ಬಲಕಾಲಿನ ಬದಲು ಎಡಕಾಲಿಗೆ ಶಸ್ತ್ರಚಿಕಿತ್ಸೆ!

ಮಂಗಳೂರು: ಬಲಕಾಲಿಗೆ ಆಗಬೇಕಾದ ಶಸ್ತ್ರಚಿಕಿತ್ಸೆ ವೈದ್ಯರ ಎಡವಟ್ಟಿನಿಂದ ಎಡಕಾಲಿಗೆ ಆಗಿದ್ದು, ರೋಗಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮಾತುಕತೆ ಮೂಲಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ. ಕಾಸರಗೋಡಿನ ಮಹಿಳೆಯೊಬ್ಬರು ಕೆಲದಿನದ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ…

View More ಬಲಕಾಲಿನ ಬದಲು ಎಡಕಾಲಿಗೆ ಶಸ್ತ್ರಚಿಕಿತ್ಸೆ!

ಅವೆಂಜರ್ಸ್​ ಎಂಡ್​ಗೇಮ್​ ಚಿತ್ರ ನೋಡಲು ಹೋಗಿ ತುಟಿ ಹರಿದುಕೊಂಡು, ಹಲ್ಲು ಕಳೆದುಕೊಂಡ ಯುವತಿ

ಬೆಂಗಳೂರು: ಜಗತ್ತಿನಾದ್ಯಂತ ಬಾಕ್ಸ್​ಆಫೀಸ್​ ಅನ್ನು ಧೂಳೆಬ್ಬಿಸುತ್ತಿರುವ ಹಾಲಿವುಡ್​ ಚಿತ್ರ ಅವೆಂಜರ್ಸ್​ ಎಂಡ್​ಗೇಮ್​ ವೀಕ್ಷಿಸಲು ತೆರಳಿದ್ದ ಯುವತಿಯೊಬ್ಬರು ತಮ್ಮ ತುಟಿ ಹರಿದುಕೊಂಡು, ಹಲ್ಲು ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. ವೈಟ್​ಫೀಲ್ಡ್​ನ ಫೋರಂ ಮಾಲ್​ನಲ್ಲಿರುವ ಸಿನಿಪೊಲಿಸ್​ ಥಿಯೇಟರ್​ನಲ್ಲಿ ಶುಕ್ರವಾರ…

View More ಅವೆಂಜರ್ಸ್​ ಎಂಡ್​ಗೇಮ್​ ಚಿತ್ರ ನೋಡಲು ಹೋಗಿ ತುಟಿ ಹರಿದುಕೊಂಡು, ಹಲ್ಲು ಕಳೆದುಕೊಂಡ ಯುವತಿ

ಇಂಟರ್ವೆಲ್‌ನಲ್ಲಿ ನಾಪತ್ತೆಯಾಗಿದ್ದ ನವವಿವಾಹಿತೆ ಗೋವಾದಲ್ಲಿ ಪ್ರೇಮಿ ಜತೆ ಪತ್ತೆ

ಉಡುಪಿ: ಮಣಿಪಾಲದ ಐನಾಕ್ಸ್ ಚಿತ್ರಮಂದಿರಕ್ಕೆ ಶುಕ್ರವಾರ ಸಾಯಂಕಾಲ ಪತಿ ಜತೆ ಸಿನಿಮಾ ವೀಕ್ಷಣೆಗೆ ತೆರಳಿದ್ದ ಸಂದರ್ಭ ಇಂಟರ್ವೆಲ್ ಬಳಿಕ ನಾಪತ್ತೆಯಾಗಿದ್ದ ನವವಿವಾಹಿತೆ ಜೆನ್ ಡಿ.ಕ್ರೂಸ್(28) ಗೋವಾದಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾರೆ. ಜೆನ್ ಅವರ ಮೊಬೈಲ್ ಲೊಕೇಶನ್ ಗೋವಾದಲ್ಲಿ…

View More ಇಂಟರ್ವೆಲ್‌ನಲ್ಲಿ ನಾಪತ್ತೆಯಾಗಿದ್ದ ನವವಿವಾಹಿತೆ ಗೋವಾದಲ್ಲಿ ಪ್ರೇಮಿ ಜತೆ ಪತ್ತೆ

ಸಿನಿಮಾ ಇಂಟರ್ವೆಲ್‌ನಲ್ಲಿ ನಾಪತ್ತೆಯಾದ ಪತ್ನಿ !

ವಿಜಯವಾಣಿ ಸುದ್ದಿಜಾಲ ಉಡುಪಿ ವೀಕೆಂಡ್‌ನಲ್ಲಿ ಸಿನಿಮಾ ವೀಕ್ಷಿಸಲು ದಂಪತಿ ಚಿತ್ರಮಂದಿರಕ್ಕೆ ತೆರಳಿದ್ದು, ಸಿನಿಮಾ ಇಂಟರ್ವೆಲ್ ಬಳಿಕ ಪತ್ನಿ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲದ ಐನಾಕ್ಸ್ ಚಿತ್ರಮಂದಿರಕ್ಕೆ ಶುಕ್ರವಾರ ಸಾಯಂಕಾಲ…

View More ಸಿನಿಮಾ ಇಂಟರ್ವೆಲ್‌ನಲ್ಲಿ ನಾಪತ್ತೆಯಾದ ಪತ್ನಿ !

