ಗೊಲ್ಲರಹಟ್ಟಿಯಲ್ಲಿ ಹಬ್ಬದ ಸಂಭ್ರಮ

ಜಗಳೂರು: ತಾಲೂಕಿನ ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿಯ ಗ್ರಾಮಸ್ಥರು ಸಾಮಾಜಿಕ ಕಳಕಳಿ, ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಮೂಲಕ ವಿಶಿಷ್ಟವಾಗ ಸ್ವಾತಂತ್ರೊೃೀತ್ಸವ ಆಚರಿಸಿ ದೇಶ ಪ್ರೇಮ ಮೆರೆದಿದ್ದಾರೆ. ಗೊಲ್ಲ ಮತ್ತು ನಾಯಕ ಸಮುದಾಯದ 300 ಕುಟುಂಬಗಳಿರುವ ಚಿಕ್ಕ…

View More ಗೊಲ್ಲರಹಟ್ಟಿಯಲ್ಲಿ ಹಬ್ಬದ ಸಂಭ್ರಮ

ಸಾವು ಗೆದ್ದ ಯೋಧನಿಗೆ ಅಭಿನಂದನೆ ಸುರಿಮಳೆ

ವಿಜಯವಾಣಿ ಸುದ್ದಿಜಾಲ ಬೀದರ್ಪುಲ್ವಾಮಾ ಉಗ್ರರ ದಾಳಿಯಲ್ಲಿ ತೀವ್ರ ಗಾಯಗೊಂಡು ಸಾವನ್ನು ಗೆದ್ದು ತವರಿಗೆ ಬಂದ ವೀರ ಯೋಧ ಮನೋಹರ ರಾಠೋಡ್ ಅವರಿಗೆ ಮಂಗಳವಾರ ದಿನವಿಡಿ ಸನ್ಮಾನ, ಅಭಿನಂದನೆಗಳ ಮಹಾಪೂರ ಹರಿದುಬಂತು. ಸಿಆರ್ಪಿಎಫ್ನಲ್ಲಿ ಜವಾನರಾಗಿರುವ ಭಾಲ್ಕಿ…

View More ಸಾವು ಗೆದ್ದ ಯೋಧನಿಗೆ ಅಭಿನಂದನೆ ಸುರಿಮಳೆ

ಮತಕ್ಕಾಗಿ ಬೈಕ್ನಲ್ಲಿ ರಾಜ್ಯ ಸಂಚಾರ

ವಿಜಯವಾಣಿ ಸುದ್ದಿಜಾಲ ಬೀದರ್ಕಡ್ಡಾಯ ಮತದಾನ ಬಗ್ಗೆ ಜನಜಾಗೃತಿಗಾಗಿ ರಾಜ್ಯವ್ಯಾಪಿ ಬೈಕ್ ಮೇಲೆ ಸಂಚಾರ ಕೈಗೊಂಡಿರುವ ತುಮಕೂರಿನ ಬಸವರಾಜ ಎಸ್. ಕಲ್ಲುಸಕ್ಕರೆ ಅವರು ಶುಕ್ರವಾರ ಗಡಿ ಜಿಲ್ಲೆ ಬೀದರ್ಗೆ ಆಗಮಿಸಿದರು. ವಿವಿಧೆಡೆ ಬೈಕ್ ಮೇಲೆ ಸುತ್ತಾಡಿ…

View More ಮತಕ್ಕಾಗಿ ಬೈಕ್ನಲ್ಲಿ ರಾಜ್ಯ ಸಂಚಾರ

ಅಡವಿಬಾವಿ ಮೌನೇಶ್ವರ ಜಾತ್ರೆ ಅದ್ದೂರಿ

ಮುದಗಲ್: ಅಡವಿಬಾವಿ ಗ್ರಾಮದ (ಆ) ಆರಾಧ್ಯ ದೈವ ಶ್ರೀ ಮೌನೇಶ್ವರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಹಿನ್ನೆಲೆಯಲ್ಲಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸೋಮವಾರ ಪುರವಂತರ ಸೇವೆಯೊಂದಿಗೆ ಅಡವಿಬಾವಿ ಗ್ರಾಮದಿಂದ ಬೆಟ್ಟದವರೆಗೆ…

View More ಅಡವಿಬಾವಿ ಮೌನೇಶ್ವರ ಜಾತ್ರೆ ಅದ್ದೂರಿ

ಶ್ರೀ ಅಂಬಾದೇವಿ ಕುಂಭೋತ್ಸವ ಅದ್ದೂರಿ

ಸಿಂಧನೂರು: ತಾಲೂಕಿನ ಅಂಬಾಮಠದಲ್ಲಿ ಸಹಸ್ರ ಭಕ್ತರ ಸಮ್ಮುಖದಲ್ಲಿ ಶ್ರೀ ಅಂಬಾದೇವಿ ಕುಂಭೋತ್ಸವ ಗುರುವಾರ ಅದ್ದೂರಿಯಿಂದ ನೆರವೇರಿತು. ಬೆಳಗ್ಗೆ ಶ್ರೀ ಅಂಬಾದೇವಿಗೆ ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆದವು.…

View More ಶ್ರೀ ಅಂಬಾದೇವಿ ಕುಂಭೋತ್ಸವ ಅದ್ದೂರಿ

ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಬನಶಂಕರಿ ದೇವಿಗೆ ಹಂಪಿ ಗಾಯತ್ರಿ ಪೀಠದಿಂದ ಪೀತಾಂಬರ ಸೀರೆ ಅರ್ಪಿಸಲು ಯಾತ್ರೆ ಹೊಸಪೇಟೆ:  ಬಾದಾಮಿಯ ಬನಶಂಕರಿ ದೇವಿಗೆ ಅರ್ಪಿಸಲು ಹೂವಿನ ಪಲ್ಲಕ್ಕಿಯಲ್ಲಿ ಪೀತಾಂಬರ ಸೀರೆಯನ್ನು ಹೊತ್ತು ಸಾಗುವ ಪಾದಯಾತ್ರೆಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ…

View More ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಚಿಕ್ಕೋಡಿ: ಕಲೆ, ಸಂಸ್ಕೃತಿ, ಕೌಶಲಗಳು, ಆಟಗಳು ಹಾಗೂ ಗ್ರಾಮೀಣ ಜಗತ್ತಿನಲ್ಲಿ ಜಾನಪದ ಭಾಷಾ ಸೊಗಡನ್ನು ಸಾಕ್ಷೀಕರಿಸುವ ಮಹತ್ವಪೂರ್ಣ 7ನೇ ಪ್ರೇರಣಾ ಉತ್ಸವಕ್ಕೆ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಭಾನುವಾರ ಚಾಲನೆ ದೊರೆಯಿತು. ಯಕ್ಸಂಬಾ…

View More ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಗಣನಾಯಕಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ

<ಗಣೇನ ಟ್ರಾೃಕ್ಟರ್ ಚಾಲನೆ ಮಾಡಿ ಗಮನ ಸೆಳೆದ ವಿಜಯನಗರ ಶಾಸಕ ಆನಂದ ಸಿಂಗ್> ಹೊಸಪೇಟೆ:  ನಗರದ 176 ಗಣೇಶ ವಿಗ್ರಹಗಳ ವಿಸರ್ಜನೆ ಶನಿವಾರ ರಾತ್ರಿ ಶ್ರದ್ಧೆ, ಭಕ್ತಿಯಿಂದ ಅದ್ದೂರಿಯಾಗಿ ನಡೆಯಿತು. ಈ ವೇಳೆ ನಾನಾ ವಾಹನಗಳನ್ನು…

View More ಗಣನಾಯಕಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