ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ಕುಂದಾಪುರ: ಒಂದೇ ಕೋಮಿನ ಪ್ರೇಮಿಗಳ ವಿವಾಹಕ್ಕೆ ಹೆತ್ತವರ ಪ್ರಬಲ ವಿರೋಧ ಹಿನ್ನೆಲೆಯಲ್ಲಿ ಇಲ್ಲಿನ ಸಾಂತ್ವನ ಕೇಂದ್ರದಲ್ಲಿ ಯುವ ಜೋಡಿ ಹಸೆಮಣೆ ಏರಿದರು. ಶಿವಮೊಗ್ಗ ಜಿಲ್ಲೆ, ಆನಂದಪುರ ಖಲಿಮುಲ್ಲಾ ಬೇಗ್ ಎಂಬುವರ ಪುತ್ರ ರೆಹಮತುಲ್ಲಾ ಹಾಗೂ…

View More ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳಿಗೆ ವಿವಾಹ

ತ್ರಿವಳಿ ತಲಾಖ್ ನೀಡಿದ ಪತಿ ಅಂದರ್

ಕುಂದಾಪುರ: ಮದುವೆಯಾದ ಎರಡು ತಿಂಗಳಿಗೆ ತ್ರಿವಳಿ ತಲಾಖ್ ನೀಡಿರುವ ಕುರಿತು ಮೂಡುಗೋಪಾಡಿ ನಿವಾಸಿ ಅಲ್ಫಿಯಾ ಅಖ್ತರ್(29) ಎಂಬುವರು ಕುಂದಾಪುರ ಠಾಣೆಗೆ ಭಾನುವಾರ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ಹನೀಫ್ ಸಯ್ಯದ್(32) ಎಂಬಾತನನ್ನು ಬಂಧಿಸಲಾಗಿದೆ.…

View More ತ್ರಿವಳಿ ತಲಾಖ್ ನೀಡಿದ ಪತಿ ಅಂದರ್

ಹೆಬ್ಬಾವು-ಕಾಳಿಂಗ ಹೋರಾಟ

ಕುಂದಾಪುರ: ಬೈಂದೂರು ತಾಲೂಕು ಯಡಮೊಗೆ ಗ್ರಾಮ ಮಡಿವಾಳಮಕ್ಕಿ ಮನೆ ಬಳಿ ಭಾನುವಾರ ಮಧ್ಯಾಹ್ನ ಕಾದಾಡುತ್ತಿದ್ದ ಕಾಳಿಂಗ ಸರ್ಪ ಹಾಗೂ ಹೆಬ್ಬಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರ್ಪಡಿಸಿ, ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ. ಹೆಬ್ಬಾವು ನುಂಗಲು ಕಾಳಿಂಗ ಸರ್ಪ…

View More ಹೆಬ್ಬಾವು-ಕಾಳಿಂಗ ಹೋರಾಟ

6,820 ಪಡಿತರ ಚೀಟಿ ವಿತರಣೆ ಬಾಕಿ

ಉಡುಪಿ: ಉಡುಪಿ ತಾಲೂಕಿನಲ್ಲಿ 2806, ಕುಂದಾಪುರ 651, ಕಾರ್ಕಳ 614 ಸೇರಿ ಜಿಲ್ಲೆಯಲ್ಲಿ ಒಟ್ಟು 6,820 ಪಡಿತರ ಚೀಟಿ ವಿತರಣೆಗೆ ಬಾಕಿ ಇದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಜಿಪಂ…

View More 6,820 ಪಡಿತರ ಚೀಟಿ ವಿತರಣೆ ಬಾಕಿ

ಮಿನಿ ವಿಧಾನಸೌಧ ಪಾರ್ಕಿಂಗ್ ಅವ್ಯವಸ್ಥೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಇಲ್ಲಿನ ಮಿನಿ ವಿಧಾನಸೌಧ ಫೌಂಡೇಶನ್ ಹಾಕಿದಾಗಿನಿಂದ ಇಂದಿನವರೆಗೆ ಒಂದಿಲ್ಲೊಂದು ವಿಷಯದಲ್ಲಿ ಸುದ್ದಿ ಮಾಡುತ್ತಲೇ ಇದೆ. ಆರಂಭದಲ್ಲಿ ಕಳಪೆ ಕಾಮಗಾರಿ ಕೂಗು ಎದ್ದಿದ್ದರೂ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಬದಲು…

