ಶಿರಸಿ ಘಾಟ್‌ನಲ್ಲಿ ಕುವೈತ್ ಸಂತ್ರಸ್ತರ ಪರದಾಟ

ಮಂಗಳೂರು: ಕುವೈತ್‌ನಲ್ಲಿ ಉದ್ಯೋಗ ವಂಚಿತರಾಗಿ ಕಳೆದ ಏಳೆಂಟು ತಿಂಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ 34 ಮಂದಿ ಭಾರತೀಯ ನೌಕರರ ಪೈಕಿ ಕೊನೆಯಲ್ಲಿ ಉಳಿದುಕೊಂಡ 11 ಮಂದಿ ಮುಂಬೈಗೆ ವಾಪಸಾಗಿದ್ದರು. ಈ ಪೈಕಿ ಎಂಟು ಮಂದಿ ಮಂಗಳೂರಿಗೆ…

View More ಶಿರಸಿ ಘಾಟ್‌ನಲ್ಲಿ ಕುವೈತ್ ಸಂತ್ರಸ್ತರ ಪರದಾಟ

ಕುವೈತ್​ನಲ್ಲಿ ಪಾಕಿಸ್ತಾನಿಗೆ ಮಾರಾಟವಾಗಿದ್ದ ಭಾರತೀಯ ಮಹಿಳೆಯನ್ನು ರಕ್ಷಿಸಿದ ಬಿಜೆಪಿ ಸಂಸದ ಸನ್ನಿ ಡಿಯೋಲ್​

ಚಂಡೀಗಢ: ಗುಲಾಮಗಿರಿಗಾಗಿ ಕುವೈತ್​​ ರಾಷ್ಟ್ರಕ್ಕೆ ಮಾರಾಟವಾಗಿದ್ದ 45 ವರ್ಷದ ಮಹಿಳೆಯೊಬ್ಬರನ್ನು ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್​ ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಿಳೆಯನ್ನು ವೀಣಾ ಬೇಡಿ ಎಂದು ಗುರುತಿಸಲಾಗಿದೆ. ಟ್ರ್ಯಾವೆಲ್​…

View More ಕುವೈತ್​ನಲ್ಲಿ ಪಾಕಿಸ್ತಾನಿಗೆ ಮಾರಾಟವಾಗಿದ್ದ ಭಾರತೀಯ ಮಹಿಳೆಯನ್ನು ರಕ್ಷಿಸಿದ ಬಿಜೆಪಿ ಸಂಸದ ಸನ್ನಿ ಡಿಯೋಲ್​

ಕೊಲ್ಲಿ ರಾಷ್ಟ್ರ ನೌಕರಿ ಕಹಿ

ಪ್ರಕಾಶ್ ಮಂಜೇಶ್ವರ ಮಂಗಳೂರು ಮನೆ ಆಭರಣ ಅಡವಿಟ್ಟು, ಅಲ್ಲಿ-ಇಲ್ಲಿ ಸಾಲ ಮಾಡಿ ಏಜೆಂಟರ ಜೇಬು ತುಂಬಿಸಿ, ನೌಕರಿ ಕನಸಿನೊಂದಿಗೆ ವಿಮಾನ ಹತ್ತುವ ನಿರುದ್ಯೋಗಿಗಳಿಗೆ ಕೊಲ್ಲಿ ರಾಷ್ಟ್ರದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ಬಂದೊದಗಿದೆ.…

View More ಕೊಲ್ಲಿ ರಾಷ್ಟ್ರ ನೌಕರಿ ಕಹಿ

ದ.ಕ ಮೂಲದ 19 ಮಂದಿ ಕುವೈತ್ ಸಂತ್ರಸ್ತರು ಇಂದು ಮುಂಬೈಗೆ

ಮಂಗಳೂರು: ಕುವೈತ್‌ನಿಂದ ಭಾರತಕ್ಕೆ ಮರಳುವ ನಿಟ್ಟಿನಲ್ಲಿ 28 ಮಂದಿ ಸಂತ್ರಸ್ತ ಯುವಕರ ಪಾಸ್‌ಪೋರ್ಟ್ ಮತ್ತು ವಿಮಾನ ಪ್ರಯಾಣದ ಟಿಕೆಟನ್ನು ಭಾರತೀಯ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಸಿಬಿ ಯು.್ಹಸ್ತಾಂತರಿಸಿದ್ದಾರೆ. ಮಂಗಳವಾರ 15 ಮಂದಿಯ ಪಾಸ್‌ಪೋರ್ಟ್…

View More ದ.ಕ ಮೂಲದ 19 ಮಂದಿ ಕುವೈತ್ ಸಂತ್ರಸ್ತರು ಇಂದು ಮುಂಬೈಗೆ

ಗೃಹ ಬಂಧನದಿಂದ ಮಹಿಳೆ ಬಿಡುಗಡೆ

ಮಂಗಳೂರು: ಕುವೈತ್‌ನ ಹತೀನ್ ಎಂಬಲ್ಲಿ ಗೃಹ ಬಂಧನದಲ್ಲಿದ್ದ, ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ರೇಷ್ಮಾ ಸುವರ್ಣ ಅವರನ್ನು ಕೆಲಸದ ಸ್ಥಳದಿಂದ ಯಶಸ್ವಿಯಾಗಿ ಬಿಡುಗಡೆಗೊಳಿಸಲಾಗಿದೆ. ಸದ್ಯ ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಆಕೆಗೆ ಪುನರ್ವಸತಿ…

