ವನ್ನಳ್ಳಿ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ

ಕುಮಟಾ: ಉಪವಿಭಾಗಾಧಿಕಾರಿ ಪ್ರೀತಿ ಗೆಲ್ಹೋಟ್ ನೇತೃತ್ವದಲ್ಲಿ ಪುರಸಭೆ ವತಿಯಿಂದ ವನ್ನಳ್ಳಿ ಕಡಲತೀರದ ಸ್ವಚ್ಛತಾ ಶ್ರಮದಾನ ಭಾನುವಾರ ಕೈಗೊಳ್ಳಲಾಯಿತು. ವನ್ನಳ್ಳಿ ಬೀಚ್ ಎಂದೇ ಹೆಸರಾಗಿದ್ದು, ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿ ಕಾರ್ಯಗಳ ಜತೆಗೆ ಪುರಸಭೆಯಿಂದ ಆಟಿಕೆ ಸಾಮಾನುಗಳನ್ನು…

View More ವನ್ನಳ್ಳಿ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ

ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜಿಸಲಾದ ಕುಮಟಾ ವೈಭವದ ಎರಡನೇ ದಿನ ಗುರುವಾರ ನಡೆದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ವಿವಿಧ ಧಾರವಾಹಿಗಳ ಕಲಾವಿದರಿಂದ ಮೂಡಿಬಂದ ‘ಸಾಗರ ಸಂಭ್ರಮ’ ಕಾರ್ಯಕ್ರಮ ರಂಜಿಸಿತು. ಕನ್ನಡದ ಕೋಗಿಲೆ,…

View More ಕುಮಟಾ ವೈಭವದಲ್ಲಿ ಸಾಗರ ಸಂಭ್ರಮ

ಶಿರಸಿ- ಕುಮಟಾ ರಸ್ತೆ ಈಗ ಹೊಂಡಮಯ; ಗುಂಡಿಯಲ್ಲಿ ಬಿದ್ದೆದ್ದು ಮಾಡಬೇಕು ಪಯಣ

ಶಿರಸಿ: ರಾಷ್ಟ್ರೀಯ ಹೆದ್ದಾರಿಯಾಗಲು ಅಣಿಯಾಗಿರುವ ಶಿರಸಿ- ಕುಮಟಾ ರಸ್ತೆ ಈಗ ಎಲ್ಲೆಡೆ ಹೊಂಡಮಯ. ಉತ್ತಮ ರಸ್ತೆಯಾಗಲಿದೆ ಎಂಬ ಕನಸಿನಲ್ಲಿಯೇ ವಾಹನ ಸವಾರರು ‘ಧಡಲ್, ಬಡಲ್’ ಎಂದು ಹೊಂಡ ಜಿಗಿಸುತ್ತ ಸಾಗುತ್ತಿದ್ದಾರೆ. ಹೌದು, ಮಳೆಗಾಲ ಮುಕ್ತಾಯವಾದ…

View More ಶಿರಸಿ- ಕುಮಟಾ ರಸ್ತೆ ಈಗ ಹೊಂಡಮಯ; ಗುಂಡಿಯಲ್ಲಿ ಬಿದ್ದೆದ್ದು ಮಾಡಬೇಕು ಪಯಣ

ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ ಸ್ಥಳಿಕ

ಕುಮಟಾ: ಸಂತೇಗುಳಿಯ ಬೆಳಗಲಗದ್ದೆಯಲ್ಲಿ ಬಂದ್ ಮಾಡಲಾದ ರಸ್ತೆಯನ್ನು ಅರಣ್ಯ ಅಧಿಕಾರಿಗಳ ಸಮಕ್ಷಮದಲ್ಲಿ ಸಂತೇಗುಳಿ ಗ್ರಾಪಂ ಜನಪ್ರತಿನಿಧಿಗಳು ಸ್ಥಳೀಯರ ನೆರವಿನಲ್ಲಿ ಶನಿವಾರ ಖುಲ್ಲಾಪಡಿಸಿದರು. ಸಂತೇಗುಳಿ ಗ್ರಾಪಂ ವ್ಯಾಪ್ತಿಯ ಬೆಳಗಲಗದ್ದೆಯಲ್ಲಿ ಹಲವು ವರ್ಷಗಳಿಂದ ರಸ್ತೆಯಿದ್ದರೂ ಡಾಂಬರೀಕರಣ ನಡೆಯದೆ…

