ಲೋಕಸಭೆ ಮತ ಎಣಿಕೆಗೆ ಸಿದ್ಧತೆ ಪೂರ್ಣ

ವಿಜಯವಾಣಿ ಸುದ್ದಿಜಾಲ ಧಾರವಾಡ ಲೋಕಸಭೆ ಹಾಗೂ ಕುಂದಗೋಳ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಮೇ 23ರಂದು ನಡೆಯಲಿದೆ. ಮತ ಎಣಿಕೆಗೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ…

View More ಲೋಕಸಭೆ ಮತ ಎಣಿಕೆಗೆ ಸಿದ್ಧತೆ ಪೂರ್ಣ

ಮತಗಟ್ಟೆಯತ್ತ ಕುಂದಗೋಳ ಮತದಾರರು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಲಿದೆಯೆಂದು ಬಿಂಬಿಸಲಾಗಿರುವ ಕುಂದಗೋಳ ಉಪ ಚುನಾವಣೆಗೆ ಭಾನುವಾರ (ಮೆ 19) ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್ಸಿನ ಕುಸುಮಾ ಶಿವಳ್ಳಿ ಹಾಗೂ ಬಿಜೆಪಿಯ…

View More ಮತಗಟ್ಟೆಯತ್ತ ಕುಂದಗೋಳ ಮತದಾರರು

ಉಪ ಕದನಕ್ಕಿಂದು ಮತದಾನ: ಚಿಂಚೋಳಿ, ಕುಂದಗೋಳ ಸಜ್ಜು, ಬಿಎಸ್​ವೈ, ಡಿಕೆಶಿ ಹುಬ್ಬಳ್ಳಿಯಲ್ಲಿ ಠಿಕಾಣಿ

ಹುಬ್ಬಳ್ಳಿ/ಕಲಬುರಗಿ: ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿಗೆ ಕಾರಣ ಎನ್ನಲಾದ ಕುಂದಗೋಳ ಹಾಗೂ ಚಿಂಚೋಳಿ ಉಪಚುನಾವಣೆಗೆ ಭಾನುವಾರ ಮತದಾನ ನಡೆಯಲಿದೆ. ಎರಡೂ ಕಡೆ ಸಿದ್ಧತೆ ಪೂರ್ಣಗೊಂಡಿದ್ದು, ಆಡಳಿತ ಹಾಗೂ ಪ್ರತಿಪಕ್ಷದ ಭವಿಷ್ಯ ಮತದಾರನ ಕೈಯಲ್ಲಿದೆ. ಕುಂದಗೋಳದಲ್ಲಿ…

View More ಉಪ ಕದನಕ್ಕಿಂದು ಮತದಾನ: ಚಿಂಚೋಳಿ, ಕುಂದಗೋಳ ಸಜ್ಜು, ಬಿಎಸ್​ವೈ, ಡಿಕೆಶಿ ಹುಬ್ಬಳ್ಳಿಯಲ್ಲಿ ಠಿಕಾಣಿ

ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಸ್. ಶಿವಳ್ಳಿ ಅವರ ಅಭಿವೃದ್ಧಿ…

View More ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ

ಕಾಂಗ್ರೆಸ್​ನಿಂದ ಮಹಿಳೆಯರಿಗೆ ಅನ್ಯಾಯ

ಕುಂದಗೋಳ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಹಿಳೆಯರಿಗಾಗಿ ರೂಪಿಸಿದ್ದ ಯೋಜನೆಗಳನ್ನು ನೆನಪು ಮಾಡಿಕೊಡುವುದರೊಟ್ಟಿಗೆ, ಈಗ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರ ಮಹಿಳೆಯರನ್ನು ನಿರ್ಲಕ್ಷಿಸಿದೆ ಎಂದು ಬಿಂಬಿಸುವಲ್ಲಿ ಗುರುವಾರ ಸಂಜೆ ಪಟ್ಟಣದ ಹೊರವಲಯದ ಪೊಲೀಸ್ ಠಾಣೆ ಎದುರಿನ ಮೈದಾನದಲ್ಲಿ…

View More ಕಾಂಗ್ರೆಸ್​ನಿಂದ ಮಹಿಳೆಯರಿಗೆ ಅನ್ಯಾಯ

71 ಕೇಸ್ ಇಟ್ಕೊಂಡ ಏನ್ ಮಾತಾಡ್ತೀರಿ ಸಿದ್ದು?

