ಚಾಲಕರು, ವ್ಯಾಪಾರಸ್ಥರೊಂದಿಗೆ ವಾಗ್ವಾದ ಗೂಡಂಗಡಿ ತೆರವು ಜಾಗದಲ್ಲಿ ಟ್ಯಾಕ್ಸಿಗಳ ನಿಲುಗಡೆಗೆ ವಿರೋಧ

ಲಿಂಗಸುಗೂರು: ಪಟ್ಟಣದ ಪ್ರಮುಖ ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದ ಗೂಡಗಂಡಿಗಳ ತೆರವು ಮಾಡಲಾಗಿದ್ದು, ಆದರೆ ಈ ಗ ಅದೇ ಜಾಗದಲ್ಲಿ ಖಾಸಗಿ ವಾಹನಗಳು ನಿಲುಗಡೆ ಮಾಡಿದ್ದರಿಂದ ವ್ಯಾಪಾರಸ್ಥರು ಮತ್ತು ಚಾಲಕರ ನಡುವೆ ಗುರುವಾರ ಮಾತಿನ ಚಕಮಕಿ ನಡೆಯಿತು.…

View More ಚಾಲಕರು, ವ್ಯಾಪಾರಸ್ಥರೊಂದಿಗೆ ವಾಗ್ವಾದ ಗೂಡಂಗಡಿ ತೆರವು ಜಾಗದಲ್ಲಿ ಟ್ಯಾಕ್ಸಿಗಳ ನಿಲುಗಡೆಗೆ ವಿರೋಧ

ತ್ರಿವಳಿ ಗಂಡು ಮಕ್ಕಳಿಗೆ ಜನ್ಮ !

ಬಾಗಲಕೋಟೆ: ನಗರದ ಕೆರೂಡಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರಾಯಚೂರು ಮೂಲದ ಮಹಿಳೆಯೊಬ್ಬಳು ಮಂಗಳವಾರ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಲಿಂಗಸುಗೂರು ತಾಲೂಕಿನ ಮಸ್ಕಿ ಗ್ರಾಮದ 25 ವರ್ಷದ ನೇತ್ರಾ ಅಮರೇಶ ಗುರಾಣಿ…

View More ತ್ರಿವಳಿ ಗಂಡು ಮಕ್ಕಳಿಗೆ ಜನ್ಮ !

ಅರ್ಜಿ ಸಲ್ಲಿಸಿದರೂ ಖಾತ್ರಿ ಕೆಲಸ ಇಲ್ಲ, ಶಾಸಕ ಹೂಲಗೇರಿ ಮುಂದೆ ಕಾರ್ಮಿಕರ ಅಳಲು

ಲಿಂಗಸುಗೂರು: ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಜಿ ಸಲ್ಲಿಸಿದರೂ ತಾಲೂಕಿನ ಮಾವಿನಬಾವಿ ಗ್ರಾಪಂ ಪಿಡಿಒ ಕೆಲಸ ನೀಡುತ್ತಿಲ್ಲವೆಂದು ರಾಂಪುರ ಗ್ರಾಮದ ಕೂಲಿ ಕಾರ್ಮಿಕರು ಸೋಮವಾರ ಶಾಸಕ ಡಿ.ಎಸ್.ಹೂಲಗೇರಿ ಮುಂದೆ ಅಳಲು ತೋಡಿಕೊಂಡರು. ತಾಪಂ ಸಭಾಂಗಣದ ಸಭೆ…

View More ಅರ್ಜಿ ಸಲ್ಲಿಸಿದರೂ ಖಾತ್ರಿ ಕೆಲಸ ಇಲ್ಲ, ಶಾಸಕ ಹೂಲಗೇರಿ ಮುಂದೆ ಕಾರ್ಮಿಕರ ಅಳಲು

ಖಾತ್ರಿ ಯೋಜನೆಯಡಿ ಕೆಲಸ ಕೊಡಿ

ಗುದ್ದಲಿ, ಸಲಿಕೆ ಹೊತ್ತು ಪ್ರತಿಭಟನೆ ನಡೆಸಿದ ಕೂಲಿ ಕಾರ್ಮಿಕರು ಲಿಂಗಸುಗೂರು: ಬರಗಾಲ ಕಾಮಗಾರಿ ತಕ್ಷಣ ಆರಂಭಿಸಿ, ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಪೂರ್ತಿ ಕೆಲಸ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂಎಲ್) ನೇತೃತ್ವದಲ್ಲಿ ರೈತರು, ಕೂಲಿ ಕಾರ್ಮಿಕರು…

View More ಖಾತ್ರಿ ಯೋಜನೆಯಡಿ ಕೆಲಸ ಕೊಡಿ

ಗೌರವಧನ ಬಿಡುಗಡೆಗೆ ಒತ್ತಾಯ

ಎಸಿ ಕಚೇರಿ ಮುಂದೆ ಅಂಗನವಾಡಿ ನೌಕರರ ಪ್ರತಿಭಟನೆ ಲಿಂಗಸುಗೂರು: ಕೇಂದ್ರ ಸರ್ಕಾರ ಹೆಚ್ಚಿಸಿರುವ ಗೌರವಧನ ಬಿಡುಗಡೆ, ನಿವೃತ್ತಿ ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ…

