ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಸೇನೆಯಿಂದ ನಿರಂತರ ಗುಂಡಿನ ದಾಳಿ, ಓರ್ವ ಯೋಧ ಹುತಾತ್ಮ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಯೋಧರು ಶನಿವಾರ ಬೆಳಗ್ಗೆಯಿಂದ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಗುಂಡು ಮತ್ತು ಮೋರ್ಟರ್​ ಶೆಲ್​ ದಾಳಿ ನಡೆಸುತ್ತಿದ್ದಾರೆ. ದಾಳಿಯಲ್ಲಿ…

View More ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ ಸೇನೆಯಿಂದ ನಿರಂತರ ಗುಂಡಿನ ದಾಳಿ, ಓರ್ವ ಯೋಧ ಹುತಾತ್ಮ

ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ

ನವದೆಹಲಿ: ಬಾಲಾಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಜತೆಗಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಸೇನೆ ಪಾಕ್ ಗಡಿಯಲ್ಲಿ ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಂ) ನಿಯೋಜಿಸಲು ಮುಂದಾಗಿದೆ. ಇದರಿಂದ…

View More ಪಾಕ್ ಗಡಿಯಲ್ಲಿ ಭದ್ರತೆ ಬಿಗಿ: ವಾಯು ರಕ್ಷಣಾ ಯೂನಿಟ್​ಗಳ ನಿಯೋಜನೆ

ಉಗ್ರರ ಕೈವಾಡ ವ್ಯಾಪಾರಮಾರ್ಗ ಬಂದ್

ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಬೂದಿಮುಚ್ಚಿದ ಕೆಂಡವಾಗಿದೆ. ಈ ನಡುವೆ ಜಮ್ಮು- ಕಾಶ್ಮೀರ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಕ್ತ ವ್ಯಾಪಾರದ ಅವಕಾಶವನ್ನು…

View More ಉಗ್ರರ ಕೈವಾಡ ವ್ಯಾಪಾರಮಾರ್ಗ ಬಂದ್

ಭಾರತ ದಾಳಿ ಭೀತಿ: ಪಿಒಕೆಯಲ್ಲಿ ಉಗ್ರರ ನಾಲ್ಕು ಕ್ಯಾಂಪ್​ಗಳನ್ನು ಮುಚ್ಚಿದ ಪಾಕ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆದ ನಂತರ ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆಗಳು ಮುಗಿ ಬಿದ್ದಿರುವ ಹಿನ್ನೆಲೆಯಲ್ಲಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ…

View More ಭಾರತ ದಾಳಿ ಭೀತಿ: ಪಿಒಕೆಯಲ್ಲಿ ಉಗ್ರರ ನಾಲ್ಕು ಕ್ಯಾಂಪ್​ಗಳನ್ನು ಮುಚ್ಚಿದ ಪಾಕ್​

ಭಾರತ-ಪಾಕಿಸ್ತಾನ ಗಡಿ ಸಮೀಪ ಹಾರಾಟ ನಡೆಸಿದ ಪಾಕ್​ ಯುದ್ಧ ವಿಮಾನಗಳು: ಹೈ ಅಲರ್ಟ್​

ಜಮ್ಮು: ಪಾಕಿಸ್ತಾನ ವಾಯುಪಡೆಯ ಎರಡು ಯುದ್ಧ ವಿಮಾನಗಳು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಹಾರಾಟ ನಡೆಸಿವೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಅಲರ್ಟ್​ ಘೋಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮಂಗಳವಾರ…

View More ಭಾರತ-ಪಾಕಿಸ್ತಾನ ಗಡಿ ಸಮೀಪ ಹಾರಾಟ ನಡೆಸಿದ ಪಾಕ್​ ಯುದ್ಧ ವಿಮಾನಗಳು: ಹೈ ಅಲರ್ಟ್​

ಕಣಿವೆಯಲ್ಲಿ ಮತ್ತೆ ಏರುತ್ತಿದೆ ಕಾವು

ಶ್ರೀನಗರ: ಗಡಿಯಾಚೆಗಿನ 4 ದಿನದ ಯುದ್ಧೋನ್ಮಾದದ ಬಳಿಕ ಜಮ್ಮುಮತ್ತು ಕಾಶ್ಮೀರದಲ್ಲಿ ಮತ್ತೆ ಬಿಸಿ ಹೆಚ್ಚುತ್ತಿದೆ. ಒಂದೆಡೆ ಭದ್ರತಾ ಪಡೆಗಳು ಉಗ್ರನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿದ್ದರೆ, ಮತ್ತೊಂದೆಡೆ ಗಡಿಯಲ್ಲಿ ಪಾಕಿಸ್ತಾನ ಸೇನೆ ಸತತವಾಗಿ ಕದನವಿರಾಮ ಉಲ್ಲಂಘನೆ ಮುಂದುವರಿಸಿದೆ.…

