ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

ಅಜ್ಜಂಪುರ: ಸಮೀಪದ ಸೊಲ್ಲಾಪುರ ಗ್ರಾಮದಲ್ಲಿ ನಿರ್ವಿುಸುತ್ತಿರುವ 80 ಲಕ್ಷ ರೂ. ವೆಚ್ಚದ ಯಾತ್ರಿ ನಿವಾಸ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಲ್ಯಾಂಡ್ ಆರ್ವಿು ಇಂಜಿನಿಯರ್​ಗೆ ತರಾಟೆಗೆ ತೆಗೆದುಕೊಂಡರು.…

View More ಯಾತ್ರಿ ನಿವಾಸ ಕಟ್ಟಡ ಕಾಮಗಾರಿ ಕಳಪೆ

ಇಲ್ಲಿದೆ ಅಶುದ್ಧ ನೀರಿನ ಘಟಕ

ಮುಂಡರಗಿ: ತಾಲೂಕಿನ ಕಕ್ಕೂರ ತಾಂಡಾದಲ್ಲಿ ಪ್ರಾರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿದೆ. ಇದರಿಂದ ಜನ ನೀರನ್ನು ಬಳಸುವುದನ್ನೇ ಬಿಟ್ಟಿದ್ದಾರೆ. ಬೇಸಿಗೆಯ ಬಿಸಿಲಿಗೆ ಬಸವಳಿದಿರುವ ಜನ ನೀರಿಗೆ ಪರಿತಪಿಸುವಂತಾಗಿದೆ. ಕುಡಿಯುವ ನೀರು…

View More ಇಲ್ಲಿದೆ ಅಶುದ್ಧ ನೀರಿನ ಘಟಕ

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ರೋಣ: ‘ಅಲ್ರೀ ಯಪ್ಪಾ…ಈ ಲ್ಯಾಂಡ್ ಆರ್ವಿುಯವರು ಮಾಡಿದ ಅವೈಜ್ಞಾನಿಕ ಸಿಸಿ ರಸ್ತೆಯಿಂದಾಗಿ ಇಡೀ ಊರಾಗಿನ್ ಗಲೀಜ ನೀರು ನಮ್ಮ ಮನಿ ಸೇರಾಕತ್ತೇತ್ರಿ….ಇದರಿಂದ ಮನ್ಯಾಗ್ ಎಲ್ಲಾರೂ ಜಡ್ಡಿಗಿ ಬಿದ್ದೇವ್ರಿ…ಇದರ ಬಗ್ಗೆ ಸಾಕಷ್ಟು ದೂರು ನೀಡಿದ್ರೂ ಪ್ರಯೋಜನವಾಗಿಲ್ರೀ…ನಮ್ಗ…

View More ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಬೇಡ ಅಂದ್ರು ಸಿಕ್ತು ಕೋಟಿ ರೂ. ಕಾಮಗಾರಿ!

ಅಶೋಕ ಶೆಟ್ಟರ, ಬಾಗಲಕೋಟೆ: ಯಾರೇ ಕೂಗಾಡಲಿ… ಊರೇ ಹೋರಾಡಲಿ… ನನ್ನ ನೆಮ್ಮದಿಗೆ ಭಂಗವಿಲ್ಲ…, ಯಾರು ಏನು ಮಾಡುವರು…. ನನಗೇನು….! ಈ ಹಾಡುಗಳು ಅಂದ್ರೆ ಬಾಗಲಕೋಟೆ ಜಿಲ್ಲೆ ಭೂಸೇನಾ ನಿಗಮದ ಉಪ ನಿರ್ದೇಶಕ ಆರ್.ಎಫ್. ಗಲಗಲಿಗೆ ತುಂಬಾ…

View More ಬೇಡ ಅಂದ್ರು ಸಿಕ್ತು ಕೋಟಿ ರೂ. ಕಾಮಗಾರಿ!