ಕೆರೆಗಳು ಕಸಮುಕ್ತವಾಗಲಿ

ಶಿರಸಿ:ನಗರದಲ್ಲಿ ಸ್ವಚ್ಛತೆಗಾಗಿ ಜೀವಜಲ ಕಾರ್ಯಪಡೆ ಮತ್ತಿತರ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಶ್ರಮಿಸುತ್ತಿವೆ. ಇನ್ನೊಂದೆಡೆ ಸ್ವಚ್ಛತೆಯ ಕಲ್ಪನೆಯೇ ಇಲ್ಲದಂತೆ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುವವರ ಸಂಖ್ಯೆಗೂ ಕೊರತೆ ಇಲ್ಲ. ಹೀಗಾಗಿ, ಸ್ವಚ್ಛತೆಗಾಗಿ ಶ್ರಮ ವ್ಯರ್ಥವಾಗತೊಡಗಿದೆ. ಹೌದು, ನಗರ…

View More ಕೆರೆಗಳು ಕಸಮುಕ್ತವಾಗಲಿ