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ 71 ಪ್ರಕರಣಗಳಿವೆ. 6 ವಿಚಾರಣೆ ನಡೆಯುತ್ತಿದೆ. ಉಳಿದವು ವಿಚಾರಣೆಗೆ ಬರಬೇಕಿದೆ. ಇಷ್ಟೊಂದು ಪ್ರಕರಣ ಇಟ್ಟುಕೊಂಡು ಯಡಿಯೂರಪ್ಪ, ಬಿಜೆಪಿಯವರು ಜೈಲಿಗೆ ಹೋಗಿ ಬಂದವರು ಎಂದು ಟೀಕಿಸುತ್ತಿದ್ದಾರೆ.…

View More 71 ಕೇಸ್ ಇಟ್ಕೊಂಡ ಏನ್ ಮಾತಾಡ್ತೀರಿ ಸಿದ್ದು?

ಬಹಿರಂಗ ಸಭೆ, ರೋಡ್ ಶೋ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂದಗೋಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮಂಗಳವಾರ ರೋಡ್ ಶೋ, ಬಹಿರಂಗ ಪ್ರಚಾರ ಸಭೆ ನಡೆಸುವ ಮೂಲಕ ಕಾರ್ಯಕರ್ತರಲ್ಲಿ ಸಂಚಲನ ಉಂಟು ಮಾಡಿದರು. ಕುಂದಗೋಳ ವಿಧಾನಸಭಾ…

View More ಬಹಿರಂಗ ಸಭೆ, ರೋಡ್ ಶೋ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಸಿ.ಸಿ. ಪಾಟೀಲ ವಿಶ್ವಾಸ

ಮುಂಡರಗಿ: ರಾಜ್ಯದಿಂದ 22 ಬಿಜೆಪಿ ಸಂಸದರು ಲೋಕಸಭೆ ಪ್ರವೇಶಿಸಲಿದ್ದಾರೆ. ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಸಿ. ಪಾಟೀಲ ವಿಶ್ವಾಸ…

View More ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು; ಸಿ.ಸಿ. ಪಾಟೀಲ ವಿಶ್ವಾಸ

ಕುಂದಗೋಳ ಮತಕ್ಷೇತ್ರ ಕೊತ ಕೊತ

ಕುಂದಗೋಳ:ಕುಂದಗೋಳ ತಾಲೂಕಿನಲ್ಲಿ ಬಿರು ಬಿಸಿಲ ಜಳದೊಂದಿಗೆ ರಾಜಕೀಯದ ಕಾವು ಸಹ ಹೆಚ್ಚುತ್ತಿದೆ. ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ರಾಜಕೀಯ ಪಕ್ಷಗಳ ಪ್ರಚಾರ, ಮನೆ ಮನೆ ಭೇಟಿ, ರೋಡ್ ಶೋ, ಪಾದಯಾತ್ರೆ ಮೂಲಕ ಮತಯಾಚನೆ ದಿನ ನಿತ್ಯದ…

View More ಕುಂದಗೋಳ ಮತಕ್ಷೇತ್ರ ಕೊತ ಕೊತ

ಶ್ರೀರಾಮಲು ವಿರುದ್ಧ ಕಾಂಗ್ರೆಸ್​ ಮುಖಂಡರಿಂದ ದೂರು: ಶಿವಳ್ಳಿ ಸಾವಿಗೆ ಮೈತ್ರಿಕೂಟ ಕಾರಣ ಎಂದದ್ದಕ್ಕೆ ಆಕ್ರೋಶ

ಹುಬ್ಬಳ್ಳಿ: ದಿ. ಸಿ.ಎಸ್​. ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂಬ ಗಂಭೀರ ಆರೋಪ ಮಾಡಿರುವ ಮಾಜಿ ಸಚಿವ ಬಿ. ಶ್ರೀರಾಮಲು ವಿರುದ್ಧ ಕುಂದಗೋಳ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಕಾಂಗ್ರೆಸ್​ ಮುಖಂಡರು ನಿರ್ಧರಿಸಿದ್ದಾರೆ.…

View More ಶ್ರೀರಾಮಲು ವಿರುದ್ಧ ಕಾಂಗ್ರೆಸ್​ ಮುಖಂಡರಿಂದ ದೂರು: ಶಿವಳ್ಳಿ ಸಾವಿಗೆ ಮೈತ್ರಿಕೂಟ ಕಾರಣ ಎಂದದ್ದಕ್ಕೆ ಆಕ್ರೋಶ