ಕನ್ನಡಿಯೊಳಗಿನ ಗಂಟಾದ ಸಾಲ ಮನ್ನಾ ಹಣ!

ಸಂತೋಷ ಮುರಡಿ ಮುಂಡರಗಿ: ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡಿದರೂ ಬ್ಯಾಂಕ್ ಆಫ್ ಇಂಡಿಯಾ ಡಂಬಳ ಶಾಖೆ ಮಾತ್ರ ತನ್ನ ರೈತ ಗ್ರಾಹಕರನ್ನು ಗೊಂದಲದಲ್ಲಿಟ್ಟಿದೆ. ಇದರಿಂದ ರಾಜ್ಯ ಸರ್ಕಾರ ಮಾಡಿರುವ ಬೆಳೆ ಸಾಲದ…

View More ಕನ್ನಡಿಯೊಳಗಿನ ಗಂಟಾದ ಸಾಲ ಮನ್ನಾ ಹಣ!

ಮೀನುಗಾರರಿಗೆ ಬಿಎಸ್‌ವೈ ಗಿಫ್ಟ್

ಮಂಗಳೂರು/ಉಡುಪಿ: ವಾಣಿಜ್ಯ ಮತ್ತು ಸಹಕಾರಿ ಸಂಘಗಳಲ್ಲಿನ ಮೀನುಗಾರರ ಬಾಕಿ ಇರುವ ಸಾಲವನ್ನು ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನ್ನಾ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿರುವುದನ್ನು ಮೀನುಗಾರರು ಸ್ವಾಗತಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ…

View More ಮೀನುಗಾರರಿಗೆ ಬಿಎಸ್‌ವೈ ಗಿಫ್ಟ್

ಮೀನುಗಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಸಿಎಂ: 50 ಸಾವಿರ ರೂ.ವರೆಗಿನ ಸಾಲಮನ್ನಾ

ಬೆಂಗಳೂರು: ಅಧಿಕಾರ ವಹಿಸಿ ಕೊಂಡ ದಿನವೇ ನೇಕಾರರ ಸಾಲ ಮನ್ನಾ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮೀನುಗಾರರ 60.58 ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ.ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ…

View More ಮೀನುಗಾರರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಸಿಎಂ: 50 ಸಾವಿರ ರೂ.ವರೆಗಿನ ಸಾಲಮನ್ನಾ

ಬಡವರಿಗೆ ಭರ್ಜರಿ ಗಿಫ್ಟ್​ ನೀಡಿದ ಎಚ್​.ಡಿ. ಕುಮಾರಸ್ವಾಮಿ: ಋಣ ಪರಿಹಾರ ಕಾಯಿದೆ ಜಾರಿಗೆ

ಬೆಂಗಳೂರು: ವಿಶ್ವಾಸಮತ ಪ್ರಕ್ರಿಯೆಯಲ್ಲಿ ಸೋಲುಂಡು ಅಧಿಕಾರ ಕಳೆದುಕೊಂಡಿರುವ ಹಂಗಾಮಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ರೈತರಿಗೆ ಮತ್ತು ಬಡವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಎಚ್​.ಡಿ. ಕುಮಾರಸ್ವಾಮಿ ಅವರು ತಮ್ಮ…

View More ಬಡವರಿಗೆ ಭರ್ಜರಿ ಗಿಫ್ಟ್​ ನೀಡಿದ ಎಚ್​.ಡಿ. ಕುಮಾರಸ್ವಾಮಿ: ಋಣ ಪರಿಹಾರ ಕಾಯಿದೆ ಜಾರಿಗೆ

ಸಾಲಮನ್ನಾ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ

ಹಾವೇರಿ: ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರದ ಸಾಲಮನ್ನಾ ಘೊಷಣೆಯಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದ್ದು, ಒಂದು ತಿಂಗಳೊಳಗೆ ಅದನ್ನು ಬಗೆಹರಿಸದಿದ್ದರೆ ಆಗಸ್ಟ್ 19ರಂದು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು…

View More ಸಾಲಮನ್ನಾ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ

ಇನ್ನೂ 95 ಕೋಟಿ ರೂ. ಬಾಕಿ!