View More ಕಣಿವೆಯಲ್ಲಿ ಮತ್ತೆ ಏರುತ್ತಿದೆ ಕಾವು

ಗಡಿನಿಯಂತ್ರಣಾ ರೇಖೆ ಬಳಿ ಪಾಕ್​ನಿಂದ ನಿರಂತರ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ

ಶ್ರೀನಗರ: ಮಂಗಳವಾರ ಮುಂಜಾನೆ ಭಾರತದ ವಾಯುಪಡೆ ಪಾಕಿಸ್ತಾನದ ಗಡಿದಾಟಿ ಹೋಗಿ ಉಗ್ರನೆಲೆಗಳನ್ನು ಧ್ವಂಸ ಮಾಡಿದಾಗಿನಿಂದ ಪಾಕ್​ ಗಡಿ ನಿಯಂತ್ರಣಾ ರೇಖೆ ಬಳಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಗುರುವಾರ ಮುಂಜಾನೆ 6 ಗಂಟೆಯಿಂದಲೂ ಕದನ…

View More ಗಡಿನಿಯಂತ್ರಣಾ ರೇಖೆ ಬಳಿ ಪಾಕ್​ನಿಂದ ನಿರಂತರ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ

ಭಾರತದ ವೈಮಾನಿಕ ದಾಳಿ ಹಿನ್ನೆಲೆ: ಉಭಯ ರಾಷ್ಟ್ರಗಳಲ್ಲಿ ರಕ್ಷಣಾ ವ್ಯವಸ್ಥೆ ತುರ್ತು ಸಭೆ

ನವದೆಹಲಿ: ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್​ಒಸಿ) ಉಗ್ರರ ಲಾಂಚ್​ ​ಪ್ಯಾಡ್​ಗಳ ಮೇಲೆ ಸೋಮವಾರ ತಡರಾತ್ರಿ 3.30ರಲ್ಲಿ ಭಾರತೀಯ ವಾಯುಪಡೆಗಳ 12 ಮಿರಾಜ್​ 2000 ವಿಮಾನಗಳು ವೈಮಾನಿಕ ದಾಳಿ ನಡೆಸಿದ ನಂತರದಲ್ಲಿನ ಆಗುಹೋಗುಗಳ ಕುರಿತು ಉಭಯ…

View More ಭಾರತದ ವೈಮಾನಿಕ ದಾಳಿ ಹಿನ್ನೆಲೆ: ಉಭಯ ರಾಷ್ಟ್ರಗಳಲ್ಲಿ ರಕ್ಷಣಾ ವ್ಯವಸ್ಥೆ ತುರ್ತು ಸಭೆ

ಭಾರತೀಯ ವಾಯುಪಡೆ ವಿಮಾನಗಳು ಎಲ್​ಒಸಿ ಉಲ್ಲಂಘಿಸಿವೆ; ಬಾಂಬ್​ ದಾಳಿಯಲ್ಲಿ ಸಾವು, ಹಾನಿ ಇಲ್ಲ ಎಂದ ಪಾಕಿಸ್ತಾನ

ಇಸ್ಲಾಮಾಬಾದ್‌: ಭಾರತೀಯ ವಾಯು ಸೇನೆ ಜೈಷ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ದಾಳಿ ನಡೆಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಭಾರತೀಯ ವಾಯುಪಡೆಯು ವಿಮಾನಗಳು ಗಡಿನಿಯಂತ್ರಣ ರೇಖೆಯನ್ನು ದಾಟಿದ್ದು, ಪಾಕಿಸ್ತಾನ ಕೂಡಲೇ ಎಚ್ಚರಿಕೆ…

View More ಭಾರತೀಯ ವಾಯುಪಡೆ ವಿಮಾನಗಳು ಎಲ್​ಒಸಿ ಉಲ್ಲಂಘಿಸಿವೆ; ಬಾಂಬ್​ ದಾಳಿಯಲ್ಲಿ ಸಾವು, ಹಾನಿ ಇಲ್ಲ ಎಂದ ಪಾಕಿಸ್ತಾನ

ಎರಡನೇ ಸರ್ಜಿಕಲ್ ಸ್ಟ್ರೈಕ್: ಜೈಷ್​ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿ ಬಾಂಬ್​ ದಾಳಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯ 12 ಮಿರಾಜ್‌-2000 ಜೆಟ್‌ ಯುದ್ಧ ವಿಮಾನಗಳು ಒಟ್ಟಿಗೆ ದಾಳಿ ನಡೆಸಿ, ಗಡಿ ನಿಯಂತ್ರಣ ರೇಖೆಯ ಬಳಿಯ ಜೈಷ್​ ಇ ಮೊಹಮ್ಮದ್ ಸಂಘಟನೆ​ಯ ಉಗ್ರರ…

View More ಎರಡನೇ ಸರ್ಜಿಕಲ್ ಸ್ಟ್ರೈಕ್: ಜೈಷ್​ ಉಗ್ರರ ಅಡಗುತಾಣಗಳ ಮೇಲೆ 1000 ಕೆಜಿ ಬಾಂಬ್​ ದಾಳಿ