ಯೋಜನೆಗಳ ಸೌಲಭ್ಯ ಪಡೆದುಕೊಳ್ಳಿ

ವಿಜಯವಾಣಿ ಸುದ್ದಿಜಾಲ ಯಾದಗಿರಿಅಸಂಘಟಿತ ವಲಯದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಅಥವಾ ಮಾಡುವ ಕೆಲಸಕ್ಕೆ ಸರಿಯಾದ ಮಾರುಕಟ್ಟೆ, ಆದಾಯ ಸಿಗುವುದಿಲ್ಲ. ಇಂತಹ ಸಮಸ್ಯೆ ಹೋಗಲಾಡಿಸಲು ಕಾರ್ಮಿಕ ಇಲಾಖೆಯಲ್ಲಿ ವಿವಿಧ ಯೋಜನೆಗಳು ಜಾರಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ತಿಳಿಸಿದರು.…

View More ಯೋಜನೆಗಳ ಸೌಲಭ್ಯ ಪಡೆದುಕೊಳ್ಳಿ

ಪುರಸಭೆಗೆ ಆರ್ಥಿಕ ಸಮಸ್ಯೆ

ಮಹೇಶ ಮನ್ನಯ್ಯನವರಮಠ ಮಹಾಲಿಂಗಪುರ:ಸ್ಥಳೀಯ ಪುರಸಭೆ ಅಧಿಕ ವೆಚ್ಚ ಹಾಗೂ ಕಡಿಮೆ ಆದಾಯ ದಿಂದ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಪೌರಕಾರ್ವಿುಕರ ವೇತನ, ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್ ಹಾಕಿಸುವುದೇ ಪುರಸಭೆಗೆ ದೊಡ್ಡ ಸವಾಲಾಗಿದೆ. ಇದರ ಜತೆಗೆ…

View More ಪುರಸಭೆಗೆ ಆರ್ಥಿಕ ಸಮಸ್ಯೆ

ಕಾರ್ಮಿಕ ಸಂಘಗಳಿಂದ 2 ದಿನ ಮುಷ್ಕರ

<8ರಂದು ಜಿಲ್ಲೆಯಲ್ಲಿ ಬಸ್ ಬಂದ್ *ಸಿಪಿಎಂ ಜಿಲ್ಲಾ ಘಟಕ ಬೆಂಬಲ> ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸಿಐಟಿಯು, ಎಐಟಿಯುಸಿ, ಇಂಟಕ್, ಎಚ್‌ಎಂಎಸ್ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ…

View More ಕಾರ್ಮಿಕ ಸಂಘಗಳಿಂದ 2 ದಿನ ಮುಷ್ಕರ

ಮಣ್ಣು ಕುಸಿತ: ಒಬ್ಬ ಕಾರ್ಮಿಕ ಸಾವು, ಇನ್ನೂ ಇಬ್ಬರು ಸಿಲುಕಿರುವ ಶಂಕೆ

ಬೆಂಗಳೂರು: ರಾಜಕಾಲುವೆ ಕಾಮಗಾರಿ ವೇಳೆ ಉಂಟಾದ ಮಣ್ಣು ಕುಸಿತಕ್ಕೆ ಒಬ್ಬ ಕಾರ್ಮಿಕ ಬಲಿಯಾಗಿದ್ದು, ಇನ್ನೂ ಇಬ್ಬರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಜರಾಜೇಶ್ವರಿನಗರದಲ್ಲಿ ಬುಧವಾರ ಸಂಜೆ ಪದ್ಮಾವತಿ ಕಲ್ಯಾಣ ಮಂಟಪದ ಬಳಿ ರಾಜಕಾಲುವೆ ಕಾಮಗಾರಿ ವೇಳೆ…

