ಮುಂಗಾರು ಬಿತ್ತನೆಗೆ ಹಿನ್ನಡೆ

ಲಕ್ಷ್ಮೇಶ್ವರ: ಮುಂಗಾರು ಪೂರ್ವದ ಮಳೆ ಸಕಾಲಿಕವಾಗಿ ಸುರಿದಿದ್ದರೆ ಮೃಗಶಿರ ಮಳೆ ವೇಳೆಗೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಜೂನ್ 2 ವಾರ ಕಳೆದರೂ ಮಳೆ ಬಾರದ್ದರಿಂದ ಮುಂಗಾರಿನ ಬಿತ್ತನೆಗೆ ಹಿನ್ನಡೆಯಾಗಿದೆ. ತಾಲೂಕಿನ ಹಲವು ಕಡೆ…

View More ಮುಂಗಾರು ಬಿತ್ತನೆಗೆ ಹಿನ್ನಡೆ

ಪಾತಾಳ ಕಂಡ ಅಂತರ್ಜಲ

ಲಕ್ಷ್ಮೇಶ್ವರ: ಕಳೆದ 4 ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದರು. ಆದರೆ, ಬೋರ್​ವೆಲ್​ಗಳಿಂದಲೂ ನಿರೀಕ್ಷಿತ ಪ್ರಮಾಣದ ನೀರು ಬಾರದೇ…

View More ಪಾತಾಳ ಕಂಡ ಅಂತರ್ಜಲ

ಶೌಚಗೃಹ ಕಟ್ಟಿಸಿಕೊಳ್ಳಲು ಭಜನೆ !

ಲಕ್ಷ್ಮೇಶ್ವರ: ಪುರಸಭೆ ಅಧಿಕಾರಿಗಳು ವಿವಿಧ ವಾರ್ಡ್​ಗಳಲ್ಲಿ ಭಜನೆ ಮಾಡುವ ಮೂಲಕ ಶೌಚಗೃಹ ನಿರ್ವಿುಸಿಕೊಳ್ಳಲು ಬುಧವಾರ ವಿನೂತನ ಜಾಗೃತಿ ಅಭಿಯಾನ ನಡೆಸಿದರು. ಈ ಹಿಂದೆ ಹೂ ಕೊಡುವುದು, ಸೀಟಿ ಹೊಡೆಯುವುದು, ತಮಟೆ ಭಾರಿಸುವುದು, ಕರಪತ್ರ ಹಂಚುವ ಮೂಲಕ…

View More ಶೌಚಗೃಹ ಕಟ್ಟಿಸಿಕೊಳ್ಳಲು ಭಜನೆ !

ಸಂಕಷ್ಟದಲ್ಲಿ ಬೆಳ್ಳುಳ್ಳಿ ಬೆಳೆಗಾರ

ಲಕ್ಷೆ್ಮೕಶ್ವರ: ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಬೆಳ್ಳುಳ್ಳಿ ದರ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸತತ ಬರಗಾಲದ ಸುಳಿಗೆ ಸಿಕ್ಕು ನಲುಗಿರುವ ರೈತರಿಗೆ, ಈ ವರ್ಷ ಸಾಧಾರಣ ಮಳೆಗೆ ಬೆಳೆದ ಬೆಳ್ಳುಳ್ಳಿ, ಹೆಸರು ಹಾಗೂ ವಿವಿಧ…

View More ಸಂಕಷ್ಟದಲ್ಲಿ ಬೆಳ್ಳುಳ್ಳಿ ಬೆಳೆಗಾರ

ಲಕ್ಷ್ಮೇಶ್ವರದಲ್ಲಿ ಶರನ್ನವರಾತ್ರಿ ಉತ್ಸವ ಅಕ್ಟೋಬರ್ 10ರಿಂದ

ಲಕ್ಷ್ಮೇಶ್ವರ: ಬಾಳೆಹೊನ್ನೂರಿನ ರಂಭಾಪುರಿ ಪೀಠದ ದಸರಾ ದರ್ಬಾರ್ (ಶರನ್ನವರಾತ್ರಿ ಉತ್ಸವ) ಈ ಬಾರಿ ಲಕ್ಷ್ಮೇಶ್ವರದಲ್ಲಿ ಅಕ್ಟೋಬರ್ 10 ರಿಂದ 19ರವರೆಗೆ ನೆರವೇರಲಿದೆ ಎಂದು ಬಾಳೆಹೊನ್ನೂರ ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಪಟ್ಟಣದ ವೀರಗಂಗಾಧರ ಸಮುದಾಯ ಭವನದಲ್ಲಿ…

View More ಲಕ್ಷ್ಮೇಶ್ವರದಲ್ಲಿ ಶರನ್ನವರಾತ್ರಿ ಉತ್ಸವ ಅಕ್ಟೋಬರ್ 10ರಿಂದ

ಸಾರಾಯಿ ವಿರುದ್ಧ ಸಿಡಿದೆದ್ದ ಅಡರಕಟ್ಟಿ ಗ್ರಾಮದ ನಾರಿಯರು

ಲಕ್ಷ್ಮೇಶ್ವರ: ಅಡರಕಟ್ಟಿ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟದ ವಿರುದ್ಧ ಸಿಡಿದೆದ್ದ ಮಹಿಳೆಯರು ಕದ್ದುಮುಚ್ಚಿ ಸರಾಯಿ ಮಾರುತ್ತಿದ್ದ ಕಿರಾಣಿ, ಚಹಾ ಅಂಗಡಿ, ಗೂಡಂಗಡಿಗಳ ಮೇಲೆ ದಾಳಿ ನಡೆಸಿ ಸರಾಯಿ ಪಾಕೆಟ್ ನಾಶಪಡಿಸಿದರು. ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ…

View More ಸಾರಾಯಿ ವಿರುದ್ಧ ಸಿಡಿದೆದ್ದ ಅಡರಕಟ್ಟಿ ಗ್ರಾಮದ ನಾರಿಯರು