laksha deepotsava nayakanahatti

ನಾಯಕನಹಟ್ಟೀಲಿ ಲಕ್ಷ ದೀಪೋತ್ಸವ ಸಂಭ್ರಮ

ನಾಯಕನಹಟ್ಟಿ: ಇಲ್ಲಿನ ಐತಿಹಾಸಿಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಲಕ್ಷದೀಪೋತ್ಸವ ಹಾಗೂ ಬೆಳ್ಳಿ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ, ಸಡಗರದಿಂದ ನೆರವೇರಿತು. ಒಳಮಠ, ಹೊರಮಠದ ಈಶ್ವರ ದೇವಸ್ಥಾನದಲ್ಲಿ ಭಕ್ತರು ಹಣತೆ ಹಚ್ಚಿ ಹರಕೆ ಸಲ್ಲಿಸಿದರು.…

View More ನಾಯಕನಹಟ್ಟೀಲಿ ಲಕ್ಷ ದೀಪೋತ್ಸವ ಸಂಭ್ರಮ

ಹೆಗ್ಗಡೆಯವರಿಂದ ಹತ್ತು ಪೀಳಿಗೆಯ ಸಾಧನೆ

ಮಂಗಳೂರು: ದೇವರ ಪೂಜೆಯಂತೆ ಸಣ್ಣ-ಪುಟ್ಟ ಕೆಲಸವನ್ನೂ ಶ್ರದ್ಧೆಯಿಂದ ಮಾಡುವವರು ದೊಡ್ಡ ಸಾಧಕರಾಗುತ್ತಾರೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು. ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಗುರುವಾರ ಸಾಹಿತ್ಯ ಸಮ್ಮೇಳನದ 86ನೇ…

View More ಹೆಗ್ಗಡೆಯವರಿಂದ ಹತ್ತು ಪೀಳಿಗೆಯ ಸಾಧನೆ

ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ

ಮಂಗಳೂರು: ಉತ್ತರ ಕರ್ನಾಟಕ್ಕೆ ವಿರೇಂದ್ರ ಹೆಗ್ಗಡೆಯವರು ಅಪಾರ ಕೊಡುಗೆ ನೀಡಿದ್ದಾರೆ. ವೀರೇಂದ್ರ ಹೆಗ್ಗಡೆಯವರ ಒಳ್ಳೆಯತನವನ್ನು ನಾವೂ ಕಲಿಯಬೇಕು. ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ ಎಂದು VRL ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ…

View More ಹೆಗ್ಗಡೆ, ಮೋದಿಯವರ ಕೆಲಸ ನೋಡಿ ಆಶ್ಚರ್ಯವಾಗುತ್ತದೆ: ಡಾ.ವಿಜಯ ಸಂಕೇಶ್ವರ

ಡಿ.2ರಿಂದ ಐದು ದಿನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಭಗವಾನ್ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ, ಸರ್ವಧರ್ಮ-ಸಾಹಿತ್ಯ ಸಮ್ಮೇಳನ, 86ನೇ ಅಧಿವೇಶನ ಡಿ.2ರಿಂದ ಡಿ.6ರವರೆಗೆ ನಡೆಯಲಿದೆ. ಡಿ.5ರಂದು ಸಂಜೆ 5 ಗಂಟೆಗೆ ಅಮೃತ ವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ…

View More ಡಿ.2ರಿಂದ ಐದು ದಿನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ದೀಪದಂತೆ ಸಮಾಜಕ್ಕೆ ಬೆಳಕಾಗಿ

ಹೊರ್ತಿ: ದೀಪದಂತೆ ಯಾವಾಗಲೂ ನಿಮ್ಮ ಮನೆ ಬೆಳಗಬೇಕು, ಸಮಾಜಕ್ಕೆ ಬೆಳಕಾಗಬೇಕು. ಮತ್ತೊಬ್ಬರಿಗೆ ದಾರಿದೀಪವಾಗಿ ಜೀವನ ಸಾಗಿಸಬೇಕು ಎಂದು ಕಾತ್ರಾಳದ ಅಮೃತಾನಂದ ಶ್ರೀಗಳು ಸಲಹೆ ನೀಡಿದರು. ಗ್ರಾಮದ ರೇವಣಸಿದ್ಧೇಶ್ವರ ದೇವಾ ಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಕ್ಷ…

View More ದೀಪದಂತೆ ಸಮಾಜಕ್ಕೆ ಬೆಳಕಾಗಿ