View More ಮಿನಿ ವಿಧಾನಸೌಧ ಪಾರ್ಕಿಂಗ್ ಅವ್ಯವಸ್ಥೆ

ಉಡುಪಿ ಡಿಸಿ ಅಧಿಕಾರ ಸ್ವೀಕಾರ

ಉಡುಪಿ: ನೂತನ ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್ ಮಂಗಳವಾರ, ನಿರ್ಗಮಿತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೆ. ಅದೀಗ ಸಕಾರಗೊಂಡಿದೆ. ಡಿಸಿಯಾಗಿ…

View More ಉಡುಪಿ ಡಿಸಿ ಅಧಿಕಾರ ಸ್ವೀಕಾರ

ಹಾಲಾಡಿ ಕೈ ತಪ್ಪಿದ ಮಂತ್ರಿ ಸ್ಥಾನ

ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಿಜೆಪಿ, ಒಮ್ಮೆ ಪಕ್ಷೇತರರಾಗಿ ಸಹಿತ ಸತತ ಐದು ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿಯೂ ಮಂತ್ರಿಗಿರಿ ಕೈತಪ್ಪಿದೆ. ಬಿ.ಎಸ್.ಯಡಿಯೂರಪ್ಪ ಸಂಪುಟದ ಮೊದಲ ಹಂತದಲ್ಲಿ…

View More ಹಾಲಾಡಿ ಕೈ ತಪ್ಪಿದ ಮಂತ್ರಿ ಸ್ಥಾನ

ಕರಾವಳಿಗೆ ಕೋಟ ಒಬ್ರೇ ಮಂತ್ರಿ

ಉಡುಪಿ/ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯ 8ರಲ್ಲಿ 7, ಉಡುಪಿ ಜಿಲ್ಲೆಯಲ್ಲಿ ಎಲ್ಲ 5 ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರೇ ಇದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಪಡೆದದ್ದು ಉತ್ತಮ ವಾಗ್ಮಿಯೆಂದೇ ಹೆಸರಾದ ಬಿಜೆಪಿ ಕಟ್ಟಾಳು ವಿಧಾನ ಪರಿಷತ್…

View More ಕರಾವಳಿಗೆ ಕೋಟ ಒಬ್ರೇ ಮಂತ್ರಿ

ವಿಪತ್ತು ನಿರ್ವಹಣೆಗೆ ಯುವ ಪಡೆ

ಅವಿನ್ ಶೆಟ್ಟಿ ಉಡುಪಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು ಯುವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಾಯೋಗಿಕ ಯೋಜನೆಯಾಗಿ 28 ರಾಜ್ಯಗಳ 32 ಜಿಲ್ಲೆಗಳ ಯುವಜನರಿಗೆ ತರಬೇತಿ…

View More ವಿಪತ್ತು ನಿರ್ವಹಣೆಗೆ ಯುವ ಪಡೆ

ಸ್ಲಾೃಬ್ ಕುಸಿದು ನೌಕರನಿಗೆ ಗಾಯ

ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧ ಮೇಲಂತಸ್ತಿನ ಕಂದಾಯ ವಿಭಾಗ ಕಚೇರಿಯ ಸ್ಲ್ಯಾಬ್‌ನ ಗಾರೆ ಶನಿವಾರ ಮಧ್ಯಾಹ್ನ ಕುಸಿದಿದ್ದು, ಕರ್ತವ್ಯ ನಿರತರಾಗಿದ್ದ ನಾರಾಯಣ ಬಿಲ್ಲವ ಎಂಬುವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ 12 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು,…

View More ಸ್ಲಾೃಬ್ ಕುಸಿದು ನೌಕರನಿಗೆ ಗಾಯ