View More ಗೃಹ ಬಂಧನದಿಂದ ಮಹಿಳೆ ಬಿಡುಗಡೆ

ಜಿ.ಪಿ ಲೆಟರ್, ಟಿಕೆಟ್ ಸಿದ್ಧತೆಗೆ ಕಂಪನಿ ಸೂಚನೆ

ಮಂಗಳೂರು: ಕುವೈತ್‌ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ೭೪ ಸಂತ್ರಸ್ತರ ಪೈಕಿ ಔದ್ಯೋಗಿಕ ವ್ಯವಹಾರ ಇತ್ಯರ್ಥಗೊಂಡ ೫೩ ಮಂದಿ ಕೂಡಲೇ ಜಿ.ಪಿ (ಗವರ್ನಮೆಂಟ್ ಪ್ರಾಜೆಕ್ಟ್)ಲೆಟರ್ ಹಾಗೂ ಭಾರತಕ್ಕೆ ಹಿಂತಿರುಗುವ ಟಿಕೆಟ್ ಸಿದ್ಧಪಡಿಸಿಕೊಳ್ಳುವಂತೆ ಉದ್ಯೋಗದಾತ ಕಂಪನಿ ಮುಖ್ಯಸ್ಥರು ಮಂಗಳವಾರ…

View More ಜಿ.ಪಿ ಲೆಟರ್, ಟಿಕೆಟ್ ಸಿದ್ಧತೆಗೆ ಕಂಪನಿ ಸೂಚನೆ

ಪ್ರಾಯೋಜಕರ ನಿರೀಕ್ಷೆಯಲ್ಲಿ ಕುವೈತ್ ಸಂತ್ರಸ್ತರು

ವಿಜಯವಾಣಿ ಸುದ್ದಿಜಾಲ ಮಂಗಳೂರು ಕೆಲಸಕ್ಕೆಂದು ತೆರಳಿ ಕುವೈತ್‌ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಮಂಗಳೂರು ಸಹಿತ ದೇಶದ ವಿವಿಧೆಡೆಗಳ 75 ನೌಕರರನ್ನು ವಾಪಾಸು ತಾಯ್ನಡಿಗೆ ಕರೆತರಲು ಅಡ್ಡಿಯಾಗಿದ್ದ ತಾಂತ್ರಿಕ ಕಾರಣಗಳು ನಿವಾರಣೆಯಾಗುವ ಹಂತದಲ್ಲಿದ್ದು, ಟಿಕೆಟ್ ವ್ಯವಸ್ಥೆ ಆಗಬೇಕಾಗಿದೆ.…

View More ಪ್ರಾಯೋಜಕರ ನಿರೀಕ್ಷೆಯಲ್ಲಿ ಕುವೈತ್ ಸಂತ್ರಸ್ತರು

ಮಂಗಳೂರು ಯುವಕರ ತಾಯ್ನೆಲ ಹಾದಿ ಸುಗಮ

ಮಂಗಳೂರು: ಉದ್ಯೋಗ ನಿಮಿತ್ತ ಕುವೈತ್‌ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಯುವಕರ ಸಹಿತ ಭಾರತದ ಒಟ್ಟು 75 ಮಂದಿ ತಾಯ್ನೆಲಕ್ಕೆ ಮರಳುವ ಹಾದಿ ಸುಗಮವಾಗಿರುವ ಬಗ್ಗೆ ಅಲ್ಲಿನ ಶೋನ್(ಸರ್ಕಾರಿ ಸ್ವಾಮ್ಯದ ನ್ಯಾಯಾಲಯ ಮಾದರಿ…

View More ಮಂಗಳೂರು ಯುವಕರ ತಾಯ್ನೆಲ ಹಾದಿ ಸುಗಮ

ಕುವೈತ್ ರಾಯಭಾರಿ ಕಚೇರಿ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಉದ್ಯೋಗಕ್ಕೆಂದು ಕುವೈತ್‌ಗೆ ತೆರಳಿ ವಂಚನೆಗೊಳಗಾಗಿ ತೊಂದರೆಗೆ ಸಿಲುಕಿರುವ ಮಂಗಳೂರಿನ 35 ಯುವಕರನ್ನು ತಾಯ್ನೆಲಕ್ಕೆ ಕರೆತರುವ ಪ್ರಕ್ರಿಯೆಗೆ ಸಂಬಂಧಿಸಿ ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಮಾತುಕತೆಯಲ್ಲಿ ಸಕಾರಾತ್ಮಕ ಸ್ಪಂದನೆ…

View More ಕುವೈತ್ ರಾಯಭಾರಿ ಕಚೇರಿ ಸ್ಪಂದನೆ

ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರಿಗೆ ತವರಿಗೆ ಮರಳಲು ಸಕಲ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ತೊಂದರೆಯಲ್ಲಿ ಸಿಲುಕಿರುವ ಮಂಗಳೂರಿನ 35 ಯುವಕರು ಸುರಕ್ಷಿತವಾಗಿ ತಾಯ್ನಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ…

View More ಕುವೈತ್‌ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರಿಗೆ ತವರಿಗೆ ಮರಳಲು ಸಕಲ ವ್ಯವಸ್ಥೆ