ಸೌದಿ ಡಿಎಲ್ ಪಡೆದ ಮೊದಲ ಕನ್ನಡತಿ

<ಕೊಲ್ಲಿ ರಾಷ್ಟ್ರದಲ್ಲಿ ಕನಸಿನ ಕಾರಿಗೆ ಸಾರಥಿಯಾಗುವ ಅವಕಾಶ> ರಾಜೇಶ್ ಶೆಟ್ಟಿ ದೋಟ, ಮಂಗಳೂರು ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಸಂಪ್ರದಾಯ ಹಿನ್ನೆಲೆಯಲ್ಲಿ ಮಹಿಳೆಯರಿಗಿದ್ದ ವಾಹನ ಚಾಲನಾ ನಿಷೇಧ ತೆರವುಗೊಂಡ ಬಳಿಕ ಅಲ್ಲಿನ ಚಾಲನಾ ಪರೀಕ್ಷೆಯಲ್ಲಿ…

View More ಸೌದಿ ಡಿಎಲ್ ಪಡೆದ ಮೊದಲ ಕನ್ನಡತಿ

ವೈದ್ಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಯುವತಿ: ದಯಾಮರಣ ಕೊಡಿ ಎಂದು ಮಲಗಿರುವಲ್ಲೇ ಪ್ರತಿಭಟನೆ

ಹುಬ್ಬಳ್ಳಿ: ವೈದ್ಯರ ಎಡವಟ್ಟಿನಿಂದ ಇಲ್ಲೊಬ್ಬಳು ಯುವತಿ ಹಾಸಿಗೆ ಹಿಡಿದಿದ್ದಾಳೆ. ಅನಾರೋಗ್ಯಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೇಣುಕಾ ಹೊಸಮನಿ ವೈದ್ಯರು ನೀಡಿದ ಔಷಧ ರಿಯಾಕ್ಷನ್ ಆಗಿ ನರಕ ಯಾತನೆ ಅನುಭವಿಸುತ್ತಿದ್ದಾಳೆ. ವೈದ್ಯರು ಹೈಡೋಜ್​ ಇಂಜಕ್ಷನ್​…

View More ವೈದ್ಯರ ಎಡವಟ್ಟಿನಿಂದ ಹಾಸಿಗೆ ಹಿಡಿದ ಯುವತಿ: ದಯಾಮರಣ ಕೊಡಿ ಎಂದು ಮಲಗಿರುವಲ್ಲೇ ಪ್ರತಿಭಟನೆ

ಶೃಂಗೇರಿ ಮಠಕ್ಕೆ ಲಲಿತಾ ಸಹಸ್ರನಾಮದ ಸೀರೆ ಕೊಡುಗೆ

ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಲಲಿತಾ ಸಹಸ್ರನಾಮವಿರುವ ಹಸಿರು ಕಂಚಿ ಸೀರೆಯನ್ನು ನರಸಿಂಹವನದ ಗುರುನಿವಾಸದಲ್ಲಿ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅನಾವರಣಗೊಳಿಸಲಾಯಿತು. ಬೆಂಗಳೂರಿನ ಪದ್ಮಾ…

View More ಶೃಂಗೇರಿ ಮಠಕ್ಕೆ ಲಲಿತಾ ಸಹಸ್ರನಾಮದ ಸೀರೆ ಕೊಡುಗೆ

ಮನೆ ಹೆಂಚು ತೆಗೆದು ಕಳವಿಗೆ ಯತ್ನಿಸಿದ ಅಸ್ಸಾಂ ಮಹಿಳೆ ಬಂಧನ

ಚಿಕ್ಕಮಗಳೂರು: ಕಳ್ಳತನಕ್ಕೆ ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆಯಲ್ಲಿ ಜಾನ್​ ಎಂಬವರ ಮನೆಯ ಹೆಂಚು ತೆಗೆದು ಕಳವು ಮಾಡುತ್ತಿದ್ದ ಸಂದರ್ಭ ಇಬ್ಬರು ಪುರುಷರು ಹಾಗೂ ಮಹಿಳೆ ಸಿಕ್ಕಿಬಿದ್ದಿದ್ದರು. ಆದರೆ ಪುರುಷರು ಪರಾರಿಯಾಗಿದ್ದು…

View More ಮನೆ ಹೆಂಚು ತೆಗೆದು ಕಳವಿಗೆ ಯತ್ನಿಸಿದ ಅಸ್ಸಾಂ ಮಹಿಳೆ ಬಂಧನ

ಪೆಟ್ಟು ಕೊಟ್ಟಿದ್ದ ಮಹಿಳೆಗೆ ವಾರದಲ್ಲಿ ಮೂರು ಬಾರಿ ಕಚ್ಚಿದ ನಾಗರ

ದಾವಣಗೆರೆ: ನಾಗರ ಹಾವಿನ ದ್ವೇಷದ ಬಗ್ಗೆ ಅದೆಷ್ಟೋ ಕತೆಗಳಿವೆ. ಹಾಗೇ ಇಲ್ಲೊಬ್ಬಳು ಹಾವಿನ ದ್ವೇಷಕ್ಕೆ ತುತ್ತಾಗಿದ್ದು ಆರುದಿನದಲ್ಲಿ ಮೂರು ಬಾರಿ ಹಾವಿನಿಂದ ಕಡಿತಕ್ಕೆ ಒಳಗಾಗಿದ್ದಾಳೆ. ಹರಿಹರ ಪಟ್ಟಣದ ಜೆ.ಸಿ.ಬಡಾವಣೆಯಲ್ಲಿ ಕಮರಿನ್​ ತಾಜ್​ ಕೆಲವು ತಿಂಗಳ…

View More ಪೆಟ್ಟು ಕೊಟ್ಟಿದ್ದ ಮಹಿಳೆಗೆ ವಾರದಲ್ಲಿ ಮೂರು ಬಾರಿ ಕಚ್ಚಿದ ನಾಗರ