View More ಮಣ್ಣು ಕುಸಿತ: ಒಬ್ಬ ಕಾರ್ಮಿಕ ಸಾವು, ಇನ್ನೂ ಇಬ್ಬರು ಸಿಲುಕಿರುವ ಶಂಕೆ

ಪೌರಕಾರ್ವಿುಕರಿಂದ ಜಿಲ್ಲಾಧಿಕಾರಿಗೆ ಮನವಿ

ಬಾಗಲಕೋಟೆ: ಮುಧೋಳ ನಗರಸಭೆಯಲ್ಲಿ ಖಾಲಿ ಇರುವ ಪೌರ ಕಾರ್ವಿುಕರ ಹುದ್ದೆಗೆ ನಗರಾಭಿವೃದ್ಧಿ ಕೋಶ ಡಿ.8ರಂದು ನೀಡಿದ ತಾತ್ಕಾಲಿಕ ಪಟ್ಟಿಗೆ ಅನುಮೋದನೆ ನೀಡದೆ, ಸೇವಾ ಅವಧಿ ಪರಿಗಣಿಸಿ ಅರ್ಹರನ್ನು ಪೌರ ಕಾರ್ವಿುಕರನ್ನಾಗಿ ಖಾಯಂ ಗೊಳಿಸುವಂತೆ ಆಗ್ರಹಿಸಿ…

View More ಪೌರಕಾರ್ವಿುಕರಿಂದ ಜಿಲ್ಲಾಧಿಕಾರಿಗೆ ಮನವಿ

ಗ್ರಾಕೂಸ್ ಸಂಘಟನೆ ಕಾರ್ವಿುಕರ ಪ್ರತಿಭಟನೆ

ಹುನಗುಂದ: ಗ್ರಾಪಂನಲ್ಲಿ ಎನ್​ಆರ್​ಇಜಿ ಸೇರಿ ವಿವಿಧ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ವಿುಕರಿಗೆ ಕೂಲಿ ಕೊಡಬೇಕು ಗ್ರಾಮಕ್ಕೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಕೂಸ್ ಸಂಘಟನೆ ಕಾರ್ವಿುಕರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ…

View More ಗ್ರಾಕೂಸ್ ಸಂಘಟನೆ ಕಾರ್ವಿುಕರ ಪ್ರತಿಭಟನೆ

ಶ್ರಮಿಕ ವರ್ಗದ ದುಡಿಮೆಗೆ ತಕ್ಕ ಕೂಲಿ ನೀಡಿ

ನಂಜನಗೂಡು: ಗಾಂಧಿ ಕಂಡ ಗ್ರಾಮೋದ್ಯೋಗ ಹಾಗೂ ಗುಡಿ ಕೈಗಾರಿಕೆ ಪುನಶ್ಚೇತನಕ್ಕಾಗಿ ಶ್ರಮಿಕ ವರ್ಗದ ಜನರ ದುಡಿಮೆಗೆ ತಕ್ಕಂತೆ ಕೂಲಿ ಸಿಗುವಂತಾಗಿ ಆರ್ಥಿಕವಾಗಿ ಸದೃಢಗೊಳಿಸಬೇಕಿದೆ ಎಂದು ಸಮಾಜವಾದಿ ಚಿಂತಕ ಪ.ಮಲ್ಲೇಶ್ ಹೇಳಿದರು. ತಾಲೂಕಿನ ತಗಡೂರು ಗ್ರಾಮದಲ್ಲಿರುವ…

View More ಶ್ರಮಿಕ ವರ್ಗದ ದುಡಿಮೆಗೆ ತಕ್ಕ ಕೂಲಿ ನೀಡಿ

ವಿದ್ಯಾರ್ಥಿ, ಕಾರ್ವಿುಕರಿಗಾಗಿ ಆಸ್ಪತ್ರೆ ಲೋಕಾರ್ಪಣೆ

ಬಾಗಲಕೋಟೆ: ಶಾಲೆ ಮಕ್ಕಳು ಹಾಗೂ ಸಕ್ಕರೆ ಕಾರ್ಖಾನೆ ಉದ್ಯೋಗಿ ಗಳ ಆರೋಗ್ಯ ಸುರಕ್ಷತೆಗಾಗಿ ಮಂಗಳವಾರ ಆಸ್ಪತ್ರೆಯೊಂದನ್ನು ಆರಂಭಿಸುವ ಮೂಲಕ ವಿಧಾನ ಪರಿಷತ್ ಸದಸ್ಯ, ಶಿಕ್ಷಣ ಪ್ರೇಮಿ ಎಸ್.ಆರ್. ಪಾಟೀಲರು 70ನೇ ಜನ್ಮದಿನವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡರು.…

View More ವಿದ್ಯಾರ್ಥಿ, ಕಾರ್ವಿುಕರಿಗಾಗಿ ಆಸ್ಪತ್ರೆ ಲೋಕಾರ್ಪಣೆ