ವಿರೋಧ

ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಮಠದ ಬೀದಿಯಲ್ಲಿ ಸುಸಜ್ಜಿತವಾಗಿರುವ ಚರಂಡಿಯನ್ನು ತೆರವುಗೊಳಿಸಿ, ಅದೇ ಸ್ಥಳದಲ್ಲಿ ಹೊಸದಾಗಿ ಚರಂಡಿ ನಿರ್ಮಿಸುವ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಮಾಜಿ ಶಾಸಕ ಎಸ್.ಜಯಣ್ಣ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ…

View More ಸುಸಜ್ಜಿತ ಚರಂಡಿ ತೆರವಿಗೆ ವಿರೋಧ

ವಸತಿ ಶಾಲೆಯ 34 ವಿದ್ಯಾರ್ಥಿನಿಯರ ಮೇಲೆ ಸ್ಥಳೀಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಪಟನಾ: ಕಿರುಕುಳ ನೀಡುತ್ತಿದ್ದ ಹುಡುಗರಿಂದ ರಕ್ಷಿಸಿಕೊಳ್ಳಲು ಯತ್ನಿಸಿದ ವಸತಿ ಶಾಲೆಯ 34 ಬಾಲಕಿಯರ ಮೇಲೆ ಸ್ಥಳೀಯರ ಗುಂಪು ಹಲ್ಲೆ ನಡೆಸಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸ್ತೂರ ಬಾ ವಸತಿ ಶಾಲೆಗೆ…

View More ವಸತಿ ಶಾಲೆಯ 34 ವಿದ್ಯಾರ್ಥಿನಿಯರ ಮೇಲೆ ಸ್ಥಳೀಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

ಬೃಹತ್ ಮೊಸಳೆ ಸೆರೆ

ಆಲಮಟ್ಟಿ: ಸಮೀಪದ ಬೇನಾಳ ಕ್ರಾಸ್ ಹತ್ತಿರದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ಸೆರೆಹಿಡಿದು ಅಣೆಕಟ್ಟೆ ಹಿನ್ನೀರಿನಲ್ಲಿ ಬಿಡಲಾಯಿತು. ಕಾಲುವೆಯಲ್ಲಿದ್ದ ಮೊಸಳೆ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಅರಣ್ಯಾಧಿಕಾರಿ…

View More ಬೃಹತ್ ಮೊಸಳೆ ಸೆರೆ