ಮಂಜುನಾಥ ಅಂಗಡಿ ಧಾರವಾಡ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಸಹಕಾರಿ ಕೃಷಿ ಸಾಲ ಮನ್ನಾ ರೈತರ ಪಾಲಿಗೆ ‘ಕನ್ನಡಿಯೊಳಗಿನ ಗಂಟು’ ಎಂಬಂತಾಗಿದ್ದು, ವರ್ಷದಿಂದ ಕಾಯ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಅತ್ತ ಸಾಲಮನ್ನಾ ಆಗದೆ, ಇತ್ತ ಹೊಸ…

View More ಇನ್ನೂ 95 ಕೋಟಿ ರೂ. ಬಾಕಿ!

ರಾಜ್ಯ ಸರ್ಕಾರದ ಬೊಕ್ಕಸ ಖಾಲಿ

ಹಾವೇರಿ: ಸಾಲಮನ್ನಾ ಕುರಿತು ಸಿಎಂ ಕುಮಾರಸ್ವಾಮಿ ಸರಿಯಾದ ನೀತಿ ರೂಪಿಸದೇ ಬ್ಯಾಂಕರ್ಸ್​ಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಆರೋಪಿಸಿದರು. ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಹಾವೇರಿ ವಿಧಾನಸಭೆ…

View More ರಾಜ್ಯ ಸರ್ಕಾರದ ಬೊಕ್ಕಸ ಖಾಲಿ

ಸಾಲಮನ್ನಾ ಸೌಲಭ್ಯಕ್ಕೆ ನೀತಿ ಸಂಹಿತೆ ಅಡ್ಡಿ

ಪಿ.ಬಿ.ಹರೀಶ್ ರೈ ಮಂಗಳೂರುಸಾಲಮನ್ನಾ ಯೋಜನೆಯಡಿ ದ.ಕ. ಮತ್ತು ಉಡುಪಿ ಜಿಲ್ಲೆಗೆ 206.79 ಕೋಟಿ ರೂ. ಬಿಡುಗಡೆಯಾಗಿದೆ. ಈ ಪೈಕಿ ರುಪೇ ಕಾರ್ಡ್ ಹೊಂದದ ರೈತರ 63.78 ಕೋಟಿ ರೂ. ಸರ್ಕಾರದ ಖಾತೆಗೆ ವಾಪಸಾಗಿದೆ. 498.31…

View More ಸಾಲಮನ್ನಾ ಸೌಲಭ್ಯಕ್ಕೆ ನೀತಿ ಸಂಹಿತೆ ಅಡ್ಡಿ

ಸಾಲಮನ್ನಾ ‘ಕೈ’ಬಿಟ್ಟ ಕುಮಾರಸ್ವಾಮಿ

ಹಾನಗಲ್ಲ: ರಾಜ್ಯದಲ್ಲಿ ಅಪ್ಪ, ಮಗ, ಸೊಸೆ ಸೇರಿದಂತೆ ಒಂದೇ ಮನೆಯ ಎಲ್ಲರೂ ರಾಜಕೀಯ ಫಲಾನುಭವಿಗಳಾದರೆ ರೈತರಿಗೆಲ್ಲಿ ಅವಕಾಶ? ಕೇವಲ ರೈತನ ಮಗನಾದರೆ ಸಾಲದು, ಅವರ ಬೇಡಿಕೆಗಳನ್ನೂ ಈಡೇರಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ…

View More ಸಾಲಮನ್ನಾ ‘ಕೈ’ಬಿಟ್ಟ ಕುಮಾರಸ್ವಾಮಿ

ಒಂದೇ ಕಂತಲ್ಲಿ 46 ಸಾವಿರ ಕೋಟಿ ರೂ. ಮನ್ನಾ

ಬೆಂಗಳೂರು: ರೈತರ ಬೆಳೆಸಾಲ ಮನ್ನಾ ಯೋಜನೆಯ ಹಣವನ್ನು 4 ಕಂತುಗಳಲ್ಲಿ 4 ವರ್ಷಗಳ ಅವಧಿಗೆ ಬ್ಯಾಂಕ್​ಗಳಿಗೆ ಭರಿಸುವ ನಿರ್ಧಾರದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿಂದೆ ಸರಿದಿದ್ದಾರೆ. ಆದರೆ, ಫೆ.8ರಂದು ಬಜೆಟ್ ಮಂಡಿಸುವ ವೇಳೆ ಸರಿಸುಮಾರು 46…

View More ಒಂದೇ ಕಂತಲ್ಲಿ 46 ಸಾವಿರ ಕೋಟಿ ರೂ. ಮನ್ನಾ