ರಸ್ತೆಯಲ್ಲೇ ತ್ಯಾಜ್ಯ ನೀರು

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಇಲ್ಲಿನ ಪುರಸಭೆ ವ್ಯಾಪ್ತಿಯ ಕುಂದೇಶ್ವರ ವಾರ್ಡ್‌ನ ಗ್ರಾಮೀಣ ಭಾಗದ ರಸ್ತೆ ಸ್ಥಿತಿ ತುಂಬ ಕೆಟ್ಟದಾಗಿದೆ. ವಾಹನಗಳು ಈ ರಸ್ತೆಯಲ್ಲಿ ಹೂತು ಹೋದರೆ, ನಡೆಯುವಾಗ ಕೆಸರು ಗದ್ದೆಯಲ್ಲಿ ನಡೆದ ಅನುಭವ!…

View More ರಸ್ತೆಯಲ್ಲೇ ತ್ಯಾಜ್ಯ ನೀರು

VIDEO| ಬೇಟೆಗಾಗಿ ಬಂದು ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು: ಮೊಬೈಲ್​ನಲ್ಲಿ ಸೆರೆಯಾಯ್ತು ಸರಿಸೃಪಗಳ ಕಿತ್ತಾಟ!

ಉಡುಪಿ: ಕುಂದಾಪುರ ತಾಲೂಕು ಎಡಮೊಗೆ ಗ್ರಾಮದ ಮಡಿವಾಳಮಕ್ಕಿ ಎಂಬಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಕಾದಾಟ ನಡೆಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಡಿವಾಳಮಕ್ಕಿ ಶೇಖರ ಬೋವಿಯವರ ಮನೆಯ ಕೊಟ್ಟಿಗೆಯ ಪಕ್ಕದಲ್ಲಿ ಈ ಎರಡು ದೈತ್ಯ…

View More VIDEO| ಬೇಟೆಗಾಗಿ ಬಂದು ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು: ಮೊಬೈಲ್​ನಲ್ಲಿ ಸೆರೆಯಾಯ್ತು ಸರಿಸೃಪಗಳ ಕಿತ್ತಾಟ!

ಉಡುಪಿಯ 453 ಕಡೆ ಗಣೇಶೋತ್ಸವ

ಉಡುಪಿ: ಜಿಲ್ಲೆಯಲ್ಲಿ ಈ ಬಾರಿ 453 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಗಣೇಶೋತ್ಸವ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ 2 ಸಾರ್ವಜನಿಕ ಗಣೇಶೋತ್ಸವ ಹೆಚ್ಚಳವಾಗಿದೆ. 2015…

View More ಉಡುಪಿಯ 453 ಕಡೆ ಗಣೇಶೋತ್ಸವ

ಕೆದೂರಿನಲ್ಲಿ ಮುಳುಗಿದ ರೈಲ್ವೆ ಹಳಿ

ಕುಂದಾಪುರ: ಉಡುಪಿ ಜಿಲ್ಲೆಯ ಕೆದೂರು ಎಂಬಲ್ಲಿ ಹಳಿ ಮೇಲೆ ಮೂರ್ನಾಲ್ಕು ಅಡಿ ಹರಿಯುತ್ತಿದ್ದ ನೀರು ಕಂಡ ರೈಲು ಚಾಲಕ (ಲೋಕೋ ಪೈಲಟ್) ರೈಲು ನಿಲ್ಲಿಸಿ ಸಂಭಾವ್ಯ ಅವಘಡ ತಪ್ಪಿಸಿದ್ದಾರೆ. ಮಂಗಳವಾರ ಮುಂಬೈನಿಂದ ಮಂಗಳೂರಿಗೆ ಬರುತ್ತಿದ್ದ…

View More ಕೆದೂರಿನಲ್ಲಿ ಮುಳುಗಿದ ರೈಲ್ವೆ ಹಳಿ

ಆಸಾಡಿಗೆ ವಿಶ್ವ ಕುಂದಾಪ್ರ ಕನ್ನಡ ದಿನ

ಅವಿನ್ ಶೆಟ್ಟಿ, ಉಡುಪಿ ಹಳೆಗನ್ನಡಕ್ಕೆ ಸರಿಸಮಾನವಾಗಿರುವ ಕುಂದಗನ್ನಡದ ಅನೇಕ ಪದಗಳು ಪ್ರಸ್ತುತ ಮಾಯವಾಗಿವೆ. ಭಾಷೆ, ಸಂಸ್ಕೃತಿ ಬೇರು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಮಾನಮನಸ್ಕ ಯುವಕರು ಒಟ್ಟಾಗಿ ಪ್ರತೀ ವರ್ಷ ವಿಶ್ವ ಕುಂದಾಪ್ರ ಕನ್ನಡ…

