ಬಿರುಕು ಬಿಟ್ಟ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ: ಭೂಕುಸಿತ ತಡೆಯಲು ಲಾವಂಚ ಹುಲ್ಲಿನ ಮೊರೆಹೋದ ಕೊಡಗು ಜನತೆ!

ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೆಟ್ಟಗಳು ಕುಸಿಯಲಾರಂಭಿಸಿವೆ. ಇದರಿಂದ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುತ್ತಿವೆ. ಗುಡ್ಡದಿಂದ ಮಣ್ಣು ಕುಸಿಯುವುದನ್ನು ಯಾರು ತಡೆಯಲಾಗುತ್ತಿಲ್ಲ. ಆದರೆ ಈ ಹುಲ್ಲು ಬೆಟ್ಟ ಕುಸಿಯುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ…

View More ಬಿರುಕು ಬಿಟ್ಟ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ: ಭೂಕುಸಿತ ತಡೆಯಲು ಲಾವಂಚ ಹುಲ್ಲಿನ ಮೊರೆಹೋದ ಕೊಡಗು ಜನತೆ!

ಆವರಣಗೋಡೆ ಕುಸಿದು ಇಬ್ಬರು ಮಕ್ಕಳ ದುರ್ಮರಣ

ಮಂಗಳೂರು: ನಗರದ ಹೊರವಲಯದ ಪಡೀಲ್ ಕೊಡಕ್ಕಲ್ ಶಿವನಗರದಲ್ಲಿ ಭಾನುವಾರ ರಾತ್ರಿ ಸುಮಾರು 20 ಅಡಿ ಎತ್ತರದ ಆವರಣಗೋಡೆ ಕೆಳಗಡೆ ಇದ್ದ ಮನೆ ಮೇಲೆ ಕುಸಿದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮಣ್ಣ ಗೌಡ-ರಜನಿ ದಂಪತಿಯ…

View More ಆವರಣಗೋಡೆ ಕುಸಿದು ಇಬ್ಬರು ಮಕ್ಕಳ ದುರ್ಮರಣ

ಶಿರಾಡಿ ಘಾಟ್​​​​​​ನಲ್ಲಿ ಮತ್ತೆ ಭೂ ಕುಸಿತ; 20 ಅಡಿ ಎತ್ತರದಿಂದ ಉರುಳಿ ಬಿದ್ದ ಬಂಡೆ

ಹಾಸನ: ಕಳೆದ ಮೂರು ದಿನಗಳಿಂದ ಮಲೆನಾಡಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹಾಸನ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾಗಿದೆ. ಇನ್ನೊಂದೆಡೆ ಸಕಲೇಶಪುರ…

View More ಶಿರಾಡಿ ಘಾಟ್​​​​​​ನಲ್ಲಿ ಮತ್ತೆ ಭೂ ಕುಸಿತ; 20 ಅಡಿ ಎತ್ತರದಿಂದ ಉರುಳಿ ಬಿದ್ದ ಬಂಡೆ

ಹೊಸ ಮಾರ್ಗದಲ್ಲಿ ರೈಲು ಸಂಚಾರ

ಮಂಗಳೂರು: ಭೂ ಕುಸಿತ ಸಂಭವಿಸಿದ ಬಳಿಕ ಭಗ್ನಗೊಂಡಿದ್ದ ಮಂಗಳೂರು ಪಡೀಲ್- ಕುಲಶೇಖರ ಪ್ರದೇಶದಲ್ಲಿ ನಿರ್ಮಿಸಲಾದ ಹೊಸ ಪರ್ಯಾಯ ಹಳಿ ಪ್ರಯಾಣಕ್ಕೆ ಅರ್ಹವಾಗಿರುವುದನ್ನು ಇಲಾಖೆಯ ತಂತ್ರಜ್ಞರು ಖಾತರಿಪಡಿಸಿದ್ದು, ಹೊಸ ಮಾರ್ಗದಲ್ಲಿ ಶನಿವಾರ ರೈಲು ಸೇವೆ ಪುನರಾರಂಭಗೊಂಡಿದೆ.…

View More ಹೊಸ ಮಾರ್ಗದಲ್ಲಿ ರೈಲು ಸಂಚಾರ

ಸಕಲೇಶಪುರ ಮಾರ್ಗ ಬೆಂಗಳೂರು ರೈಲು ಆರಂಭ

ಮಂಗಳೂರು: ಮಂಗಳೂರು – ಬೆಂಗಳೂರು ಸಕಲೇಶಪುರ ಮಾರ್ಗ ರೈಲು ಆರಂಭಗೊಂಡಿದೆ. ಆದರೆ ಪಡೀಲು ಬಳಿ ಹಳಿ ಇನ್ನೂ ಹಳಿ ಸಂಚಾರಕ್ಕೆ ಯೋಗ್ಯ ಆಗದಿರುವ ಕಾರಣ ಸದ್ಯ ಯಾವುದೇ ಬೆಂಗಳೂರು ರೈಲು ಕಾರವಾರ ತನಕ ಸಂಚರಿಸದೆ…

