ಬೆಳಗಾವಿ: ಆತಂಕಗೊಂಡ ಅನ್ನದಾತರು ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್

|ಮಂಜುನಾಥ ಕೋಳಿಗುಡ್ಡ ಬೆಳಗಾವಿ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರು ಇದೀಗ ಬೆಳೆಹಾನಿ ಪರಿಹಾರ ಹಣ ಕೈಗೆ ಸೇರದೆ ಬೆಳೆ ಸಾಲಕ್ಕೆ ಜಮಾ ಆಗಲಿದೆಯೇ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.ನದಿಗಳ ಪ್ರವಾಹ ಮತ್ತು…

View More ಬೆಳಗಾವಿ: ಆತಂಕಗೊಂಡ ಅನ್ನದಾತರು ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್

10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ

ದಾವಣಗೆರೆ: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ.ಗಳನ್ನು ರೈಲ್ವೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.ನಗರದಲ್ಲಿ ಭಾನುವಾರ ಉದ್ಘಾಟನೆಯಾದ ರಂಭಾಪುರಿ…

View More 10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ

ಬೆಳಗಾವಿ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ

ಬೆಳಗಾವಿ: ನದಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಉಂಟಾಗಿರುವ ಬೆಳೆ, ಮನೆ ಮತ್ತು ಜೀವ ಹಾನಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸೋಮವಾರ ಬೆಳಗಾವಿಯ ಅಶೋಕ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ…

View More ಬೆಳಗಾವಿ: ಪರಿಹಾರಕ್ಕಾಗಿ ಅಹೋರಾತ್ರಿ ಧರಣಿ

ಬೆಳಗಾವಿ: ಸಿಎಂ ಪರಿಹಾರ ನಿಗೆ 34 ಲಕ್ಷ ರೂ.

ಬೆಳಗಾವಿ: ರಾಜ್ಯದಲ್ಲಿ ಪ್ರವಾಹದಿಂದ ದೊಡ್ಡ ಮಟ್ಟದ ನಷ್ಟ ಉಂಟಾಗಿದೆ. ಸಂತ್ರಸ್ತರಿಗೆ ನೆರವಾಗುವ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ ಮುಖ್ಯ ಮಂತ್ರಿಗಳ ಪರಿಹಾರ ನಿಗೆ 34 ಲಕ್ಷ ರೂ. ನೆರವು ನೀಡಲಿದೆ ಎಂದು ಕನ್ನಡ ಸಾಹಿತ್ಯ…

View More ಬೆಳಗಾವಿ: ಸಿಎಂ ಪರಿಹಾರ ನಿಗೆ 34 ಲಕ್ಷ ರೂ.

ಕ್ಯಾಬೇಜ್ ವ್ಯಾಪಾರಿಯಿಂದ 80 ಲಕ್ಷ ಪಂಗನಾಮ

ಹಿರೇಕೆರೂರ: ಬೆಳಗಾವಿ ಜಿಲ್ಲೆಯ ತರಕಾರಿ ವ್ಯಾಪಾರಿಯೊಬ್ಬ ತಾಲೂಕಿನ ರೈತರಿಂದ ಅಪಾರ ಪ್ರಮಾಣದ ಕ್ಯಾಬೇಜ್ ಖರೀದಿ ಮಾಡಿ 80 ಲಕ್ಷಕ್ಕೂ ಹೆಚ್ಚಿನ ಹಣವನ್ನು ನೀಡದೇ ಪರಾರಿಯಾದ ಘಟನೆ ಜರುಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ…

View More ಕ್ಯಾಬೇಜ್ ವ್ಯಾಪಾರಿಯಿಂದ 80 ಲಕ್ಷ ಪಂಗನಾಮ

4.40ಲಕ್ಷ ರೂ. ಮೌಲ್ಯದ ಮದ್ಯ ನಾಶ

ಬೇಲೂರು: 2016-17 ಮತ್ತು 2017-18ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಡಿಯಲ್ಲಿ ್ಲ ವಶಪಡಿಸಿಕೊಂಡ ಸುಮಾರು 4.40 ಲಕ್ಷ ರೂ. ಮೌಲ್ಯದ ಮದ್ಯವನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಹಾಸನ ಉಪ ವಿಭಾಗದ ಉಪ ಅಧೀಕ್ಷಕ ವಿಜಯಕುಮಾರ್…

View More 4.40ಲಕ್ಷ ರೂ. ಮೌಲ್ಯದ ಮದ್ಯ ನಾಶ