ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ರಾಣೆಬೆನ್ನೂರ : ಏ. 22ರಂದು ನಾಪತ್ತೆಯಾಗಿರುವ ತಾಲೂಕಿನ ಇಟಗಿ ಗ್ರಾಮದ ದೇವೇಂದ್ರಪ್ಪ ಶಿವಪ್ಪ ಚೌಟಗಿ (27) ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಸಿಂಧು ಹಲಗೇರಿ ಪೊಲೀಸ್ ಠಾಣೆಯಲ್ಲಿ…

View More ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ವಚನ ಜಾತ್ರೆಗಾಗಿ ಭಾಲ್ಕಿಗೆ ಬನ್ನಿ

ಔರಾದ್: ಡಾ. ಚನ್ನಬಸವ ಪಟ್ಟದ್ದೇವರ ಪುಣ್ಯ ಸ್ಮರಣೋತ್ಸವ ನಿಮಿತ್ತ ಭಾಲ್ಕಿಯಲ್ಲಿ 20 ಮತ್ತು 21ರಂದು ನಡೆಯಲಿರುವ ವಚನ ಜಾತ್ರೆಯಲ್ಲಿ ತಾಲೂಕಿನ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಇಲ್ಲಿಯ…

View More ವಚನ ಜಾತ್ರೆಗಾಗಿ ಭಾಲ್ಕಿಗೆ ಬನ್ನಿ

ಜಲಾಶಯ ಪರಿಶೀಲಿಸಿದ ಎಸ್‌ಪಿ

ಆಲಮಟ್ಟಿ: ಯಾವುದೇ ತರಬೇತಿ ವಿಮಾನಗಳು ಕೆಳಮಟ್ಟದಲ್ಲಿ ಹಾರಬಾರದು ಎಂದು ವಾಯುಸೇನೆಯ ಬೀದರ್, ಹೈದರಾಬಾದ್ ತರಬೇತಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದರು. ಆಲಮಟ್ಟಿ ಜಲಾಶಯದ ಸುತ್ತ…

View More ಜಲಾಶಯ ಪರಿಶೀಲಿಸಿದ ಎಸ್‌ಪಿ

ಪರಿಪೂರ್ಣ ಜೀವನಕ್ಕೆ ಸಾಹಿತ್ಯದ ಅರಿವು ಅಗತ್ಯ; ವಚನ ಸಾಹಿತ್ಯ ಅದ್ಭುತ ಸಾಹಿತ್ಯ ಪ್ರಕಾರ

ಬಸವಕಲ್ಯಾಣ: ಪರಿಪೂರ್ಣ ಬದುಕಿಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಅರಿವು ಅವಶ್ಯ. ಸುಸಂಸ್ಕೃತ ಜೀವನ ರೂಪಿಸಿಕೊಳ್ಳಲು ಇಂಥ ವೇದಿಕೆ ಪೂರಕ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ ಹೇಳಿದರು. ಗದಲೇಗಾಂವ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ…

View More ಪರಿಪೂರ್ಣ ಜೀವನಕ್ಕೆ ಸಾಹಿತ್ಯದ ಅರಿವು ಅಗತ್ಯ; ವಚನ ಸಾಹಿತ್ಯ ಅದ್ಭುತ ಸಾಹಿತ್ಯ ಪ್ರಕಾರ

ಕುಡಿವ ನೀರಿಗಾಗಿ ಮತದಾನ ಬಹಿಷ್ಕಾರದ ಎಚ್ಚರಿಕೆ – ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಪತ್ರ

ರಾಯಚೂರು: ತಾಲೂಕಿನ ಕೃಷ್ಣಾ ನದಿ ಪಾತ್ರದ ಹಳ್ಳಿಗಳಿಗೆ ಕುಡಿವ ನೀರು ಒದಗಿಸಲು ವಿಫಲವಾದ ಅಧಿಕಾರಿಗಳ ಧೋರಣೆ ಖಂಡಿಸಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ವಿವಿಧ ಗ್ರಾಮಸ್ಥರು ತೀರ್ಮಾನಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ತಾಲೂಕಿನ ಯದ್ಲಾಪುರ…