View More ಗೌರವಧನ ಬಿಡುಗಡೆಗೆ ಒತ್ತಾಯ

ತೊಗರಿ ಖರೀದಿಸದಿದ್ರೆ ನಿರಶನ ಆರಂಭ

<ಹೈ.ಕ. ರೈತ ಸಂಘ, ಅನ್ನದಾತ ಬ್ರಿಗೇಡ್ ಮುಖಂಡರ ಎಚ್ಚರಿಕೆ> ಎಸಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಕೆ > ಲಿಂಗಸುಗೂರು: ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ತೆರೆಯಲಾದ ತೊಗರಿ ಖರೀದಿ ಕೇಂದ್ರಗಳ ಮೂಲಕ ರೈತರ…

View More ತೊಗರಿ ಖರೀದಿಸದಿದ್ರೆ ನಿರಶನ ಆರಂಭ

ಲಿಂಗಸುಗೂರಲ್ಲಿ ಪಾಕ್ ವಿರುದ್ಧ ಘೋಷಣೆ ಕೂಗಿ ಬೃಹತ್ ಪ್ರತಿಭಟನೆ

ಲಿಂಗಸುಗೂರು: ಉಗ್ರರ ದಾಳಿಯನ್ನು ಮಸ್ಕಿ ತಾಲೂಕಿನ ತಲೇಖಾನ್ ಗ್ರಾಮದ ಕಿಡಿಗೇಡಿಗಳು ಸಂಭ್ರಮಿಸಿರುವುದು ಖಂಡನೀಯ, ದೇಶ ದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಾಕಿಸ್ತಾನ ಉಗ್ರರು ಮತ್ತು ದೇಶ ದ್ರೋಹಿಗಳ…

View More ಲಿಂಗಸುಗೂರಲ್ಲಿ ಪಾಕ್ ವಿರುದ್ಧ ಘೋಷಣೆ ಕೂಗಿ ಬೃಹತ್ ಪ್ರತಿಭಟನೆ

ಲಿಂಗಸುಗೂರು ಎಪಿಎಂಸಿಯ ಒಂಬತ್ತು ಅಂಗಡಿಗಳಲ್ಲಿ ಕಳ್ಳತನ

ಲಿಂಗಸುಗೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಂಬತ್ತು ದಲ್ಲಾಳಿ ಅಂಗಡಿಗಳಲ್ಲಿ ಮಂಗಳವಾರ ನಸುಕಿನ ಜಾವ ಸರಣಿ ಕಳ್ಳತನವಾಗಿದೆ. ಎಪಿಎಂಸಿಯ ಮಲ್ಲಿಕಾರ್ಜುನ ಟ್ರೇಡಿಂಗ್, ನಾಗರಾಜ ಟ್ರೇಡಿಂಗ್, ಅಮರದೀಪ ಟ್ರೇಡಿಂಗ್, ಸೂಗೂರೇಶ್ವರ ಟ್ರೇಡಿಂಗ್, ಮೂರುಗುಡಿ ಬಸವೇಶ್ವರ…

View More ಲಿಂಗಸುಗೂರು ಎಪಿಎಂಸಿಯ ಒಂಬತ್ತು ಅಂಗಡಿಗಳಲ್ಲಿ ಕಳ್ಳತನ

ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಲಿಂಗಸುಗೂರು: ತಾಲೂಕಿನ ಗೊರೇಬಾಳ ತಾಂಡಾ(1)ದ ರೈತ ಪಾಂಡಪ್ಪ ಧರ್ಮಪ್ಪ ಜಾಧವ (48) ಸಾಲಬಾಧೆಗೆ ಮನನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಎಸ್‌ಬಿಐ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತ ತನ್ನ 7ಎಕರೆ…

View More ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ರಾತ್ರೋ ರಾತ್ರಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ನಿದ್ದೆಗೆಟ್ಟು ರಾತ್ರಿ ಕಳೆದ ಗ್ರಾಮಸ್ಥರು!

ರಾಯಚೂರು: ಮೊಸಳೆಯೊಂದು ರಾತ್ರೋ ರಾತ್ರಿ ಗ್ರಾಮದೊಳಗೆ‌ ನುಗ್ಗಿ ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿದ ಘಟನೆ ಲಿಂಗಸೂಗುರ ತಾಲ್ಲೂಕಿನ ಐದನಾಳ‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಧಾರಾಕಾರವಾಗಿ ಮಳೆ ಸುರಿದ ಕಾರಣ ದಾರಿ ತಪ್ಪಿದ ಮೊಸಳೆ ಗ್ರಾಮಕ್ಕೆ ಬಂದಿದೆ.…

View More ರಾತ್ರೋ ರಾತ್ರಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ನಿದ್ದೆಗೆಟ್ಟು ರಾತ್ರಿ ಕಳೆದ ಗ್ರಾಮಸ್ಥರು!