ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ ಸಂಡೂರು: ಚಿರತೆ ದಾಳಿಯಿಂದ ಗಿರೇನಹಳ್ಳಿಯ ಮನೆಯಲ್ಲಿದ್ದ ಮೂರು ಟಗರು ಮರಿಗಳು ಭಾನುವಾರ ಮಧ್ಯರಾತ್ರಿ ಸತ್ತಿದ್ದು, ಇನ್ನೊಂದು ಮರಿಯನ್ನು ಚಿರತೆ ಹೊತ್ತೊಯ್ದಿದೆ. ಮಹೇಶ ಎಂಬುವವರಿಗೆ ಸೇರಿದ ಟಗರುಗಳು ಸತ್ತಿವೆ.…

View More ಚಿರತೆ ದಾಳಿಗೆ ಕುರಿ ಮರಿಗಳು ಬಲಿ

ಕುರಿ ಮೇಲೆ ಚಿರತೆ ದಾಳಿ

ಗುಂಡ್ಲುಪೇಟೆ: ತಾಲೂಕಿನ ದೇಪಾಪುರ ಗ್ರಾಮದ ಮನೆಯೊಂದರಲ್ಲಿ ಕಟ್ಟಿದ್ದ ಕುರಿ ಮೇಲೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ. ಗ್ರಾಮದ ಬೆಳ್ಳಪ್ಪ ಎಂಬುವರು ತಮ್ಮ ಜಮೀನಿನ ಮನೆಯಲ್ಲಿ ನಾಲ್ಕು ಕುರಿಗಳನ್ನು ಕಟ್ಟಿಹಾಕಿದ್ದರು. ಮೇ 29ರ ಮಧ್ಯರಾತ್ರಿ ಚಿರತೆಯೊಂದು…

View More ಕುರಿ ಮೇಲೆ ಚಿರತೆ ದಾಳಿ

ಚಿರತೆ ದಾಳಿಗೆ ಕರು ಬಲಿ

ಕೊಟ್ಟಿಗೆಯಿಂದ ಹಗ್ಗದ ಸಮೇತ ಎಳೆದೋಯ್ದ ಚಿರತೆ ಕಿಕ್ಕೇರಿ : ಹೋಬಳಿಯ ತೆಂಗಿನಘಟ್ಟ ಗ್ರಾಮದಲ್ಲಿನ ಹೊರವಲಯದಲ್ಲಿನ ತೋಟದ ಮನೆಗೆ ನುಗ್ಗಿದ ಚಿರತೆ ಹೋರಿ ಕರುವನ್ನು ಹೊತ್ತೊಯ್ದಿದಿದೆ. ಗ್ರಾಮದ ಮುದ್ದೇಗೌಡರಿಗೆ ಸೇರಿದ ಕರುವನ್ನು ಗುರುವಾರ ರಾತ್ರಿ ಮನೆಯ…

View More ಚಿರತೆ ದಾಳಿಗೆ ಕರು ಬಲಿ

ಚಿರತೆ ದಾಳಿಗೆ ಆರು ಕುರಿ ಬಲಿ

ಮರಿಯಮ್ಮನಹಳ್ಳಿ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ ಆರು ಕುರಿಗಳು ಬಲಿಯಾಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಕಳೆದ ವಾರದಿಂದ ಚಿರತೆ ಪಟ್ಟಣದ 8, 9 ಹಾಗೂ 10ನೇ ವಾರ್ಡ್‌ಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಮನೆ…

View More ಚಿರತೆ ದಾಳಿಗೆ ಆರು ಕುರಿ ಬಲಿ

ಮಂಗಾಪುರದಲ್ಲಿ ಚಿರತೆ ದಾಳಿ, ರೈತನಿಗೆ ಗಾಯ

ಕೊಟ್ಟೂರು(ಬಳ್ಳಾರಿ): ಮಂಗಾಪುರ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಭಾನುವಾರ ನಡೆದಿದೆ. ಗ್ರಾಮದ ರೈತ ಹನುಮಂತಪ್ಪ (38) ಎಂಬಾತನ ಮೇಲೆ ಚಿರತೆ ದಾಳಿ ನಡೆಸಿದೆ. ಇದರಿಂದ ರೈತನ ಕುತ್ತಿಗೆಯ ಭಾಗ,…

View More ಮಂಗಾಪುರದಲ್ಲಿ ಚಿರತೆ ದಾಳಿ, ರೈತನಿಗೆ ಗಾಯ

ಚಿರತೆ ದಾಳಿಗೆ ಎರಡು ಆಡು ಬಲಿ!