View More ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ ಸ್ಥಳಿಕ

ಶಬರಿಮಲೆ ರಕ್ಷಿಸಲು ಒತ್ತಾಯಿಸಿ ಪ್ರತಿಭಟನೆ

ಕುಮಟಾ: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಕುರಿತು ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶ್ರೀಕ್ಷೇತ್ರದ ಪರಂಪರೆ ರಕ್ಷಿಸಬೇಕು ಎಂದು ರಾಷ್ಟ್ರೀಯ ಹಿಂದು ಆಂದೋಲನ ಸಮಿತಿ ಕಾರ್ಯಕರ್ತರು ಪಟ್ಟಣದ ಗಿಬ್ ಸರ್ಕಲ್​ನಲ್ಲಿ ಗುರುವಾರ ಪ್ರತಿಭಟನೆ…

View More ಶಬರಿಮಲೆ ರಕ್ಷಿಸಲು ಒತ್ತಾಯಿಸಿ ಪ್ರತಿಭಟನೆ

ಮೊದಲಿನ ವೇತನವೇ ಮುಂದುವರಿಕೆ

ಕುಮಟಾ: ವೇತನ ಕಡಿತ ಖಂಡಿಸಿ ಗೋರೆಯ ಹರನೀರ ಗೇರು ಕಾರ್ಖಾನೆಯ ಕಾರ್ವಿುಕರು ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡಿರುವ ಮುಷ್ಕರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುವ ಮೂಲಕ ಕಾರ್ವಿುಕರ ಸಮಸ್ಯೆ ಪರಿಹರಿಸುವಲ್ಲಿ ಸಹಕರಿಸಿತು. ಗೇರು ಕಾರ್ಖಾನೆ…

View More ಮೊದಲಿನ ವೇತನವೇ ಮುಂದುವರಿಕೆ

ಅರ್ಚಕ ವಿಶ್ವೇಶ್ವರ ಭಟ್ ಮರ್ಡರ್

ಕುಮಟಾ: ಕಾಣೆಯಾಗಿದ್ದ ಪಟ್ಟಣದ ಶ್ರೀ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ (45) ಅವರು ಕೂಜಳ್ಳಿಯ ಮೇಲಿನಕೇರಿಯಲ್ಲಿ (ಮೆಣಸಿನಕೆರೆ) ಶುಕ್ರವಾರ ಶವವಾಗಿ ಪತ್ತೆಯಾಗಿದ್ದು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.…

View More ಅರ್ಚಕ ವಿಶ್ವೇಶ್ವರ ಭಟ್ ಮರ್ಡರ್

ದುಶ್ಚಟದಿಂದ ದೂರವಿರಿ

ಕುಮಟಾ: ಸ್ವಸ್ತ ಸಮಾಜ ನಿರ್ವಣಕ್ಕಾಗಿ ಯುವ ಜನತೆ ದುಶ್ಚಟಗಳಿಂದ ದೂರವಿರಬೇಕೆಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಮೀನಾಕುಮಾರಿ ಪಟಗಾರ ಹೇಳಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ…

View More ದುಶ್ಚಟದಿಂದ ದೂರವಿರಿ

ಎಲ್ಲ ಧರ್ಮಗಳಿಗೆ ಹಿಂದು ಧರ್ಮ ಮೂಲ

ಭಟ್ಕಳ: ಹಿಂದು ಧರ್ಮದಲ್ಲಿ ನೀಡಲು ಏನೂ ಇಲ್ಲ ಎಂದು ಬೀಗುತ್ತಿದ್ದ ವಿದೇಶಿಗರ ಎದುರು ಹಿಂದು ಧರ್ಮದ ವಿಶಾಲತೆಯನ್ನು ತೋರಿಸಿದ ಸ್ವಾಮಿ ವಿವೇಕಾನಂದರ ಚಿಕಾಗೋ ಐತಿಹಾಸಿಕ ಭಾಷಣ, ಹಿಂದು ಧರ್ಮವು ಎಲ್ಲ ಧರ್ಮಗಳಿಗೂ ಮೂಲ ಎನ್ನುವುದನ್ನು…

View More ಎಲ್ಲ ಧರ್ಮಗಳಿಗೆ ಹಿಂದು ಧರ್ಮ ಮೂಲ

ನಿಧಿ ಶೋಧಿಸುತ್ತಿದ್ದವರ ಬಂಧನ

ಕುಮಟಾ: ಕಾಗಲನ ಕಿರುಬೆಲೆ ಕೋಟೆಯ ಬಳಿ ನಿಧಿ ಶೋಧ ಉದ್ದೇಶದಿಂದ ಮಾಲ್ಕಿ ಜಾಗದಲ್ಲಿ ಗುರುವಾರ ರಾತ್ರಿ ಬೃಹತ್ ಕಂದಕ ನಿರ್ವಿುಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕುಮಟಾ ಕೂಜಳ್ಳಿಯ ನಿವಾಸಿಗಳಾದ ಕಮಲಾಕರ ನಾಯ್ಕ (50), ದೀಪಕ…

View More ನಿಧಿ ಶೋಧಿಸುತ್ತಿದ್ದವರ ಬಂಧನ