ಎಂಕಾಂ, ಅರ್ಥಶಾಸ್ತ್ರಕ್ಕೆ ಬೇಕು ಪ್ರವೇಶ

ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ (ಸ್ವಾಯತ್ತ) ಎಂಎ ಅರ್ಥಶಾಸ್ತ್ರ ಮತ್ತು ಎಂಕಾಂ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆ ವಿವಿ ಕುಲಪತಿ ಶರಣಪ್ಪ ವಿ.ಹಲಸೆ ಅವರಿಗೆ…

View More ಎಂಕಾಂ, ಅರ್ಥಶಾಸ್ತ್ರಕ್ಕೆ ಬೇಕು ಪ್ರವೇಶ

ಕೊಳೆಗೇರಿ ಪ್ರದೇಶವೆಂದು ಘೋಷಿಸಿ

ಚಿತ್ರದುರ್ಗ: ಸ್ಟೇಡಿಯಂ ರಸ್ತೆ ಬಲಭಾಗದಲ್ಲಿರುವ ನಾಗರಕಟ್ಟೆ ಪ್ರದೇಶವನ್ನು ಕೊಳೆಗೇರಿವೆಂದು ಘೋಷಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಎಸ್ಸಿ, ಎಸ್ಟಿ, ಹಿಂದುಳಿದ ಹಾಗೂ ಮೇಲ್ವರ್ಗದ ಬಡವರು ಈ ಪ್ರದೇಶದಲ್ಲಿ ಐವತ್ತು…

View More ಕೊಳೆಗೇರಿ ಪ್ರದೇಶವೆಂದು ಘೋಷಿಸಿ

ಅಖಂಡ ಭಾರತಕ್ಕಾಗಿ ಶ್ರಮಿಸಿದ ನಾಯಕರು

ನರಗುಂದ: ಅಪ್ರತಿಮ ದೇಶಭಕ್ತ ಹೋರಾಟಗಾರ ಜಗನ್ನಾಥರಾವ್ ಜೋಶಿ ಅವರು ಸಮಾಜಮುಖಿ ಕಾರ್ಯಗಳಿಂದಲೇ ಕರ್ನಾಟಕದ ಕೇಸರಿ ಎಂಬ ಬಿರುದು ಪಡೆದಿದ್ದರು ಎಂದು ಶಾಸಕ ಸಿ.ಸಿ. ಪಾಟೀಲ ಪುತ್ರ ಉಮೇಶಗೌಡ ಹೇಳಿದರು.ಜಗನ್ನಾಥರಾವ್ ಜೋಶಿ ಅವರ 99ನೇ ಜನ್ಮ…

View More ಅಖಂಡ ಭಾರತಕ್ಕಾಗಿ ಶ್ರಮಿಸಿದ ನಾಯಕರು

ಮುಧೋಳದಲ್ಲಿ ಬೈಪಾಸ್ ಪೋಲಿಟಿಕ್ಸ್!

ಅಶೋಕ ಶೆಟ್ಟರ ಬಾಗಲಕೋಟೆ: ಮುಧೋಳ ನಗರದಲ್ಲಿ ಬೈಪಾಸ್ ರಸ್ತೆಗಾಗಿ ಒಂದೂವರೆ ದಶಕಗಳ ಜನರ ನಿರಂತರ ಬೇಡಿಕೆಗೆ ಮುಹೂರ್ತ ಕೂಡಿಬಂದಿದೆ. ಬೈಪಾಸ್ ರಸ್ತೆ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಆದರೆ, ರನ್ನನಗರಿಯಲ್ಲಿ ಕೈ-ಕಮಲ ಪಕ್ಷಗಳಲ್ಲಿ ಬೈಪಾಸ್…

View More ಮುಧೋಳದಲ್ಲಿ ಬೈಪಾಸ್ ಪೋಲಿಟಿಕ್ಸ್!

ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳದಂತೆ ಜೆಡಿಎಸ್​ ಮುಖಂಡರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​​ ಪಕ್ಷ ರಾಜ್ಯದಲ್ಲಿ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ ಹಿನ್ನೆಲೆ ಬೇಸರಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಮಾಧ್ಯಗಳೊಂದಿಗೆ ಮಾತನಾಡದಂತೆ ಜೆಡಿಎಸ್​​​​​​ ಪಕ್ಷದ ಮುಖಂಡರಿಗೆ ತಾಕೀತು…

View More ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳದಂತೆ ಜೆಡಿಎಸ್​ ಮುಖಂಡರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ

ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಹಾವೇರಿ: ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಕಮಲದತ್ತ ಚಿತ್ತ ಹರಿಸಿರುವ ಗುಲ್ಲು ಜಿಲ್ಲಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದಂತೆ, ಕೈ ಪಾಳಯದಲ್ಲಿ ಪರ, ವಿರೋಧದ ಚರ್ಚೆ ಆರಂಭಗೊಂಡಿವೆ. ಬಿ.ಸಿ. ಪಾಟೀಲರ ಸ್ವಕ್ಷೇತ್ರ ಹಿರೇಕೆರೂರಿನಲ್ಲಿ ಬ್ಲಾಕ್…

View More ಹಿರೇಕೆರೂರ ಕೈ ಪಾಳಯದಲ್ಲಿ ಭಾರಿ ಸಂಚಲನ!

ಕೊಯ್ನ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಿ

ಬೆಳಗಾವಿ: ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ಕೃಷ್ಣೆಗೆ ನೀರು ಬಿಡಿಸಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ಮತ್ತು ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ…

View More ಕೊಯ್ನ ನೀರು ಹರಿಸಲು ತಕ್ಷಣ ಕ್ರಮ ಕೈಗೊಳ್ಳಿ

ಸೊಸೈಟಿ ಸಾಲವೂ ಮನ್ನಾ ಆಗಿಲ್ಲ

ಕುಂದಗೋಳ:ಸಾಲಬಾಧೆಯಿಂದ ಕಂಗೆಟ್ಟು ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಹರ್ಲಾಪುರ ಗ್ರಾಮದ ರೈತ ಈಶ್ವರಪ್ಪ ಎಲಿವಾಳ ಅವರ ಮನೆಗೆ ಕರ್ನಾಟಕ ರಾಜ್ಯ ರತ್ನ ಭಾರತ ರೈತ ಸಮಾಜದ ಸದಸ್ಯರು ಮಂಗಳವಾರ ಭೇಟಿ ನೀಡಿ…

View More ಸೊಸೈಟಿ ಸಾಲವೂ ಮನ್ನಾ ಆಗಿಲ್ಲ

ಕುರುಡು ಕಾಂಚಾಣದ ಕೈವಾಡ ಆರಂಭ!

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ/ಕುಂದಗೋಳ ಬಿಸಿಲಿನ ಬೀಡು, ನಿರಂತರ ಬರಗಾಲದಿಂದ ಬಳಲುತ್ತಿರುವ ಕುಂದಗೋಳ ತಾಲೂಕಿನಲ್ಲಿ ಈ ವರ್ಷ ಇನ್ನೂ ಪರಿಸ್ಥಿತಿ ಬಿಗಡಾಯಿಸಿ ಜನ-ಜಾನುವಾರುಗಳು ಪರಿತಪಿಸುತ್ತಿದ್ದರೆ, ಅನಿರೀಕ್ಷಿತ ಉಪಚುನಾವಣೆಯಲ್ಲಿ ಉಭಯ ಪಕ್ಷಗಳು ತಮ್ಮ ‘ಮಾನ’ ಉಳಿಸಿಕೊಳ್ಳಲು ನಾನಾ…

View More ಕುರುಡು ಕಾಂಚಾಣದ ಕೈವಾಡ ಆರಂಭ!

ಬಸವ ತೇರಿನ ಮೆರವಣಿಗೆ

ಹಾಸನ: ಬಸವ ಜಯಂತಿ ಅಂಗವಾಗಿ ನಗರದ ಅರಳೇಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಬಸವ ತೇರಿನ ಮೆರವಣಿಗೆಗೆ ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖರು ಚಾಲನೆ ನೀಡಿದರು. ನಂದಿ ಕೋಲು, ವೀರಗಾಸೆ, ಡೋಲು ಕುಣಿತ, ಮಂಗಳ…

View More ಬಸವ ತೇರಿನ ಮೆರವಣಿಗೆ