ಹಿರೇಬಾಗೇವಾಡಿ: ಕಾರಿಗೆ ಉಜ್ಜಿದ ಲಾರಿ, ನ್ಯಾಯವಾದಿಗಳು ಪಾರು

ಹಿರೇಬಾಗೇವಾಡಿ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಲಾರಿಯೊಂದು ಕಾರಿಗೆ ಉಜ್ಜಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿಯ ಮೂವರು ನ್ಯಾಯವಾದಿಗಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ನ್ಯಾಯವಾದಿಗಳಾದ ಯುವರಾಜ…

View More ಹಿರೇಬಾಗೇವಾಡಿ: ಕಾರಿಗೆ ಉಜ್ಜಿದ ಲಾರಿ, ನ್ಯಾಯವಾದಿಗಳು ಪಾರು

ಕಲಾಪದಿಂದ ದೂರ ಉಳಿದ ವಕೀಲರು

ಮದ್ದೂರ: ವಕೀಲರ ಸಂಘದ ಅಧ್ಯಕ್ಷ ಜಿ.ಎನ್.ಸತ್ಯ ಅವರ ವಿರುದ್ಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ, ಪಟ್ಟಣದಲ್ಲಿ ನ್ಯಾಯಾಲಯ ಕಲಾಪದಿಂದ ದೂರ ಉಳಿದ ವಕೀಲರು ಪ್ರತಿಭಟನೆ ನಡೆಸಿದರು. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳಿಗ…

View More ಕಲಾಪದಿಂದ ದೂರ ಉಳಿದ ವಕೀಲರು

ವಕೀಲರ ಕಲ್ಯಾಣ ನಿಧಿಗೆ ಹಣ ಮೀಸಲಿಡಿ

ಸಿಂದಗಿ: ವಕೀಲರ ಕಲ್ಯಾಣ ನಿಧಿಗೆ ಸರ್ಕಾರ ಹಣ ಮೀಸಲಿಡಬೇಕೆಂದು ಒತ್ತಾಯಿಸಿ ಪಟ್ಟಣದ ವಕೀಲರ ಸಂಘದ ಸದಸ್ಯರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ನ್ಯಾಯಾಲಯದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನೆಕಾರರು ತಹಸೀಲ್ದಾರ್ ಕಚೇರಿ ಮುಂದೆ…

View More ವಕೀಲರ ಕಲ್ಯಾಣ ನಿಧಿಗೆ ಹಣ ಮೀಸಲಿಡಿ

ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ಬೆಳಗಾವಿ: ವಿಟಿಯು ವಿಭಜನೆಗೆ ಮುಂದಾಗಿರುವ ಮೈತ್ರಿ ಸರ್ಕಾರದ ವಿರುದ್ಧ ಗಡಿ ಭಾಗದ ಜನತೆ ತಿರುಗಿಬಿದ್ದಿದ್ದು, ಹೋರಾಟದ ಕಾವು ತೀವ್ರ ಸ್ವರೂಪ ಪಡೆಯುತ್ತಿದೆ. 16ರಂದು ನಗರ ವ್ಯಾಪ್ತಿಯಲ್ಲಿ ಬೃಹತ್ ಜಾಥಾ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು…

View More ವಿಟಿಯು ವಿಭಜನೆ ಖಂಡಿಸಿ 16ರಂದು ಬೃಹತ್ ಜಾಥಾ

ಅನ್ನದಾತನ ಹೋರಾಟಕ್ಕೆ ವಕೀಲರ ಸಾಥ್

ಬೆಳಗಾವಿ : ಕಬ್ಬಿನ ಬಾಕಿ ಬಿಲ್, ಎಫ್‌ಆರ್‌ಪಿ ದರ ನಿಗದಿ ಹಾಗೂ ಕಬ್ಬಿನ ಉಪ ಉತ್ಪನ್ನಗಳಲ್ಲಿನ ಲಾಭಾಂಶ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ…

View More ಅನ್ನದಾತನ ಹೋರಾಟಕ್ಕೆ ವಕೀಲರ ಸಾಥ್

ಕಲಾಪದಿಂದ ದೂರ ಉಳಿದ ವಕೀಲರು

ಮಳವಳ್ಳಿ: ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ವಕೀಲರೊಬ್ಬರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ವಕೀಲರು ಶುಕ್ರವಾರ ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಜಮೀನಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧಗಿ ತಾಲೂಕಿನ ಬಳಗನೂರ ಗ್ರಾಮದ…

View More ಕಲಾಪದಿಂದ ದೂರ ಉಳಿದ ವಕೀಲರು

ಜನಪ್ರತಿನಿಧಿ ವಕೀಲರೂ ವಕೀಲಿಕೆ ಮುಂದುವರಿಸಬಹುದು ಎಂದ ಸುಪ್ರೀಂಕೋರ್ಟ್​

ನವದೆಹಲಿ: ಜನಪ್ರತಿನಿಧಿಗಳಾಗಿ ಆಯ್ಕೆಯಾದವರನ್ನು ವಕೀಲ ವೃತ್ತಿಯಿಂದ ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಮಂಗಳವಾರ ವಜಾಗೊಳಿಸಿದೆ. “ನಿರ್ಬಂಧ ಹೇರುವ ಕಾನೂನನ್ನು ಭಾರತೀಯ ವಕೀಲರ ಪರಿಷತ್​ ರೂಪಿಸಿಲ್ಲ,”ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ. ಜನಪ್ರತಿನಿಧಿಯಾಗಿ…

View More ಜನಪ್ರತಿನಿಧಿ ವಕೀಲರೂ ವಕೀಲಿಕೆ ಮುಂದುವರಿಸಬಹುದು ಎಂದ ಸುಪ್ರೀಂಕೋರ್ಟ್​

ಸರ್ಕಾರಿ ವಕೀಲರಿಗೆ ರಿವಾರ್ಡ್

ಭೋಪಾಲ್: ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಮಧ್ಯಪ್ರದೇಶ ಸರ್ಕಾರವು ನ್ಯಾಯವಾದಿಗಳಿಗೆ ಮೆಚ್ಚುಗೆಯ ಅಂಕ ನೀಡುವ ವ್ಯವಸ್ಥೆ ಆರಂಭಿಸಿದೆ. ಅತ್ಯಾಚಾರಿಗೆ ಗಲ್ಲು ಶಿಕ್ಷೆಯಾದರೆ 1000, ಜೀವಿತಾವಧಿ ಶಿಕ್ಷೆಗೆ 500 ಹಾಗೂ ಗರಿಷ್ಠ ಶಿಕ್ಷೆಗೆ 100-200 ಅಂಕಗಳನ್ನು…

View More ಸರ್ಕಾರಿ ವಕೀಲರಿಗೆ ರಿವಾರ್ಡ್