ಮತ್ತೊಮ್ಮೆ ಮೋದಿ ಆಯ್ಕೆ ಅಗತ್ಯ – ಶಾಸಕ ಸಿ.ಟಿ.ರವಿ

ಲಿಂಗಸುಗೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹೇಳಿದರು.…

View More ಮತ್ತೊಮ್ಮೆ ಮೋದಿ ಆಯ್ಕೆ ಅಗತ್ಯ – ಶಾಸಕ ಸಿ.ಟಿ.ರವಿ

ಕೇಂದ್ರದಿಂದ ಸಿಬಿಐ, ಐಟಿ ದುರುಪಯೋಗ – ಸಚಿವ ಸತೀಶ ಜಾರಕಿಹೊಳಿ ಆರೋಪ

ಲಿಂಗಸುಗೂರು: ಕೇಂದ್ರ ಸರ್ಕಾರ ಸಿಬಿಐ ಮತ್ತು ಐಟಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು. ಲೋಕಸಭಾ ಚುನಾವಣೆ ನಿಮಿತ್ತ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರ ಪ್ರಚಾರ ಸಭೆಯಲ್ಲಿ…

View More ಕೇಂದ್ರದಿಂದ ಸಿಬಿಐ, ಐಟಿ ದುರುಪಯೋಗ – ಸಚಿವ ಸತೀಶ ಜಾರಕಿಹೊಳಿ ಆರೋಪ

ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪರಿಷ್ಕರಿಸಿ – ಶಿಕ್ಷಕರ ಮನವಿ

ಲಿಂಗಸುಗೂರು: ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಬಿಇಒ ಕಚೇರಿ ಸಿಬ್ಬಂದಿಗೆ ಶುಕ್ರವಾರ ಮನವಿ ಸಲ್ಲಿಸಿದರು. 2002ರಲ್ಲಿ ನೇಮಕ ಹೊಂದಿದ…

View More ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಪರಿಷ್ಕರಿಸಿ – ಶಿಕ್ಷಕರ ಮನವಿ

ಲಿಂಗಸುಗೂರಲ್ಲಿ ಒತ್ತುವರಿ ಸ್ಥಳ ಪರಿಶೀಲನೆ

ಕಟ್ಟಡಗಳ ಅಳತೆ ಮಾಡಿದ ಲೆಕ್ಕಪರಿಶೋಧನಾ ತಂಡ ಲಿಂಗಸುಗೂರು: ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಮೀಸಲಿರಿಸಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡ ಸ್ಥಳಗಳನ್ನು ಭಾರತೀಯ ಆಡಿಟ್ ತಂಡ ಮಂಗಳವಾರ ಪರಿಶೀಲನೆ ನಡೆಸಿತು. ಹಳೇ ಬಸ್ ನಿಲ್ದಾಣ,…

View More ಲಿಂಗಸುಗೂರಲ್ಲಿ ಒತ್ತುವರಿ ಸ್ಥಳ ಪರಿಶೀಲನೆ

ಕಡ್ಡೋಣಿ ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಲಿಂಗಸುಗೂರು: ರೋಡಲಬಂಡಾ(ತ) ಗ್ರಾಪಂ ವ್ಯಾಪ್ತಿಯ ಕಡ್ಡೋಣಿ ಗ್ರಾಮದಲ್ಲಿ ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ತಾಪಂ ಇಒ ಪ್ರಕಾಶ ವಡ್ಡರರಿಗೆ ಒತ್ತಾಯಿಸಿದರು. ಗ್ರಾಮದಲ್ಲಿ ಅಂತರ್ಜಲ ಕುಸಿತಗೊಂಡು ನೀರಿಗೆ ಹಾಹಾಕಾರ…

View More ಕಡ್ಡೋಣಿ ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಸಿಆರ್‌ಎಫ್-ಕೆಎನ್‌ಟಿಯಡಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ 2500 ಕೋಟಿ ರೂ. ಅನುದಾನ – ಸಂಸದ ಸಂಗಣ್ಣ ಕರಡಿ ಹೇಳಿಕೆ

ಲಿಂಗಸುಗೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿಪಕ್ಷಗಳು ತೆಗಳಿಕೆಯಲ್ಲಿ ಕಾಲಹರಣ ಮಾಡುತ್ತಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಪಟ್ಟಣ ಸಮೀಪದ…

View More ಸಿಆರ್‌ಎಫ್-ಕೆಎನ್‌ಟಿಯಡಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ 2500 ಕೋಟಿ ರೂ. ಅನುದಾನ – ಸಂಸದ ಸಂಗಣ್ಣ ಕರಡಿ ಹೇಳಿಕೆ

ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸವಿದ ಸಚಿವ ವೆಂಕಟರಾವ್ ನಾಡಗೌಡ

ಲಿಂಗಸುಗೂರು: ಪಟ್ಟಣದ ಸಾರಿಗೆ ಬಸ್ ಘಟಕದ ಬಳಿ ನಿರ್ಮಿಸಿದ ನೂತನ ಇಂದಿರಾ ಕ್ಯಾಂಟೀನ್‌ಅನ್ನು ಸಚಿವ ವೆಂಕಟರಾವ್ ನಾಡಗೌಡ ಬುಧವಾರ ಉದ್ಘಾಟಿಸಿದರು. 2017-18ನೇ ಸಾಲಿನ ಪುರಸಭೆ ಎಸ್‌ಎಫ್‌ಸಿ ಉಳಿಕೆ ಮೊತ್ತದ ಅನುದಾನ 12.75 ಲಕ್ಷ ರೂ.…

View More ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸವಿದ ಸಚಿವ ವೆಂಕಟರಾವ್ ನಾಡಗೌಡ

ವಕೀಲರ ಹಲ್ಲೆ ಮಾಡಿದವರ ಬಂಧಿಸಿ

ಕ್ರಮಕ್ಕೆ ಆಗ್ರಹಿಸಿದ ವಕೀಲರ ಸಂಘ ಒಂದು ದಿನದ ಕಲಾಪದಿಂದ ದೂರ ಲಿಂಗಸುಗೂರು: ಕಲಬುರಗಿಯಲ್ಲಿ ಕಾರ್ಯನಿರತ ಹಿರಿಯ ವಕೀಲರ ಮೇಲೆ ಉಪ ತಹಸೀಲ್ದಾರ್ ಸಮ್ಮುಖದಲ್ಲಿ ಸಿಬ್ಬಂದಿ ವರ್ಗ ಏಕಾಏಕಿ ಹಲ್ಲೆ ನಡೆಸಿರುವುದು ಖಂಡನೀಯ ಕ್ರಮವಾಗಿದ್ದು, ಹಲ್ಲೆ ಮಾಡಿದವರನ್ನು…

View More ವಕೀಲರ ಹಲ್ಲೆ ಮಾಡಿದವರ ಬಂಧಿಸಿ

ಕಾರ್ಖಾನೆಗಳ ಸೀಜ್ ಮಾಡಿ ಬಾಕಿ ಪಾವತಿ

ಲಿಂಗಸುಗೂರು: ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಉಳಿದ ಹಣದಲ್ಲಿ ಈಗಾಗಲೇ ಸರ್ಕಾರ ಶೇ.42 ಕೊಡಿಸಿದೆ. ಕಾರ್ಖಾನೆಗಳನ್ನು ಸೀಜ್ ಮಾಡಿ ರೈತರಿಗೆ ಉಳಿದ ಹಣ ಕೊಡಿಸುವಂತೆ ಡಿಸಿಗಳಿಗೆ ಸೂಚಿಸಲಾಗಿದೆ ಎಂದು ಸಕ್ಕರೆ ಖಾತೆ ಸಚಿವ ಆರ್.ಬಿ.ತಿಮ್ಮಾಪುರ…

View More ಕಾರ್ಖಾನೆಗಳ ಸೀಜ್ ಮಾಡಿ ಬಾಕಿ ಪಾವತಿ

ಹಾಸ್ಟೆಲ್ ಬಾಲಕಿಯರಿಗೆ ಕಿಡಿಗೇಡಿಗಳ ಕಾಟ

ಕ್ರಮ ಕೈಗೊಳ್ಳಲು ವಿದ್ಯಾಥಿನಿಯರ ಪ್ರತಿಭಟನೆ ಲಿಂಗಸುಗೂರು: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ (ವೃತ್ತಿಪರ) ವಸತಿ ನಿಲಯಕ್ಕೆ ರಾತ್ರಿ ವೇಳೆ ಕಿಡಿಗೇಡಿಗಳು ಆಗಮಿಸಿ ತೊಂದರೆ ನೀಡುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿನಿಯರು ಶನಿವಾರ ಪ್ರತಿಭಟನೆ ನಡೆಸಿದರು. ಪಟ್ಟಣದ…

View More ಹಾಸ್ಟೆಲ್ ಬಾಲಕಿಯರಿಗೆ ಕಿಡಿಗೇಡಿಗಳ ಕಾಟ