ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಚಳ್ಳಕೆರೆ: ತಾಲೂಕಿನ ಮಾದಿಗ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಚ್.ಜಗದೀಶ (ಅಧ್ಯಕ್ಷ), ಕರೀಕೆರೆ ತಿಪ್ಪೇಸ್ವಾಮಿ (ಕಾರ್ಯಾಧ್ಯಕ್ಷ), ಕೃಷ್ಣಮೂರ್ತಿ (ಉಪಾಧ್ಯಕ್ಷ), ಡಿ.ಸುರೇಶ್ (ಕಾರ್ಯದರ್ಶಿ), ಕೆ.ನಾಗರಾಜ (ಖಜಾಂಚಿ), ನಿರ್ದೇಶಕರಾಗಿ ಟಿ.ಉಮಾಪತಿ, ನನ್ನಿವಾಳ ನಾಗರಾಜ, ಆರ್.ರಂಗಸ್ವಾಮಿ,…

View More ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ತಿಂಗಳಾಂತ್ಯಕ್ಕೆ ಸಂಬಳ ನೀಡುವ ಭರವಸೆ

ಕುಮಟಾ: ಕಳೆದ 8 ತಿಂಗಳಿನಿಂದ ಸಂಬಳ ಪಾವತಿ ಆಗದ್ದರಿಂದ ಹೋರಾಟ ನಡೆಸಿರುವ ಬಿಎಸ್​ಎನ್​ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರು ಕುಮಟಾ ಕಚೇರಿಗೆ ಮಂಗಳವಾರ ಆಗಮಿಸಿದ್ದ ಪ್ರಧಾನ ವ್ಯವಸ್ಥಾಪಕ (ಜಿಎಂ)ರಾಜಕುಮಾರ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.…

View More ತಿಂಗಳಾಂತ್ಯಕ್ಕೆ ಸಂಬಳ ನೀಡುವ ಭರವಸೆ

ಹೊರ, ಒಳಗುತ್ತಿಗೆ ಪದ್ಧತಿ ರದ್ದುಗೊಳಿಸಿ

ಬಾಗಲಕೋಟೆ: ಹೊರ ಹಾಗೂ ಒಳ ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ನೇತೃತ್ವದಲ್ಲಿ ಜಿಲ್ಲೆಯ ದಿನಗೂಲಿ ನೌಕರರು ಮಂಗಳವಾರ ಧರಣಿ ನಡೆಸಿದರು.…

View More ಹೊರ, ಒಳಗುತ್ತಿಗೆ ಪದ್ಧತಿ ರದ್ದುಗೊಳಿಸಿ

ಶೀಘ್ರ ಬಗೆಹರಿಯಲಿದೆ ಮರಳು ಸಮಸ್ಯೆ

ತೀರ್ಥಹಳ್ಳಿ: ತಾಲೂಕಿನಲ್ಲಿ 15 ಮರಳು ಕ್ವಾರಿಗಳಿಗೆ ಲೀಸ್ ನೀಡಲಾಗಿದ್ದು ಒಂದೆರಡು ದಿನಗಳಲ್ಲಿ ಮರಳಿನ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು. ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಆಗುಂಬೆಗೆ ಹೋಗುವ ಮಾರ್ಗದಲ್ಲಿ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ…

View More ಶೀಘ್ರ ಬಗೆಹರಿಯಲಿದೆ ಮರಳು ಸಮಸ್ಯೆ