ರೇವಣ್ಣ ಅವರ ನಿಂಬೆಹಣ್ಣು, ಬರಿ ಕಾಲು ಪೂಜೆ ಫಲ ಕೊಡಲಿಲ್ಲ, ನಿಂಬೆಹಣ್ಣಿಗೆ ತಕ್ಕ ಉತ್ತರ ದೊರೆತಿದೆ!

ಮೈಸೂರು: ರೇವಣ್ಣ ಅವರ ನಿಂಬೆಹಣ್ಣು, ಬರಿ ಕಾಲು ಪೂಜೆ ಫಲಿಸಲಿಲ್ಲ. ಎಚ್​ಡಿಡಿ ಕುಟುಂಬಕ್ಕೆ 9ನೇ ನಂಬರ್‌ನ ಕಂಟಕಯಿದೆ ಎಂದು ಹೇಳಿದ್ದೆ ಎಂದು ಎಚ್.ಡಿ.ರೇವಣ್ಣ ನಡೆಯನ್ನು ಮಾಜಿ ಸಚಿವ ಎ ಮಂಜು ವ್ಯಂಗ್ಯವಾಡಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ…

View More ರೇವಣ್ಣ ಅವರ ನಿಂಬೆಹಣ್ಣು, ಬರಿ ಕಾಲು ಪೂಜೆ ಫಲ ಕೊಡಲಿಲ್ಲ, ನಿಂಬೆಹಣ್ಣಿಗೆ ತಕ್ಕ ಉತ್ತರ ದೊರೆತಿದೆ!

ರೇವಣ್ಣ ಅವರ ನಿಂಬೆಹಣ್ಣು ಕೊಳೆತೋಗಿದೆ, ಅದಕ್ಕೆ ದೇವೇಗೌಡರೇ ಬಲಿಯಾಗಿದ್ದಾರೆ: ರೇಣುಕಾಚಾರ್ಯ

ಬೆಂಗಳೂರು: ಸಚಿವ ಎಚ್​.ಡಿ.ರೇವಣ್ಣ, ಭವಾನಿ ರೇವಣ್ಣ ನಿಂಬೆಹಣ್ಣು ಮಂತ್ರ ಮಾಡಿಸಿ ಪಾಪ ದೇವೇಗೌಡರನ್ನೆ ಬಲಿ ತೆಗೆದುಕೊಂಡರು. ರೇವಣ್ಣ ಅವರ ನಿಂಬೆಹಣ್ಣು ಕೊಳೆತು ಹೋಗಿದೆ. ರೇವಣ್ಣರ ನಿಂಬೆಹಣ್ಣಿಗೆ ಮಾಜಿ ಪ್ರಧಾನಿ ದೇವೇಗೌಡರೇ ಬಲಿಯಾಗಿದ್ದಾರೆ ಎಂದು ಮಾಜಿ…

View More ರೇವಣ್ಣ ಅವರ ನಿಂಬೆಹಣ್ಣು ಕೊಳೆತೋಗಿದೆ, ಅದಕ್ಕೆ ದೇವೇಗೌಡರೇ ಬಲಿಯಾಗಿದ್ದಾರೆ: ರೇಣುಕಾಚಾರ್ಯ

ಮಿನಿ ವಿಧಾನಸೌಧದಲ್ಲಿ ಮಾಟ !

ಯಳಂದೂರು: ಪಟ್ಟಣದ ಮಿನಿ ವಿಧಾನಸೌಧದಲ್ಲಿನ ಶೌಚಗೃಹಕ್ಕೂ ಮಾಟದ ಕಾಟ ತಟ್ಟಿದೆ…! ಈ ಸಮುಚ್ಚಯದಲ್ಲಿ ತಹಸೀಲ್ದಾರ್ ಕಚೇರಿ, ಕಂದಾಯ ಇಲಾಖೆ, ಆಹಾರ, ಉಪ ನೋಂದಣಾಧಿಕಾರಿ, ಮೀನುಗಾರಿಕೆ, ಸರ್ವೇ ಸೇರಿ ಅನೇಕ ಇಲಾಖೆಗಳ ಕಚೇರಿಗಳಿವೆ. ಕಟ್ಟಡದ ಒಳಭಾಗದಲ್ಲಿ…

View More ಮಿನಿ ವಿಧಾನಸೌಧದಲ್ಲಿ ಮಾಟ !

