ಉದ್ಘಾಟನೆಗೂ ಮುನ್ನವೇ ರಕ್ಷಣಾ ಗೋಡೆ ತೆರವು

ಹರಪನಹಳ್ಳಿ: ಪಟ್ಟಣದ ಕೊಟ್ಟೂರು ರಸ್ತೆಯ ವೃತ್ತದಲ್ಲಿ ನಿರ್ಮಾಣ ಹಂತದಲ್ಲಿದ್ದ, ಗೋಪುರ ಆಕೃತಿಯ ಕಟ್ಟಡದ ಸುತ್ತಲಿನ ರಕ್ಷಣಾ ಗೋಡೆಯನ್ನು ಶುಕ್ರವಾರ ತೆರವುಗೊಳಿಸಲಾಯಿತು. ಪುರಸಭೆಯಲ್ಲಿ 2017-18ರ ಅವಧಿಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಮಹನೀಯರ ಹೆಸರಿನೊಂದಿಗೆ ಗೋಪುರ…

View More ಉದ್ಘಾಟನೆಗೂ ಮುನ್ನವೇ ರಕ್ಷಣಾ ಗೋಡೆ ತೆರವು

ಗೋಕಾಕ: ಪ್ರತಿಭಟನಾಕಾರರ ಜಟಾಪಟಿ

ಗೋಕಾಕ: ಪಾಲ್ಸ್ ದನದ ಓಣಿ ರಹವಾಸಿಗಳಿಗೆ ಸರ್ಕಾರದ ಸೌಭಾಗ್ಯ ಯೋಜನೆಯಡಿ ಗೃಹಪಯೋಗಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಸೋಮವಾರ ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತು. ಪ್ರತಿಭಟನೆ ಮೆರವಣಿಗೆ ಮೂಲಕ…

View More ಗೋಕಾಕ: ಪ್ರತಿಭಟನಾಕಾರರ ಜಟಾಪಟಿ

ಮನೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳಗಾವಿ: ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಿಗೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಬುಧವಾರ ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು.…

View More ಮನೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಕೆಲಸಕ್ಕೆ ತಕ್ಕ ಸಂಬಳಕ್ಕೆ ಪಟ್ಟು

ಹರಪನಹಳ್ಳಿ: ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ್ದ ತಾಲೂಕಿನ ವಿವಿಧ ಶಾಲೆಗಳ ನೂರಾರು ಅಡುಗೆ ತಯಾರಕ ಮಹಿಳೆಯರು ಐಬಿ ವೃತ್ತದ ಮೂಲಕ ಮಿನಿವಿಧಾನ ಸೌಧಕ್ಕೆ ಮೆರವಣಿಗೆ…

View More ಕೆಲಸಕ್ಕೆ ತಕ್ಕ ಸಂಬಳಕ್ಕೆ ಪಟ್ಟು

ಎಲ್ಲರಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ

ಹರಪನಹಳ್ಳಿ: ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಎಸ್‌ಯುಜೆಎಂ ಕಾಲೇಜು ಆವರಣದಿಂದ ಮೆರವಣಿಗೆ…

View More ಎಲ್ಲರಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ

ಕೃಷಿ ಬಿಕಟ್ಟುಗಳ ಅನಾವರಣ

ಚಿತ್ರದುರ್ಗ: ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತ ಬುಧವಾರ ತರಾಸು ರಂಗ ಮಂದಿರದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ಬೆಳೆ ವಿಮೆ ಪರಿಹಾರ, ಅಂತರ್ಜಲಮಟ್ಟ ಕುಸಿತ, ಬ್ಯಾಂಕ್ ಸಾಲ, ಅದಕ್ಕೆ ನೋಟಿಸ್ ಸೇರಿ ಕೃಷಿ ಕ್ಷೇತ್ರದ ಇತ್ಯಾದಿ ಜ್ವಲಂತ…

View More ಕೃಷಿ ಬಿಕಟ್ಟುಗಳ ಅನಾವರಣ

ಉಚಿತ ಬಸ್‌ಪಾಸ್ ವಿತರಣೆಗೆ ಆಗ್ರಹ

ಹೊಸದುರ್ಗ: ಉಚಿತ ಬಸ್‌ಪಾಸ್ ವಿತರಣೆಗೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ 2018-19ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಹಾಗೂ…

View More ಉಚಿತ ಬಸ್‌ಪಾಸ್ ವಿತರಣೆಗೆ ಆಗ್ರಹ

ಚಿತ್ರದುರ್ಗದಲ್ಲಿ ಗೂಡಂಗಡಿಗಳ ತೆರವು

ಚಿತ್ರದುರ್ಗ: ಗೂಡಂಗಡಿಗಳಿಂದ ಆವೃತವಾಗಿದ್ದ ನಗರದ ಗಾಂಧಿವೃತ್ತದಲ್ಲಿ ಭಾನುವಾರ ಮುಂಜಾನೆ ಜೆಸಿಬಿ ಸದ್ದು ಮಾಡಿತು. ವೃತ್ತದ ಮೂರು ರಸ್ತೆ ಬದಿಯಲ್ಲಿದ್ದ 30ಕ್ಕೂ ಹೆಚ್ಚು ಟೆಂಟ್‌ಗಳನ್ನು ತೆರವುಗೊಳಿಸಲಾಯಿತು. ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಹಾಗೂ ಎಸ್ಪಿ ಡಾ.ಕೆ.ಅರುಣ್ ನೇತೃತ್ವದಲ್ಲಿ…

View More ಚಿತ್ರದುರ್ಗದಲ್ಲಿ ಗೂಡಂಗಡಿಗಳ ತೆರವು

ಉಚಿತ ಬಸ್‌ಪಾಸ್ ನೀಡಿ

ಚಿತ್ರದುರ್ಗ: ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತ ಬಸ್‌ಪಾಸ್ ವಿತರಿಸ ಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿ ಎಡಿಸಿ ಸಂಗಪ್ಪಗೆ ಮನವಿ ಸಲ್ಲಿಸಿದರು. ಮದಕರಿ ವೃತ್ತದಿಂದ…

View More ಉಚಿತ ಬಸ್‌ಪಾಸ್ ನೀಡಿ

ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಿ

ಹಾವೇರಿ: ಶಾಲಾ-ಕಾಲೇಜ್​ನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ವಿತರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗುರುವಾರ ನಗರದ ಜಿಎಚ್ ಕಾಲೇಜ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು. ತರಗತಿಗಳು…

View More ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಿ