ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ಹಾವೇರಿ: ಕಾರವಾರದ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟಿದ್ದ ಒಂದೇ ಕುಟುಂಬದ ಏಳು ಜನರ ಅಂತ್ಯ ಸಂಸ್ಕಾರವನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾ.…

View More ದೋಣಿ ದುರಂತ: ಒಂದೇ ಕುಟುಂಬದ 7 ಜನರ ಸಾಮೂಹಿಕ ಅಂತ್ಯಕ್ರಿಯೆ

ದೋಣಿ ದುರಂತ ಮೃತರ ಸಂಖ್ಯೆ 15ಕ್ಕೆ ಏರಿಕೆ

ಕಾರವಾರ: ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆ ಮುಗಿಸಿ ಸೋಮವಾರ ವಾಪಸಾಗುತ್ತಿದ್ದ ದೋಣಿ ಮುಳುಗಿ ಮೃತಪಟ್ಟವರ ಸಂಖ್ಯೆ ಈಗ 15 ಕ್ಕೆ ಏರಿಕೆಯಾಗಿದೆ. ದೋಣಿಯಲ್ಲಿ ಒಟ್ಟು 35 ಜನರಿದ್ದರು. ಅದರಲ್ಲಿ 19 ಜನರನ್ನು ರಕ್ಷಿಸಲಾಗಿದೆ.…

View More ದೋಣಿ ದುರಂತ ಮೃತರ ಸಂಖ್ಯೆ 15ಕ್ಕೆ ಏರಿಕೆ

ಕಾರವಾರ ಕಡಲ ದುರಂತ ಪ್ರಕರಣ: ಸಮುದ್ರದಲ್ಲಿ ಮಗುವಿನ ಮೃತದೇಹ ಪತ್ತೆ, ಶೋಧ ಮುಂದುವರಿಕೆ

ಕಾರವಾರ: ಕಾರವಾರದ ಕಡಲಲ್ಲಿ ಸೋಮವಾರ ನಡೆದ ದೋಣಿ ದುರಂತದ ವೇಳೆ ನಾಪತ್ತೆಯಾಗಿದ್ದ ಮಗುವೊಂದರ ಮೃತದೇಹ ಇಂದು ಬೆಳಗ್ಗೆ ಲೈಟ್​ ಹೌಸ್​ ಸಮೀಪ ಸಮುದ್ರದಲ್ಲಿ ಪತ್ತೆಯಾಗಿದೆ. ಲೈಟ್ ಹೌಸ್ ಪ್ರದೇಶದಲ್ಲಿ ನೌಕಾಪಡೆ ಹೆಲಿಕಾಪ್ಟರ್ ಸುತ್ತಾಟ ನಡೆಸುತ್ತಿದ್ದ…

View More ಕಾರವಾರ ಕಡಲ ದುರಂತ ಪ್ರಕರಣ: ಸಮುದ್ರದಲ್ಲಿ ಮಗುವಿನ ಮೃತದೇಹ ಪತ್ತೆ, ಶೋಧ ಮುಂದುವರಿಕೆ

ಹಲವರನ್ನು ಆಪೋಷನ ಪಡೆದ ಅಲೆ

ಕಾರವಾರ: ದೋಣಿ ವಿಹಾರದ ಸಂಭ್ರಮ, ದೇವರಲ್ಲಿ ಪ್ರಾರ್ಥಿಸಿ ಪಡೆದ ಸಮಾಧಾನವನ್ನು ಸಮುದ್ರದ ಒಂದೇ ಅಬ್ಬರದ ಅಲೆ ನುಂಗಿ ಹಾಕಿದೆ. ಕೂರ್ಮಗಡ ಜಾತ್ರೆಗೆ ತೆರಳಿದ್ದ ಹಲವರನ್ನು ಸಮುದ್ರದ ಆಪೋಶನ ಪಡೆದಿದೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು…

View More ಹಲವರನ್ನು ಆಪೋಷನ ಪಡೆದ ಅಲೆ

ಕಾಳಿ-ಅರಬ್ಬಿ ಸಂಗಮದಲ್ಲಿ ಜಾತ್ರೆ

ಕಾರವಾರ: ಕಾಳಿ ನದಿ -ಅರಬ್ಬಿ ಸಮುದ್ರ ಸೇರುವ ಸಂಗಮ ಸ್ಥಳದ ದ್ವೀಪದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಜಾತ್ರೆ ಶನಿವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ದೋಣಿಯಲ್ಲಿ ದ್ವೀಪಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.…

View More ಕಾಳಿ-ಅರಬ್ಬಿ ಸಂಗಮದಲ್ಲಿ ಜಾತ್ರೆ