ಪರಿಹಾರ ನೀಡುವಂತೆ ವಲಯ ಅರಣ್ಯಾಧಿಕಾರಿ ಕಚೇರಿಗೆ ಮನವಿ ಕಂಪ್ಲಿ (ಬಳ್ಳಾರಿ): ಚಿರತೆ ದಾಳಿಗೆ ಎರಡು ಆಡು ಬಲಿಯಾಗಿದ್ದು, ಪರಿಹಾರ ನೀಡುವಂತೆ ರಾಮಸಾಗರ ಗ್ರಾಮದ ಕಾಗೆ ಪಂಪಾಪತಿ ಎಂಬುವವರು ಹೊಸಪೇಟೆ ವಲಯ ಅರಣ್ಯಾಧಿಕಾರಿ ಎನ್.ಬಸವರಾಜಗೆ ಶುಕ್ರವಾರ…

View More ಚಿರತೆ ದಾಳಿಗೆ ಎರಡು ಆಡು ಬಲಿ!

ಚಿರತೆ ದಾಳಿಗೆ ಹಸು ಬಲಿ

ಹರಪನಹಳ್ಳಿ: ತಾಲೂಕಿನ ಕೆ. ಕಲ್ಲಹಳ್ಳಿಯಲ್ಲಿ ಗುರುವಾರ ಚಿರತೆ ದಾಳಿಗೆ ಆಕಳು ಬಲಿಯಾಗಿದ್ದು, ಒಂದುವರೆ ತಿಂಗಳಿಂದ ಈ ರೀತಿ ಬಲಿಯಾದ ಜಾನುವಾರುಗಳ ಸಂಖ್ಯೆ 15ಕ್ಕೆ ಏರಿದೆ. ಬೆಳಗಿನ ಜಾವ ಗ್ರಾಮಕ್ಕೆ ಹೊಂದಿಕೊಂಡ ಕಣದಲ್ಲಿ ಕಟ್ಟಿ ಹಾಕಿದ್ದ…

View More ಚಿರತೆ ದಾಳಿಗೆ ಹಸು ಬಲಿ
leopard-attack-harapanahalli

ಚಿರತೆ ದಾಳಿಗೆ 4 ಮೇಕೆ ಬಲಿ

ಹರಪನಹಳ್ಳಿ: ತಾಲೂಕಿನ ಹಾರಕನಾಳು ದೊಡ್ಡ ತಾಂಡ ಜಮೀನೊಂದರಲ್ಲಿ ಚಿರತೆ ದಾಳಿಗೆ ನಾಲ್ಕು ಮೇಕೆಗಳು ಬಲಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಾಂಡಾ ನಿವಾಸಿ ಬೋಜ್ಯನಾಯ್ಕ ಎಂಬುವರಿಗೆ ಸೇರಿದ ಮೇಕೆಗಳಾಗಿದ್ದು, ಕಳೆದ ವಾರ ಕುರಿ ಮಂದೆಯಿಂದ ಎರಡು…

View More ಚಿರತೆ ದಾಳಿಗೆ 4 ಮೇಕೆ ಬಲಿ

ಚಿರತೆಗೆ ಯುವಕ ಬಲಿ

ಸಂಡೂರು: ಸುಶೀಲಾನಗರ ಸಮೀಪ ಬುಧವಾರ ಮಧ್ಯಾಹ್ನ ಚಿರತೆ ದಾಳಿಗೆ ಗ್ರಾಮದ ಶಂಕರನಾಯ್ಕ (25) ಬಲಿಯಾಗಿದ್ದಾರೆ. ಎಲ್‌ಎಂಸಿ ಗಣಿ ಪ್ರದೇಶದ ಮಾರ್ಗದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶಂಕರನಾಯ್ಕನ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿ,…

View More ಚಿರತೆಗೆ ಯುವಕ ಬಲಿ