ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಕಾರವಾರ: ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ ಭಾರಿ ಮಳೆ ಬಂದು ಮಾಯವಾಗುತ್ತಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾ- 53, ಹಳಿಯಾಳ-21.2, ಕಾರವಾರ- 85.9, ಮುಂಡಗೋಡ- 11.4,…

View More ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಸರ್ಕಾರದಿಂದ ಸುಳ್ಳು ಭರವಸೆ

ಕುಮಟಾ: ರಾಜ್ಯದ ನಾಲಾಯಕ್ ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾರತೀ ಶೆಟ್ಟಿ ವಾಗ್ದಾಳಿ ನಡೆಸಿದರು. ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಂಘಟನಾ…

View More ಸರ್ಕಾರದಿಂದ ಸುಳ್ಳು ಭರವಸೆ

ಜಿಲ್ಲೆಯಲ್ಲಿ ಉತ್ತಮ ಮಳೆ

ಕಾರವಾರ: ಜಿಲ್ಲಾದ್ಯಂತ ಶುಕ್ರವಾರ ಉತ್ತಮ ಮಳೆಯಾಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಾರವಾರದಲ್ಲಿ ಶುಕ್ರವಾರ ಬೆಳಗಿನಿಂದ ಮೋಡದ ವಾತಾವರಣವಿತ್ತು. ಮಧ್ಯಾಹ್ನದಿಂದ ಭಾರಿ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಸಂಚಾರಕ್ಕೆ ವ್ಯತ್ಯಯವಾಗಿದೆ.…

View More ಜಿಲ್ಲೆಯಲ್ಲಿ ಉತ್ತಮ ಮಳೆ

ಕುಮಟಾದಲ್ಲಿ ಚತುಷ್ಪಥ ಬೈಪಾಸ್ ಅಧಿಕೃತ

ಕುಮಟಾ: ಕುಮಟಾ ಪಟ್ಟಣದಲ್ಲಿ ಚತುಷ್ಪಥ ಹಾದು ಹೋಗುವುದಿಲ್ಲ ಎಂಬುದು ಖಚಿತವಾಗಿದ್ದು, ಪರ, ವಿರೋಧ ಚರ್ಚೆ ಮತ್ತೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿಯ ಮೂಲ ಯೋಜನೆಯನ್ನು ಬದಲಾಯಿಸಿ ಬೈಪಾಸ್ ನಿರ್ಮಾಣ ಮಾಡುವ ಸಂಬಂಧ…

View More ಕುಮಟಾದಲ್ಲಿ ಚತುಷ್ಪಥ ಬೈಪಾಸ್ ಅಧಿಕೃತ

ಬಸ್ ತಂಗುದಾಣದಲ್ಲಿ ಜ್ಞಾನ ಭಂಡಾರ

ಕುಮಟಾ: ಪ್ರಯಾಣಿಕರಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ತಾಲೂಕಿನ ಮೂರೂರಿನಲ್ಲಿ ನಿರ್ವಣವಾಗುತ್ತಿರುವ ಬಸ್ ತಂಗುದಾಣದಲ್ಲಿ ‘ಜ್ಞಾನ ಭಂಡಾರ’ ಎಂಬ ಕಪಾಟು ಅಳವಡಿಸ ಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮೂರೂರಿನ ಕಲ್ಲಬ್ಬೆ ಮಾರ್ಗದ ಜೋಗಿಮನೆ…

View More ಬಸ್ ತಂಗುದಾಣದಲ್ಲಿ ಜ್ಞಾನ ಭಂಡಾರ

ಕುಮಟಾದಲ್ಲಿ ಗಾಳಿ- ಮಳೆ ಅಬ್ಬರ

ಕುಮಟಾ: ತಾಲೂಕಿದ್ಯಂತ ಮಂಗಳವಾರ ಮಧ್ಯಾಹ್ನದಿಂದ ಸುರಿದ ಭಾರಿ ಗಾಳಿ-ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ಮೇಲೆ ಸರೋವರಗಳ ನಿರ್ವಣವಾಗಿದ್ದರೆ, ಹಲವೆಡೆ ಮರಗಳು ಬಿದ್ದು ಸಮಸ್ಯೆ ಸೃಷ್ಟಿಯಾಗಿದೆ. ಪಟ್ಟಣದ ಗಟಾರ್​ಗಳು ತುಂಬಿ, ರಸ್ತೆಯಲ್ಲಿ ನೀರು ಹರಿದಿದೆ.…

