ಆರೋಗ್ಯಕ್ಕೆ ಆಡುಸೋಗೆ

ಆಡುಸೋಗೆ ಎಲ್ಲ ಕಡೆಗಳಲ್ಲಿ ಸಿಗುವಂತಹ ಔಷಧಿಯ ಸಸ್ಯ. ಇದರ ಎಲೆಗಳು, ಬೇರು, ಹೂವು ಎಲ್ಲವುಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಸಾವಿರಾರು ವರ್ಷಗಳಿಂದ ಭಾರತೀಯ ಔಷಧೀಯಪದ್ಧತಿಯಲ್ಲಿ ಇದು ಬಳಕೆಯಲ್ಲಿದ್ದು, ಇದಕ್ಕೆ ವಿಶೇಷ ಸ್ಥಾನಮಾನವನ್ನೇ ನೀಡಲಾಗಿದೆ. ಶ್ವಾಸಕೋಶ…

View More ಆರೋಗ್ಯಕ್ಕೆ ಆಡುಸೋಗೆ