ಪುಲ್ವಾಮಾ ಕಾರ್ಯಾಚರಣೆಯಲ್ಲಿ ನಾಲ್ವರು ಲಷ್ಕರ್‌ ಇ ತೋಯ್ಬಾ ಉಗ್ರರನ್ನು ಹತ್ಯೆ ಮಾಡಿದ ಸೇನಾಪಡೆ ಸಿಬ್ಬಂದಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾಪಡೆ ಸಿಬ್ಬಂದಿ ಲಷ್ಕರ್​ ಎ ತೊಯ್ಬಾದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಪುಲ್ವಾಮಾ ಕಾರ್ಯಾಚರಣೆಯಲ್ಲಿ…

View More ಪುಲ್ವಾಮಾ ಕಾರ್ಯಾಚರಣೆಯಲ್ಲಿ ನಾಲ್ವರು ಲಷ್ಕರ್‌ ಇ ತೋಯ್ಬಾ ಉಗ್ರರನ್ನು ಹತ್ಯೆ ಮಾಡಿದ ಸೇನಾಪಡೆ ಸಿಬ್ಬಂದಿ

ಪಾಕ್​ನಿಂದ ಸರ್ಜಿಕಲ್ ಸ್ಕೆಚ್

<< ​ಭಾರತೀಯ ಸೇನೆಗೆ ಎಚ್ಚರಿಕೆ ನೀಡಿದ ಗುಪ್ತಚರ ದಳ >> ನವದೆಹಲಿ: ಭಾರತ ನಡೆಸಿದ್ದ ಸರ್ಜಿಕಲ್ ದಾಳಿಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಉಗ್ರರ ಜತೆ ಕೈಜೋಡಿಸಿರುವ ಪಾಕಿಸ್ತಾನ ಸೇನೆ ಕಾಶ್ಮೀರ ಗಡಿಯಲ್ಲಿ ಸಿದ್ಧತೆ ನಡೆಸಿರುವ ಆತಂಕಕಾರಿ…

View More ಪಾಕ್​ನಿಂದ ಸರ್ಜಿಕಲ್ ಸ್ಕೆಚ್

ಮುಂಬೈ ದಾಳಿ ಕಲಿಸಿದ ಭದ್ರತಾ ಪಾಠಗಳು

ದೇಶವನ್ನೇ ನಡುಗಿಸಿದ 26/11ರ ಮುಂಬೈ ದಾಳಿ ಸಂಭವಿಸಿ 10 ವರ್ಷಗಳಾಗಿವೆ. ಈ ಒಂದು ದಶಕದಲ್ಲಿ ಭಯೋತ್ಪಾದನೆ ವಿರುದ್ಧದ ಸಮರ ತೀವ್ರಗೊಳಿಸಿರುವ ಭಾರತ ಗಡಿಗಳನ್ನು ಭದ್ರವಾಗಿಸುತ್ತಿದೆ. ಹುತಾತ್ಮ ಅಧಿಕಾರಿಗಳ ಮತ್ತು ಸಂತ್ರಸ್ತರ ಕುಟುಂಬವರ್ಗದಲ್ಲಿ ಘಟನೆಯ ಕರಾಳನೆನಪು…

View More ಮುಂಬೈ ದಾಳಿ ಕಲಿಸಿದ ಭದ್ರತಾ ಪಾಠಗಳು

ಬಂದರು, ತೈಲ ಟ್ಯಾಂಕರ್​, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಉಗ್ರರ ಸ್ಕೆಚ್​

ನವದೆಹಲಿ: ಪಾಕಿಸ್ತಾನದಲ್ಲಿರುವ ಲಷ್ಕರ್​ ಎ ತೋಯೆಬಾ ಉಗ್ರರು ತೈಲ ಟ್ಯಾಂಕರ್​ಗಳು ಮತ್ತು ವಾಣಿಜ್ಯ ಹಡಗುಗಳನ್ನು ಹೈಜಾಕ್​ ಮಾಡಿ ಅದರ ಮೂಲಕ ಭಾರತದ ಬಂದರುಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ…