View More ಕುಮಟಾದಲ್ಲಿ ಗಾಳಿ- ಮಳೆ ಅಬ್ಬರ

ಕೊಂಡಿ ರಸ್ತೆಗೆ ಕೂಡಿ ಬಂತು ಅಭಿವೃದ್ಧಿ ಭಾಗ್ಯ

ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಕತಗಾಲದ ಬಂಡಿವಾಳ- ಸಾಂತೂರು ಕೊಂಡಿ ರಸ್ತೆಯನ್ನು ಸ್ಥಳೀಯ ವಿದ್ವಾನ್ ಡಾ ಕೆ ಗಣಪತಿ ಭಟ್ಟ ಅವರು ಜೂನ್ 5, 6 ಹಾಗೂ 7ರಂದು 3 ದಿನಗಳ ಕಾಲ…

View More ಕೊಂಡಿ ರಸ್ತೆಗೆ ಕೂಡಿ ಬಂತು ಅಭಿವೃದ್ಧಿ ಭಾಗ್ಯ

ಚಿತ್ರಿಗಿ ಪ್ರೌಢಶಾಲೆ ಸಾಧನೆ ಅತ್ಯುತ್ತಮ

ಕುಮಟಾ: ಕುಮಟಾದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿಭಾ ಪುರಸ್ಕಾರ, ಶಿಷ್ಯವೇತನ ವಿತರಣೆ, ಗುರುವಂದನೆ, ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ಮಂಗಳವಾರ ಜರುಗಿತು.ಅ ಎಸ್​ಎಸ್​ಎಲ್​ಸಿ ಸಾಧಕರಾದ ಪ್ರಣೀತ ರವಿರಾಜ ಕಡ್ಲೆ, ವಿಶ್ವಾಸ…

View More ಚಿತ್ರಿಗಿ ಪ್ರೌಢಶಾಲೆ ಸಾಧನೆ ಅತ್ಯುತ್ತಮ

ಗುಡ್ಡದ ಸಿಮೆಂಟ್ ಪ್ಲಾಸ್ಟರ್ ತೆರವು

ಕುಮಟಾ: ತಾಲೂಕಿನ ಮಿರ್ಜಾನ ಬಳಿಯ ಖೈರೆ ಕ್ರಾಸ್​ನಲ್ಲಿ ಬಿರುಕು ಬಿಟ್ಟಿದ್ದ ಗುಡ್ಡದ ಸಿಮೆಂಟ್ ಪ್ಲಾಸ್ಟರ್​ಅನ್ನು ಯಂತ್ರದ ಮೂಲಕ ಕಿತ್ತು ತೆಗೆಯುವ ಕಾರ್ಯ ಶನಿವಾರ ಆರಂಭವಾಯಿತು. ದಿವಗಿ ಬಳಿಯ ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿ ಮಾಡುವವರು ಗುಡ್ಡ…

View More ಗುಡ್ಡದ ಸಿಮೆಂಟ್ ಪ್ಲಾಸ್ಟರ್ ತೆರವು

ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ

ಕುಮಟಾ: ದಿವಗಿ ಪಂಚಾಯಿತಿ ವ್ಯಾಪ್ತಿಯ ತಂಡ್ರಕುಳಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಅವೈಜ್ಞಾನಿಕವಾಗಿ ಬಾಂಬ್ ಸಿಡಿಸಿ ಕಲ್ಲನ್ನು ಒಡೆದಿರುವುದನ್ನು ವಿರೋಧಿಸಿ ಸ್ಥಳೀಯರು ಶುಕ್ರವಾರ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ತಂಡ್ರಕುಳಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಶುಕ್ರವಾರ ಮಧ್ಯಾಹ್ನ…

View More ಮನೆ, ಶಾಲೆ ಮೇಲೆ ಕಲ್ಲುಗಳ ಸುರಿಮಳೆ