View More ಸಕಲೇಶಪುರ ಮಾರ್ಗ ಬೆಂಗಳೂರು ರೈಲು ಆರಂಭ

ಇಂದು ಬೆಂಗಳೂರು ರೈಲು ಪುನರಾರಂಭ

ಮಂಗಳೂರು: ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಘಾಟ್ ರೈಲು ಮಾರ್ಗ ದುರಸ್ತಿ ಪೂರ್ಣಗೊಂಡಿದ್ದು, ಮಂಗಳೂರು-ಬೆಂಗಳೂರು ರೈಲು ಈ ಮಾರ್ಗದಲ್ಲಿ ಆ.26ರಂದು ರಾತ್ರಿ ಪುನರಾರಂಭಗೊಳ್ಳಲಿದೆ. ಕುಲಶೇಖರ-ಪಡೀಲ್ ನಡುವೆ ಗುಡ್ಡಕುಸಿತದಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬಯಿ ರೈಲು ಮಾರ್ಗ ದುರಸ್ತಿ ಕೂಡ ಮುಕ್ತಾಯ…

View More ಇಂದು ಬೆಂಗಳೂರು ರೈಲು ಪುನರಾರಂಭ

ಪಡೀಲ್ ಬಳಿ ಭೂಕುಸಿತ

ಮಂಗಳೂರು: ನಗರದ ಪಡೀಲ್ ಮತ್ತು ಕುಲಶೇಖರ ನಡುವೆ ರೈಲು ಹಳಿಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 8.20ಕ್ಕೆ ಭೂಕುಸಿತ ಸಂಭವಿಸಿದ್ದು, ಕೇರಳ-ಮಂಗಳೂರು-ಮುಂಬೈ ರೈಲು ಸಂಚಾರ ವ್ಯತ್ಯಯಗೊಂಡಿದೆ. ಕುಸಿದ ಮಣ್ಣು ತೆರವು ಮತ್ತು ಹಳಿ ದುರಸ್ತಿ ಪೂರ್ಣಗೊಳ್ಳಲು…

View More ಪಡೀಲ್ ಬಳಿ ಭೂಕುಸಿತ

ಚಾರ್ಮಾಡಿ ಘಾಟ್ ಮಣ್ಣು ತೆರವು ಬಹುತೇಕ ಪೂರ್ಣ

ಪುತ್ತೂರು: ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭೂ ಕುಸಿತ ಪರಿಣಾಮ ಬಿದ್ದ ಮಣ್ಣುಗಳ ತೆರವು ಕಾರ್ಯ ಭರದಿಂದ ಸಾಗುತ್ತಿದೆ. ಕೆಲಸ ಬಹುತೇಕ ಪೂರ್ಣಗೊಂಡು ಅಧಿಕಾರಿಗಳ ಪರಿಶೀಲನೆಗಾಗಿ ಮಾತ್ರ…

View More ಚಾರ್ಮಾಡಿ ಘಾಟ್ ಮಣ್ಣು ತೆರವು ಬಹುತೇಕ ಪೂರ್ಣ

ನದಿ ಜಲಮಟ್ಟ ಕುಸಿತ

ಶ್ರವಣ್ ಕುಮಾರ್ ನಾಳ ಪುತ್ತೂರು ವಾರದ ಹಿಂದೆ ಅಪಾಯಮಟ್ಟ ಮೀರಿ ಹರಿಯುತ್ತಿದ್ದ ನೇತ್ರಾವತಿಯ ಉಪನದಿಗಳಲ್ಲಿ 2 ದಿನಗಳಿಂದ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಪಶ್ಚಿಮಘಟ್ಟದಲ್ಲಿ ಸಂಭವಿಸಿದ ಭೂಕುಸಿತ, ಸೃಷ್ಟಿಯಾದ ಹೊಸ ನದಿ, ತೊರೆಗಳಲ್ಲೂ…

View More ನದಿ ಜಲಮಟ್ಟ ಕುಸಿತ

ನೆರೆಪೀಡಿತರಿಗೆ ನೆರವಾದ ಆಪ್ತ ರಕ್ಷಕರು!

ಭಾರಿ ಮಳೆ, ನೆರೆಯ ನಡುವೆ ತಮ್ಮ ಜೀವವನ್ನೇ ಪಣಕ್ಕಿಟ್ಟು, ಉಳಿದವರ ಜೀವ ರಕ್ಷಣೆಗೆ ಮುಂದಾದವರು ಬೆಳ್ತಂಗಡಿ ತಾಲೂಕಿನಲ್ಲಿ ಹಲವರಿದ್ದಾರೆ. ಮನೆಯಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಿದವರೂ ಇದ್ದರೆ. ಈ ಸಾಲಿಗೆ ಸೇರಿದ ಪ್ರಾಣ ರಕ್ಷಕರ ಬಗೆಗಿನ…

View More ನೆರೆಪೀಡಿತರಿಗೆ ನೆರವಾದ ಆಪ್ತ ರಕ್ಷಕರು!