View More ಆಸಾಡಿಗೆ ವಿಶ್ವ ಕುಂದಾಪ್ರ ಕನ್ನಡ ದಿನ

ಪೇಪರ್ ಲೋಟದಲ್ಲಿ ಭತ್ತ ಕೃಷಿ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಉಪ್ಪು ನೀರು ಹರಿಯುವ ಕಾರಣ ಸಮೃದ್ಧ ಭತ್ತ ಕೃಷಿ ಭೂಮಿ ಹಡೀಲು ಬೀಳುತ್ತಿದ್ದು, ಇದಕ್ಕೆ ಪರಿಹಾರವಾಗಿ ರೈತರೊಬ್ಬರು ಪೇಪರ್ ಲೋಟ ಮೂಲಕ ಭತ್ತ ಕೃಷಿ ಮಾಡುವ ಪ್ರಾಯೋಗಿಕ ಪ್ರಯತ್ನಕ್ಕೆ…

View More ಪೇಪರ್ ಲೋಟದಲ್ಲಿ ಭತ್ತ ಕೃಷಿ

ಕುರ್ಚಿ ಬಿಟ್ಟು ಜನರ ಬಳಿ ಹೋಗಿ

ಉಡುಪಿ: ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡದ ಬಗ್ಗೆ ಉಡುಪಿ, ಕಾರ್ಕಳ, ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ…

View More ಕುರ್ಚಿ ಬಿಟ್ಟು ಜನರ ಬಳಿ ಹೋಗಿ

ಸೌಪರ್ಣಿಕೆಯಲ್ಲಿ ಜಲಚರಗಳ ಮಾರಣಹೋಮ

ಕುಂದಾಪುರ: ಅಗ್ನಿತೀರ್ಥ, ಕಾಶಿ ತೀರ್ಥವಷ್ಟೇ ಅಲ್ಲ, ಔಷಧೀಯ ಗುಣಗಳ 64 ತೀರ್ಥಗಳ ಸಮುಚ್ಚಯವಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಹರಿಯುವ ಸೌಪರ್ಣಿಕಾ ನದಿ ನೀರು ವಿಷವಾಗುತ್ತಿದೆಯೇ ಎಂಬ ಅನುಮಾನ ದಟ್ಟವಾಗುತ್ತಿದೆ. ಶುಕ್ರವಾರ ಬೆಳಗ್ಗೆ…

View More ಸೌಪರ್ಣಿಕೆಯಲ್ಲಿ ಜಲಚರಗಳ ಮಾರಣಹೋಮ

ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

|ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ತೀವ್ರ ಜಲಕ್ಷಾಮದಿಂದ ಜನ ಕುಡಿಯುವ ನೀರಿಗೆ ತೊಂದರೆಪಡುತ್ತಿದ್ದಾರೆ. ಆದರೆ ಕುಂದಾಪುರ ತಾಲೂಕಿನ 74ನೇ ಉಳ್ಳೂರು ಗ್ರಾಮ ಚಿಟ್ಟೆ ಹಾಗೂ ಕಟ್ಟಿನಬೈಲು ಎಂಬಲ್ಲಿ ಕಿಂಡಿ…

View More ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

ಮನೆ ಬಾಗಿಲಿಗೆ ಕೋಣ..!

| ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಮಾರಿಕಾಂಬಾ ದೇವಸ್ಥಾನ ಇದೆ. ಮಾರಿ ಜಾತ್ರೆಯೂ ನಡೆಯುತ್ತದೆ. ಆದರೆ ಕೆಳಾಕಳಿ ಹೊರತುಪಡಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಿಯೂ ಮನೆಮನೆಗೆ ಜಾತ್ರೆ ಕೋಣ…

View More ಮನೆ ಬಾಗಿಲಿಗೆ ಕೋಣ..!