ನಿಮ್ಮ ನಿಂಬೆ ಹಣ್ಣು, ಮಾಟ ಮಂತ್ರ ನಮ್ಮಲ್ಲಿ ನಡೆಯಲ್ಲ, ಅದು ಹೊಳೆನರಸೀಪುರಕ್ಕೆ ಮಾತ್ರ ಸೀಮಿತ: ಸಿ.ಟಿ.ರವಿ

ಉಡುಪಿ: ಈ ಚುನಾವಣೆ ದೇಶ ಗೆಲ್ಲಿಸುವ ಚುನಾವಣೆಯಾಗಿದ್ದು, ವ್ಯಕ್ತಿ, ಪಕ್ಷಕ್ಕಿಂತ ದೇಶ ಮುಖ್ಯ. ಕೆಲವರು ಸೀಟಿಗಾಗಿ ಪಕ್ಷ ಬಿಡುವವರಿದ್ದಾರೆ ಎಂದು ಜೆಡಿಎಸ್​ ಅಭ್ಯರ್ಥಿ ಪ್ರಮೋದ್​ ಮದ್ವರಾಜ್​ಗೆ ಶಾಸಕ ಸಿಟಿ ರವಿ ಟಾಂಗ್​ ನೀಡಿದರು. ಮಲ್ಪೆಯಲ್ಲಿ…

View More ನಿಮ್ಮ ನಿಂಬೆ ಹಣ್ಣು, ಮಾಟ ಮಂತ್ರ ನಮ್ಮಲ್ಲಿ ನಡೆಯಲ್ಲ, ಅದು ಹೊಳೆನರಸೀಪುರಕ್ಕೆ ಮಾತ್ರ ಸೀಮಿತ: ಸಿ.ಟಿ.ರವಿ

ರೇವಣ್ಣ ನನಗೆ ನಿಂಬೆಹಣ್ಣು ಕೊಟ್ಟರೆ ನಮ್ಮ ಮನೆ ನಾನ್​ವೆಜ್ ಊಟಕ್ಕೆ ಹಿಂಡಿಕೊಂಡು ನುಂಗಿ ಬಿಡ್ತೀನಿ

ಕಲಬುರಗಿ: ನಮ್ಮ ಮನೆಯಲ್ಲಿ ನಾನ್​ವೆಜ್ ಅಡುಗೆ​ ಚೆನ್ನಾಗಿ ಮಾಡ್ತಾರೆ. ರೇವಣ್ಣ ನನಗೆ ನಿಂಬೆ ಹಣ್ಣು ಕೊಟ್ಟರೆ ಅದಕ್ಕೆ ಹಿಂಡಿಕೊಂಡು ರೇವಣ್ಣನ‌ ಸೇರಿಸಿ ನುಂಗಿ ಬಿಡ್ತೀನಿ. ರೇವಣ್ಣನಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಏನು ಅಂತಾ…

View More ರೇವಣ್ಣ ನನಗೆ ನಿಂಬೆಹಣ್ಣು ಕೊಟ್ಟರೆ ನಮ್ಮ ಮನೆ ನಾನ್​ವೆಜ್ ಊಟಕ್ಕೆ ಹಿಂಡಿಕೊಂಡು ನುಂಗಿ ಬಿಡ್ತೀನಿ

ಮೋದಿ ಪ್ರಧಾನಿಯಾದ್ರೆ ರಾಜಕೀಯ ಬಿಡ್ತೀನಿ

ಮೈಸೂರು: ಬೇಕಾದ್ರೆ ಡೈರಿಯಲ್ಲಿ ಬರೆದು ಇಟ್ಕೊಳಿ, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ರಾಜಕೀಯ ಬಿಡá-ತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸವಾಲ್ ಹಾಕಿದ್ದಾರೆ. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ…

View More ಮೋದಿ ಪ್ರಧಾನಿಯಾದ್ರೆ ರಾಜಕೀಯ ಬಿಡ್ತೀನಿ

ಒಂದು ನಿಂಬೆಹಣ್ಣಿನ ಕಥೆ ಹೇಳಿದ ರೇವಣ್ಣ, ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತಾರಂತೆ !

ಮೈಸೂರು: ನಿಂಬೆ ಹಣ್ಣು ಬೇಕು ರೀ. ಕೆಲವೊಂದಕ್ಕೆ ನಿಂಬೆಹಣ್ಣು ಬೇಕೇ ಬೇಕು. ಅದಕ್ಕೇ ಇಟ್ಟು ಕೊಂಡಿರುತ್ತೇನೆ ಎಂದು ಸಚಿವ ಎಚ್‌ ಡಿ ರೇವಣ್ಣ ಕೊನೆಗೂ ನಿಂಬೆಹಣ್ಣಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಜೆಡಿಎಸ್‌- ಕಾಂಗ್ರೆಸ್ ಜಂಟಿ ಸುದ್ದಿಗೋಷ್ಠಿಯಲ್ಲಿ…

View More ಒಂದು ನಿಂಬೆಹಣ್ಣಿನ ಕಥೆ ಹೇಳಿದ ರೇವಣ್ಣ, ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತಾರಂತೆ !

ಸಂತೆಗೂ ಬಂತು ರೇವಣ್ಣನ ನಿಂಬೆಹಣ್ಣು; ಬನ್ರೀ, ತಕಳ್ರೀ, 10ರೂಪಾಯಿಗೆ ನಾಲ್ಕು ಎಂದು ಕೂಗುತ್ತಿದ್ದ ವ್ಯಾಪಾರಿ

ಮಂಡ್ಯ: ಬನ್ರೀ, ತಕಳ್ರೀ ನಾಟಿ ನಿಂಬೆಹಣ್ಣು, ರೇವಣ್ಣನ ನಿಂಬೆಹಣ್ಣು, 10 ರೂಪಾಯಿಗೆ ಮೂರು-ನಾಲ್ಕು ಎಂದು ನಿನ್ನೆ ವ್ಯಾಪಾರಿಯೊಬ್ಬ ಕೂಗುತ್ತ ನಿಂಬೆಹಣ್ಣು ಮಾರುತ್ತಿದ್ದ ವಿಡಿಯೋ ವೈರಲ್​ ಆಗಿದೆ. ರೇವಣ್ಣನವರು ಕೈತುಂಬ ನಿಂಬೆ ಹಣ್ಣು ಹಿಡಿದು ಕಾರ್ಯಕರ್ತರ…

View More ಸಂತೆಗೂ ಬಂತು ರೇವಣ್ಣನ ನಿಂಬೆಹಣ್ಣು; ಬನ್ರೀ, ತಕಳ್ರೀ, 10ರೂಪಾಯಿಗೆ ನಾಲ್ಕು ಎಂದು ಕೂಗುತ್ತಿದ್ದ ವ್ಯಾಪಾರಿ

ದೋಸ್ತಿ ನಂಟಿಗೆ ನಿಂಬೆ ಹಣ್ಣಿನ ಮಂತ್ರ, ವೇದಿಕೆಯಲ್ಲೂ ಕೈತುಂಬ ನಿಂಬೆಹಣ್ಣು ಹಿಡಿದ ರೇವಣ್ಣ

ಹಾಸನ: ಸಚಿವನಾಗಿ ಪ್ರಮಾಣ ವಚನ ಸ್ವೀಕಾರದಿಂದ ಹಿಡಿದು ಕಚೇರಿಗೂ ವಾಸ್ತು ಪ್ರಕಾರವೇ ಕೆಲಸ ಮಾಡುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಇದೀಗ ಮತ್ತೆ ನಿಂಬೆಹಣ್ಣಿನ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಹೌದು, ಹಾಸನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ…

View More ದೋಸ್ತಿ ನಂಟಿಗೆ ನಿಂಬೆ ಹಣ್ಣಿನ ಮಂತ್ರ, ವೇದಿಕೆಯಲ್ಲೂ ಕೈತುಂಬ ನಿಂಬೆಹಣ್ಣು ಹಿಡಿದ ರೇವಣ್ಣ

ಕೊಬ್ಬುಕರಗಿಸುವ ಪ್ರಯತ್ನದಲ್ಲಿ ನೀವಿದ್ದರೆ…ಇವುಗಳನ್ನೊಮ್ಮೆ ಟ್ರೈ ಮಾಡಿ

ಮುಂದುವರಿಯುತ್ತಿರುವ ಈ ಕಾಲದಲ್ಲಿ ಆಹಾರ ಕ್ರಮ ತುಂಬ ಬದಲಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಂತೂ ಬರ್ಗರ್​, ಜಿಡ್ಡುಯುಕ್ತ ಪದಾರ್ಥಗಳು, ಚಾಕೊಲೇಟ್​ಗಳು, ಪಿಜ್ಜಾ, ಸೋಡಾವನ್ನೊಳಗೊಂಡ ಡ್ರಿಂಕ್ಸ್​ಗಳೇ ದಿನನಿತ್ಯದ ಆಹಾರಗಳಾಗಿಬಿಟ್ಟಿವೆ. ಪರಿಣಾಮ ದೇಹದಲ್ಲಿ ಕೊಬ್ಬಿನ ಅಂಶದ ಜತೆಗೆ ಅನಾರೋಗ್ಯವೂ…

View More ಕೊಬ್ಬುಕರಗಿಸುವ ಪ್ರಯತ್ನದಲ್ಲಿ ನೀವಿದ್ದರೆ…ಇವುಗಳನ್ನೊಮ್ಮೆ ಟ್ರೈ ಮಾಡಿ