View More ಕುಡಿವ ನೀರಿಗಾಗಿ ಮತದಾನ ಬಹಿಷ್ಕಾರದ ಎಚ್ಚರಿಕೆ – ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಪತ್ರ

ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ

ಶಿರಹಟ್ಟಿ: ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ಹಾಗೂ ಕಡು ಬಡವರ ಕನಸು ನನಸಾಗಿಸಲು ಸರ್ಕಾರ ಮನೆ ನಿರ್ವಿುಸಿಕೊಳ್ಳಲು ಅನುಕೂಲ ಕಲ್ಪಿಸಿದೆ. ಅನುದಾನ ಬಳಸಿಕೊಂಡು ವಸತಿರಹಿತರೆಲ್ಲರಿಗೂ ಸೂರು ಕಲ್ಪಿಸುವ ಉದ್ದೇಶವಿದೆ ಎಂದು ಶಾಸಕ ರಾಮಣ್ಣ…

View More ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ

ಕಡ್ಡಾಯ ಹಕ್ಕು ಚಲಾಯಿಸಲು ಅಪ್ಪ, ಅಮ್ಮನಿಗೆ ಪತ್ರ

ಪರಿಶಿಷ್ಟ ವರ್ಗಗಳ ಹಾಸ್ಟೆಲ್, ಶಾಲೆ ವಿದ್ಯಾರ್ಥಿಗಳಿಂದ ಜಾಗೃತಿ ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯ ಹಾಗೂ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ತಂದೆ, ತಾಯಿಗೆ ಪತ್ರ…

View More ಕಡ್ಡಾಯ ಹಕ್ಕು ಚಲಾಯಿಸಲು ಅಪ್ಪ, ಅಮ್ಮನಿಗೆ ಪತ್ರ

ಗಿರಿಜನರ ಮೇಲೆ ಪೊಲೀಸರ ಹಲ್ಲೆ

ಕಳಸ: ಕಲಶೇಶ್ವರ ಜಾತ್ರೆ ಸಂದರ್ಭ ಗಿರಿಜನರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಆದಿವಾಸಿಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ರಥೋತ್ಸವ ಮುಗಿಸಿ 15 ಜನ ಭಾನುವಾರ ಬೆಳಗಿನ ಜಾವ ಕಾರಗದ್ದೆ…

View More ಗಿರಿಜನರ ಮೇಲೆ ಪೊಲೀಸರ ಹಲ್ಲೆ

ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ನವದೆಹಲಿ: ನಾವು ಭೇಟಿಯಾದ ಸಂದರ್ಭದಲ್ಲಿ ಚರ್ಚಿಸಿದ ವಿಷಯಗಳನ್ನು ನಾನು ಎಲ್ಲಿಯೂ ಬಹಿರಂಗಗೊಳಿಸಿಲ್ಲ, ಈಗಾಗಲೇ ಸಾರ್ವಜನಿಕರಿಗೆ ತಿಳಿದಿರುವ ವಿಷಯವನ್ನೇ ನಾನು ಭಾಷಣದಲ್ಲಿ ಪ್ರಸ್ತಾಪಿಸಿದ್ದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಪತ್ರಕ್ಕೆ ಎಐಸಿಸಿ ಅಧಕ್ಷ ರಾಹುಲ್​…

View More ಪ್ರಧಾನಿ ಒತ್ತಡಕ್ಕೆ ಮಣಿದು ಪರಿಕ್ಕರ್​ ಪತ್ರ ಬರೆದಿದ್ದಾರೆ: ರಾಹುಲ್​ ಗಾಂಧಿ

ತಮ್ಮ ಊರಿನಲ್ಲಿ ಶಾಲಾ-ಕಾಲೇಜು ನಿರ್ಮಿಸುವಂತೆ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಯುವಕ

ವಿಜಯಪುರ: ತಮ್ಮ ಊರಿನಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಆರಂಭಿಸುವಂತೆ ಯುವಕನೊಬ್ಬ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾನೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ವಿಜಯರಂಜನ್​ ಜೋಶಿ ಎಂಬಾತ…

View More ತಮ್ಮ ಊರಿನಲ್ಲಿ ಶಾಲಾ-ಕಾಲೇಜು ನಿರ್ಮಿಸುವಂತೆ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಯುವಕ