ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

|ಶ್ರೀಶೈಲ ಮಾಳಿ ಅರಟಾಳ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿದಿದ್ದರಿಂದ ಉತ್ತರ ಕರ್ನಾಟಕದ ನದಿ, ಹಳ್ಳ-ಕೊಳ್ಳಗಳು, ಅಣೆಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೆ, ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಜನರು ಆರ್ಥಿಕ…

View More ಕೈಕೊಟ್ಟ ಮಳೆರಾಯ, ಕಮರಿದ ಬೆಳೆಗಳು

ಉಳ್ಳಾವಳ್ಳಿಯಲ್ಲಿ ಜಾನುವಾರು ಉತ್ಸವ

ಚನ್ನರಾಯಪಟ್ಟಣ: ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ ಕಾರಹಬ್ಬದ ಪ್ರಯುಕ್ತ ಕರಿಗಲ್ಲು (ಶ್ರೀ ಬ್ರಹ್ಮದೇವರ ಕಲ್ಲು) ಪೂಜೆ ಹಾಗೂ ಜಾನುವಾರುಗಳ ಉತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಕೃಷಿ ಚಟುವಟಿಕೆ ಮುಗಿದ ಹಿನ್ನೆಲೆಯಲ್ಲಿ ಜಾನುವಾರು ಹಾಗೂ ನೇಗಿಲುಗಳಿಗೆ…

View More ಉಳ್ಳಾವಳ್ಳಿಯಲ್ಲಿ ಜಾನುವಾರು ಉತ್ಸವ

ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ಬಾಗಲಕೋಟೆ: ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಸೋಮವಾರ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿತು. ಮೊದಲಿಗೆ ಜಮಖಂಡಿ ನಗರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಛಾಯಾಚಿತ್ರ…

View More ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಬಾಗಲಕೋಟೆ: ಶತಮಾನದಲ್ಲಿಯೇ ಕಂಡು, ಕೇಳರಿಯದ ಪ್ರವಾಹಕ್ಕೆ ಜಿಲ್ಲೆ ತುತ್ತಾಗಿದೆ. ಜನ, ಜಾನುವಾರು ನಲುಗಿವೆ. ಮತ್ತೆ ಬದುಕು ಕೊಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಬೇಕೋ ಗೊತ್ತಿಲ್ಲ. ಕೇವಲ ಸಮಾಧಾನ ಹೇಳಿದರೆ ಸಾಲದು. ಹೆಚ್ಚಿನ ಪರಿಹಾರ ಒದಗಿಸಬೇಕು. ತಾತ್ಕಾಲಿಕ…

View More ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಶಿವಯೋಗ ಮಂದಿರಕ್ಕೆ ಮೇವು ರವಾನೆ

ಧಾರವಾಡ: ಬಾಗಲಕೋಟೆಯ ಶ್ರೀ ಶಿವಯೋಗ ಮಂದಿರದ ಜಾನುವಾರುಗಳ ಸಂಕಷ್ಟಕ್ಕೆ ತಾಲೂಕಿನ ನರೇಂದ್ರ ಗ್ರಾಮದ ರೈತರು ಸ್ಪಂದಿಸಿದ್ದಾರೆ. ಗ್ರಾಮಸ್ಥರಿಂದ 1 ಟ್ರಕ್ ಮೇವು ಸಂಗ್ರಹಿಸಿ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸುರಿದ…

View More ಶಿವಯೋಗ ಮಂದಿರಕ್ಕೆ ಮೇವು ರವಾನೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಜಮಖಂಡಿ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ತಾಲೂಕಿನ 18 ಗ್ರಾಮಗಳು ಕೃಷ್ಣಾರ್ಪಣವಾಗಿದ್ದು, 37 ಸಾವಿರಕ್ಕೂ ಅಧಿಕ ಜಾನುವಾರು ಮೇವಿನ ಕೊರತೆಯಿಂದ ತೊಂದರೆ ಅನುಭವಿಸುತ್ತಿವೆ. ಪ್ರವಾಹದಿಂದ ಜಲಾವೃತಗೊಂಡಿದ್ದ ತಾಲೂಕಿನ ಶಿರಗುಪ್ಪಿ, ಮೈಗೂರ,…

View More ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಸೇನಾ ತಂಡದಿಂದ 267 ಜನರ ರಕ್ಷಣೆ

ಬಾಗಲಕೋಟೆ: ಮಲಪ್ರಭಾ ಪ್ರವಾಹದಿಂದ ಐತಿಹಾಸಿಕ ಪಟ್ಟದಕಲ್ಲು ಜಲಾವೃತಗೊಂಡಿದ್ದು, ಎನ್‌ಡಿಆರ್‌ಎ್ ಹಾಗೂ ಸೇನಾ ತಂಡಗಳು ಚುರುಕಿನ ಕಾರ್ಯಾಚರಣೆ ನಡೆಸಿ ಪ್ರವಾಹದಲ್ಲಿ ಸಿಲುಕಿದ 267 ಜನರನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಈ ಕುರಿತು…

View More ಸೇನಾ ತಂಡದಿಂದ 267 ಜನರ ರಕ್ಷಣೆ

ನಡುಗಡ್ಡೆಯಾದ 14 ಗ್ರಾಮಗಳು

ಜಮಖಂಡಿ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ 14 ಗ್ರಾಮಗಳು ನಡುಗಡ್ಡೆಗಳಾಗಿವೆ ತಾಲೂಕಿನಲ್ಲಿ 30 ಸಾವಿರಕ್ಕೂ ಅಧಿಕ ಜನ ರೈತರ, ಗ್ರಾಮಸ್ಥರ ಬದುಕು ಬೀದಿಪಾಲಾಗಿದೆ. ಮೈಗೂರು, ಶಿರಗುಪ್ಪಿ, ಮುತ್ತೂರ, ಕಂಕನವಾಡಿ, ಕಡಕೋಳ, ಜಂಬಗಿ…

View More ನಡುಗಡ್ಡೆಯಾದ 14 ಗ್ರಾಮಗಳು

ಪ್ರವಾಹಕ್ಕೆ ಬದುಕು ಅಯೋಮಯ

ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಿಪ್ಪರಗಿ ಬ್ಯಾರೇಜ್‌ಗೆ ಮಹಾರಾಷ್ಟ್ರದಿಂದ 4 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬೀಡಲಾಗುತ್ತಿದೆ. ನಡುಗಡ್ಡೆಯಲ್ಲಿ ಸಿಲುಕಿದ ಕುಟುಂಬಗಳು: ತಾಲೂಕಿನ ಮೈಗೂರ ತಳಗಡ್ಡೆ, ಆಲಗೂರ…

View More ಪ್ರವಾಹಕ್ಕೆ ಬದುಕು ಅಯೋಮಯ

ತುಂಬದ ಬ್ರಿಡ್ಜ್ ಕಂ ಬ್ಯಾರೇಜ್‌ಗಳು

ಮೊಳಕಾಲ್ಮೂರು: ಜನ, ಜಾನುವಾರುಗಳ ಕಡಿಯುವ ನೀರಿಗೆ 6.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಎರಡು ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಮೂರ್ನಾಲ್ಕು ವರ್ಷಗಳಿಂದ ತುಂಬಿಲ್ಲ. ಚಿಕ್ಕುಂತಿ ದೇವರಹಟ್ಟಿ ಹಾಗೂ ಸಿದ್ದಯ್ಯನಕೋಟೆ ಸಮೀಪದ ಚಿನ್ನಹಗರಿ ಹಳ್ಳಕ್ಕೆ ಅಡ್ಡಲಾಗಿ…

View More ತುಂಬದ ಬ್ರಿಡ್ಜ್ ಕಂ ಬ್ಯಾರೇಜ್‌ಗಳು