ಮದ್ಯದಂಗಡಿಗೆ ಪರವಾನಗಿ ನೀಡದಂತೆ ಒತ್ತಾಯ

ಶಿವಮೊಗ್ಗ: ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಮದ್ಯದಂಗಡಿ ತೆರೆಯಲು ಸಿದ್ಧತೆ ನಡೆದಿದ್ದು, ಯಾವುದೇ ಕಾರಣಕ್ಕೂ ಪರವಾನಗಿ ನೀಡದಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದಿಂದ ಡಿಸಿ ಕಚೇರಿ ಎದುರು ಪ್ರತಿಭಟಿಸಲಾಯಿತು. ಕಟ್ಟಡ…

View More ಮದ್ಯದಂಗಡಿಗೆ ಪರವಾನಗಿ ನೀಡದಂತೆ ಒತ್ತಾಯ

ಕೋಚಿಂಗ್ ಸೆಂಟರ್‌ಗಳ ಮೇಲೆ ಬಿಇಒ ದಾಳಿ

ಜಮಖಂಡಿ: ನಗರದಲ್ಲಿ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಮೇಲೆ ಬಿಇಒ ಎಂ.ಬಿ. ಮೋರಟಗಿ ಬುಧವಾರ ದಾಳಿ ನಡೆಸಿದರು. ಎಪಿಎಂಸಿ ಯಾರ್ಡ್‌ನಲ್ಲಿನ ಶಿಕ್ಷಣ ಕೋಚಿಂಗ್ ಸೆಂಟರ್‌ನಲ್ಲಿ ಮಕ್ಕಳ ಪಾಲಕರಿಂದ ಸಾವಿರಾರು ರೂ. ಪಡೆದು ಸೆಂಟರ್ ನಡೆಸುತ್ತಿದ್ದಾರೆ ಎಂಬ…

View More ಕೋಚಿಂಗ್ ಸೆಂಟರ್‌ಗಳ ಮೇಲೆ ಬಿಇಒ ದಾಳಿ

ಆರ್ಕಿಟೆಕ್ಟ್ ವಿವೇಕ ಪವಾರ ಲೈಸೆನ್ಸ್ ರದ್ದು

ವಿಜಯವಾಣಿ ಸುದ್ದಿಜಾಲ ಧಾರವಾಡ:ಇಲ್ಲಿನ ಕುಮಾರೇಶ್ವರ ನಗರದ ನಿರ್ಮಾಣ ಹಂತದಲ್ಲೇ ಕುಸಿದ ಕಟ್ಟಡದ ಆರ್ಕಿಟೆಕ್ಟ್ ವಿವೇಕ ಎಲ್. ಪವಾರಗೆ ಪಾಲಿಕೆ ನೀಡಿದ್ದ ಲೈಸೆನ್ಸ್ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಸೈದಾಪುರ (ವಿ) ಗ್ರಾಮದ ರಿ.ಸ. ನಂ. 01,…

View More ಆರ್ಕಿಟೆಕ್ಟ್ ವಿವೇಕ ಪವಾರ ಲೈಸೆನ್ಸ್ ರದ್ದು

ಓಲಾ ಪರವಾನಗಿ ಹಿಂಪಡೆಯುವಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದ ಎಸ್​ಟಿಎ

ಬೆಂಗಳೂರು: ಓಲಾ ಪರವಾನಗಿ ಅಮಾನತು ಆದೇಶವನ್ನು ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್​ಟಿಎ) ಹಿಂಪಡೆದಿದೆ. ಓಲಾ ಕಂಪನಿಗೆ 15 ಲಕ್ಷ ರೂ. ದಂಡ ವಿಧಿಸಲು ಎಸ್​ಟಿಎ ನಿರ್ಧರಿಸಿದೆ. ಕಂಪನಿ ಇಂದೇ ದಂಡ ಪಾವತಿಸಬೇಕು ಎಂದು ಸಾರಿಗೆ…

View More ಓಲಾ ಪರವಾನಗಿ ಹಿಂಪಡೆಯುವಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದ ಎಸ್​ಟಿಎ

ಮಸೀದಿ ಬಳಿ ಮದ್ಯದಂಗಡಿ ಬೇಡ

ಚಿಕ್ಕಮಗಳೂರು: ನಗರದ ರಾಮನಹಳ್ಳಿಯ ಮಸೀದಿ ಎದುರು ಮದ್ಯದಂಗಡಿ ತೆರೆಯಲು ನೀಡಿರುವ ಪರವಾನಗಿಯನ್ನು ತಕ್ಷಣ ರದ್ದುಪಡಿಸುವಂತೆ ಆಗ್ರಹಿಸಿ ಮುಸ್ಲಿಂ ಸಮಾಜದವರು ಆಜಾದ್ ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮುಸ್ಲಿಂ ಸಮುದಾಯದ…

View More ಮಸೀದಿ ಬಳಿ ಮದ್ಯದಂಗಡಿ ಬೇಡ

ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಕಡ್ಡಾಯ

ಚಿಕ್ಕಮಗಳೂರು: ಗೊಬ್ಬರ, ಕೀಟನಾಶಕಗಳ ಅಂಗಡಿಗಳಲ್ಲಿ ದರಪಟ್ಟಿಯನ್ನು ಹಾಕದೆ ಹಾಗೂ ನ್ಯಾಯಯುತ ಬೆಲೆಗೆ ಮಾರಾಟ ಮಾಡದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗುರುವಾರ…

View More ಗೊಬ್ಬರ ಅಂಗಡಿಗಳಲ್ಲಿ ದರಪಟ್ಟಿ ಕಡ್ಡಾಯ

ಪರವಾನಗಿ ರದ್ದು ಎಚ್ಚರಿಕೆ

«ಮರಳುಗಾರಿಕೆ ಆರಂಭಿಸಲು 3 ದಿನ ಗಡುವು * ಉಡುಪಿ ಡಿಸಿ ಪ್ರಿಯಾಂಕಾ ಎಚ್ಚರಿಕೆ » ವಿಜಯವಾಣಿ ಸುದ್ದಿಜಾಲ ಉಡುಪಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವಿಗೆ ಪರವಾನಗಿ ಪಡೆದವರು ಮೂರು ದಿನದಲ್ಲಿ ಮರಳುಗಾರಿಕೆ ಆರಂಭಿಸದಿದ್ದರೆ…

View More ಪರವಾನಗಿ ರದ್ದು ಎಚ್ಚರಿಕೆ

2 ಬಾರಿ ನೋಟಿಸ್​ಗೂ ಡೋಂಟ್​ಕೇರ್

ಬೆಂಗಳೂರು: ಗಿರವಿ ಮತ್ತು ಫೈನಾನ್ಸ್ ಅಂಗಡಿಗಳ ಸಂಘದ ವಸೂಲಿ ಪದಾಧಿಕಾರಿಗಳಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ವಸೂಲಿವೀರರು ಪತ್ತೆಯಾಗಿಲ್ಲ. ಇನ್​ಫೆಂಟ್ರಿ ರಸ್ತೆಯಲ್ಲಿರುವ ಪಾನ್ ಬ್ರೋಕರ್ಸ್ ಅಸೋಸಿಯೇಷನ್​ಗೆ ಬೀಗ…

View More 2 ಬಾರಿ ನೋಟಿಸ್​ಗೂ ಡೋಂಟ್​ಕೇರ್

ಸುಲಿಗೆಕೋರರು ಸ್ವಿಚ್​ಆಫ್

ಬೆಂಗಳೂರು: ಗಿರವಿ ಅಂಗಡಿಗಳ ವಸೂಲಿಗೆ ಬ್ರೇಕ್ ಬೀಳುತ್ತಿದ್ದಂತೆ, ಪಾನ್ ಬ್ರೋಕರ್ಸ್ ಸಂಘದ ಪದಾಧಿಕಾರಿಗಳೆಂದು ಹೇಳಿಕೊಳ್ಳುತ್ತಿದ್ದವರ ಪೋನ್​ಗಳು ಸ್ವಿಚ್ ಆಫ್ ಆಗಿದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸತತವಾಗಿ ಸಂಪರ್ಕ ಮಾಡಲು ಪ್ರಯತ್ನ ನಡೆಸಿದರೂ, ಮೊಬೈಲ್ ಸಂಪರ್ಕಕ್ಕೆ…

View More ಸುಲಿಗೆಕೋರರು ಸ್ವಿಚ್​ಆಫ್

ಗಿರವಿ ವಸೂಲಿಗೆ ಬ್ರೇಕ್

ಬೆಂಗಳೂರು: ಗಿರವಿ ಅಂಗಡಿಗಳ ಪರವಾನಗಿ ಶುಲ್ಕ ಹಾಗೂ ಠೇವಣಿ ಮೊತ್ತ ಹೆಚ್ಚಿಸುವ ಸರ್ಕಾರದ ಪ್ರಸ್ತಾವನೆಗೆ ತಡೆಯೊಡ್ಡುವ ಭರವಸೆ ನೀಡಿ ಸಚಿವರ ಹೆಸರಲ್ಲೇ ರಾಜಾರೋಷವಾಗಿ ನಡೆಯುತ್ತಿದ್ದ ವಸೂಲಿ ದಂಧೆಗೆ ಬ್ರೇಕ್ ಬಿದ್ದಿದೆ. ಈ ದಂಧೆಯ ಕರಾಳಮುಖವನ್ನು…

View More ಗಿರವಿ ವಸೂಲಿಗೆ ಬ್ರೇಕ್