View More ಬಂದರು, ತೈಲ ಟ್ಯಾಂಕರ್​, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಉಗ್ರರ ಸ್ಕೆಚ್​

ಪಾಕ್​ನಲ್ಲಿರುವ ಉಗ್ರರಿಂದ ಭಾರತ ಉಪಖಂಡಕ್ಕೆ ಅಪಾಯ: ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನದಲ್ಲಿರುವ ಜೈಷ್​ ಎ ಮೊಹಮ್ಮದ್​ ಮತ್ತು ಲಷ್ಕರ್ -ಎ-ತೊಯ್ಬಾ ಉಗ್ರ ಸಂಘಟನೆಗಳಿಂದ ಉಪಖಂಡಕ್ಕೆ ಅಪಾಯವಿದೆ. ಪಾಕಿಸ್ತಾನ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅಮೆರಿಕ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿರುವ ಅಲ್​ ಖೈದಾ…

View More ಪಾಕ್​ನಲ್ಲಿರುವ ಉಗ್ರರಿಂದ ಭಾರತ ಉಪಖಂಡಕ್ಕೆ ಅಪಾಯ: ಅಮೆರಿಕ

ಶಸ್ತ್ರ ಕಸಿಯಲು ಬಂದ ಉಗ್ರನ ಹತ್ಯೆಗೈದ ಭಾರತದ ಯೋಧ

ಶ್ರೀನಗರ: ಅನಂತ್​​ನಾಗ್​ ಜಿಲ್ಲೆಯ ಅಚಬಲ್​ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧನ ಮೇಲೆ ದಾಳಿಗೆ ಮುಂದಾದ ಲಷ್ಕರ್​ ಎ ತೊಯ್ಬಾ ಸಂಘಟನೆಯ ಉಗ್ರನನ್ನು ಹೊಡೆದುರುಳಿಸಲಾಗಿದೆ. ಇಂದು ಮುಂಜಾನೆ ಕರ್ತವ್ಯದಲ್ಲಿದ್ದ ಯೋಧನ ಮೇಲೆ ದಾಳಿಗೆ ಮುಂದಾದ ಉಗ್ರ ಶಸ್ತ್ರಾಸ್ತ್ರಗಳನ್ನು…

View More ಶಸ್ತ್ರ ಕಸಿಯಲು ಬಂದ ಉಗ್ರನ ಹತ್ಯೆಗೈದ ಭಾರತದ ಯೋಧ

ಲಷ್ಕರ್​ ಎ ತೊಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ: ಲಷ್ಕರ್​ ಎ ತೊಯ್ಬಾ ಹಾಗೂ ಭಾರತೀಯ ಭದ್ರತಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಬಂಡಿಪೋರ್​ನಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿ…

View More ಲಷ್ಕರ್​ ಎ ತೊಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರನ ಬಂಧನ

ಶ್ರೀನಗರ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದ ಅಲ್​ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅನ್ಸರ್​ ಗಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಉಗ್ರನನ್ನು ಬಂಧಿಸಲಾಗಿದೆ. ಇದರಿಂದಾಗಿ ಭಾರಿ ಅನಾಹುತವೊಂದನ್ನು…

View More ಸ್ವಾತಂತ್ರ್ಯೋತ್ಸವದಂದು ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಉಗ್ರನ ಬಂಧನ

ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಭಾರತೀಯ ಸೇನೆ ಐವರು ಉಗ್ರರನ್ನು ಹೊಡೆದುರುಳಿಸಿದೆ. ಶೋಪಿಯಾನ್​ ಜಿಲ್ಲೆಯ ಕಿಲ್ಲೋರ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಮೇಲೆ ಯೋಧರು ಶುಕ್ರವಾರ ರಾತ್ರಿ ಶೋಧ ಕಾರ್ಯಾಚರಣೆ…

View More ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