ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ನೀಡಿ

ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಮಲವಳ್ಳಿ ಹಾಗೂ ಶಿರಗುಂಜಿ ಗ್ರಾಮಕ್ಕೆ ಕೇಂದ್ರ ದೀನದಯಾಳ ಉಪಾಧ್ಯ ಹಾಗೂ ಸೌಭಾಗ್ಯ ಯೋಜನೆಯಡಿಯ ಫಲಾನುಭವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಕರವೇ ಬೆಂಬಲದೊಂದಿಗೆ ಇಲ್ಲಿನ…

View More ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ನೀಡಿ

ನೆರವಿಗಾಗಿ ಕಾಯದೇ ಕಾಲು ಸಂಕ ನಿರ್ಮಾಣ

ಕಾರವಾರ: ಸರ್ಕಾರದ ನೆರವಿಗಾಗಿ ಕಾಯದೇ ಗ್ರಾಮಸ್ಥರು ಸ್ವಂತ ಖರ್ಚು ಹಾಕಿ, ಕೆಲಸ ಮಾಡಿ ತಾತ್ಕಾಲಿಕ ಕಾಲು ಸಂಕ ನಿರ್ಮಾಣ ಮಾಡಿಕೊಂಡಿದ್ದಾರೆ. ಆ. 5ರಿಂದ 10 ರವರೆಗೆ ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಕುಮಟಾ ತಾಲೂಕಿನ ಬಗಣೆಯಲ್ಲಿ…

View More ನೆರವಿಗಾಗಿ ಕಾಯದೇ ಕಾಲು ಸಂಕ ನಿರ್ಮಾಣ

ಬರ್ಗದ್ದೆ ಸೊಸೈಟಿಯಲ್ಲಿ ಮುಂದುವರಿದ ಧರಣಿ

ಕುಮಟಾ: ಬರ್ಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ರೈತರು ಪಟ್ಟಣದ ಕೆಡಿಸಿಸಿ ಬ್ಯಾಂಕ್ ಆವಾರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು. ಬ್ಯಾಂಕ್ ವ್ಯವಹಾರ ನಡೆಸದಂತೆ ತಾಕೀತು ಮಾಡಿದರು. ಮೊದಲು ನಮ್ಮ ಸಮಸ್ಯೆ ಪರಿಹರಿಸಿ ಬಳಿಕ…

View More ಬರ್ಗದ್ದೆ ಸೊಸೈಟಿಯಲ್ಲಿ ಮುಂದುವರಿದ ಧರಣಿ

ಬಂಗಾರಪೇಟೆ ಬಿಜೆಪಿಯಿಂದ ಕುಮಟಾಕ್ಕೆ ಪರಿಹಾರ ಸಾಮಗ್ರಿ

ಕುಮಟಾ: ಕುಮಟಾ ತಾಲೂಕಿನ ಪ್ರವಾಹ ಸಂತ್ರಸ್ತರಿಗಾಗಿ ಕೋಲಾರ ಜಿಲ್ಲೆ ಬಂಗಾರಪೇಟೆಯ ಬಿಜೆಪಿ ಘಟಕದಿಂದ ಬಂದ ಪರಿಹಾರ ಸಾಮಗ್ರಿಗಳನ್ನು ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಡಯಟ್ ಆವಾರದಲ್ಲಿನ ಪುನರ್ವಸತಿ ಕೇಂದ್ರದಲ್ಲಿನ ಸಂತ್ರಸ್ತರಿಗೆ ಶನಿವಾರ ವಿತರಿಸಲಾಯಿತು. ಈ ವೇಳೆ…

View More ಬಂಗಾರಪೇಟೆ ಬಿಜೆಪಿಯಿಂದ ಕುಮಟಾಕ್ಕೆ ಪರಿಹಾರ ಸಾಮಗ್ರಿ

ಆರ್ಭಟ ನಿಲ್ಲಿಸಿದ ವರುಣ!

ಶಿರಸಿ: ಒಂದು ವಾರ ಅಬ್ಬರಿಸಿದ ಮಳೆಯು ತಾಲೂಕಿನಲ್ಲಿ ಶನಿವಾರ ಸ್ವಲ್ಪ ಬಿಡುವು ನೀಡಿದೆ. ವಾರ ಸುರಿದ ಬಿರುಗಾಳಿ ಸಹಿತ ಮಳೆಯು ತಾಲೂಕಿನ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ ಸೋಮವಾರ ಬೆಳಗ್ಗೆಯಿಂದ ಸುರಿಯಲಾರಂಭಿಸಿದ…

View More ಆರ್ಭಟ ನಿಲ್ಲಿಸಿದ ವರುಣ!

ಅಘನಾಶಿನಿ, ಬಡಗಣಿ, ಚಂಡಿಕಾ ನದಿ ತೀರದಲ್ಲಿ ಪ್ರವಾಹ ಸ್ಥಿತಿ

ಕುಮಟಾ: ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಅಘನಾಶಿನಿ, ಚಂಡಿಕಾ ಹಾಗೂ ಬಡಗಣಿ ಹೊಳೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಘಟ್ಟದ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ನದಿಯಲ್ಲಿ ರಭಸದಿಂದ ನೀರು ಹರಿದು ಬರುತ್ತಿದೆ. ಅಘನಾಶಿನಿ…

View More ಅಘನಾಶಿನಿ, ಬಡಗಣಿ, ಚಂಡಿಕಾ ನದಿ ತೀರದಲ್ಲಿ ಪ್ರವಾಹ ಸ್ಥಿತಿ

ಬರ್ಗದ್ದೆ ಸೊಸೈಟಿಯಲ್ಲಿ ಅವ್ಯವಹಾರ ಶಂಕೆ

ಕುಮಟಾ: ತಾಲೂಕಿನ ಬರ್ಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ (ಸೊಸೈಟಿ)ದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೆಡಿಸಿಸಿ ಬ್ಯಾಂಕಿನ ಕಾರ್ಯವೈಖರಿಗೆ ಆಕ್ರೋಶ…

View More ಬರ್ಗದ್ದೆ ಸೊಸೈಟಿಯಲ್ಲಿ ಅವ್ಯವಹಾರ ಶಂಕೆ

ಸತತ ವರ್ಷಧಾರೆಗೆ ಧರೆಗುರುಳಿದ ಮರ

ಕುಮಟಾ: ಕುಮಟಾದ ಹೆಗಡೆ ಮುಖ್ಯರಸ್ತೆಯ ಹಳಕಾರ ಕ್ರಾಸ್​ನಲ್ಲಿ ಬೃಹತ್ ಆಲದ ಮರವೊಂದು ಭಾನುವಾರ ತಡರಾತ್ರಿ ಭಾರಿ ಗಾಳಿಗೆ ಬುಡಸಮೇತ ಕಿತ್ತು ರಸ್ತೆಯ ಮೇಲೆ ಬಿದ್ದಿತ್ತು. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆ ಮೇಲೆಯೇ ಅಡ್ಡಲಾಗಿ…

View More ಸತತ ವರ್ಷಧಾರೆಗೆ ಧರೆಗುರುಳಿದ ಮರ

ಶಿಕ್ಷಕರ ಸಮಸ್ಯೆ ಶೀಘ್ರ ಬಗೆಹರಿಸಲು ಒತ್ತಾಯ

ಕುಮಟಾ: ತಾಲೂಕಿನ ದೇವಗಿರಿ ಪಂಚಾಯಿತಿ ವ್ಯಾಪ್ತಿಯ ಹೊರ ಭಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ಎಸ್​ಡಿಎಂಸಿ ಸದಸ್ಯರು ಹಾಗೂ ಪಾಲಕರು ಬಿಇಒ ಎ.ಜಿ. ಮುಲ್ಲಾ ಅವರಿಗೆ ಸೋಮವಾರ ಮನವಿ…

View More ಶಿಕ್ಷಕರ ಸಮಸ್ಯೆ ಶೀಘ್ರ ಬಗೆಹರಿಸಲು ಒತ್ತಾಯ

ಆಗದ ರಸ್ತೆ ಸುಧಾರಣೆ ಮನೆಗೆ ನುಗ್ಗಿದ ನೀರು

ಕುಮಟಾ: ವನ್ನಳ್ಳಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಿಂದ ಹೆಡ್ ಬಂದರಿಗೆ ಸಂರ್ಪಸುವ ರಸ್ತೆಯಲ್ಲಿ ಸೋಮವಾರ ಮಳೆ ನೀರು ತುಂಬಿದ್ದು, ಮತ್ತು ವಾಹನ ಸಂಚಾರ ದುಸ್ತರವಾಗಿದೆ. ಈ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾ ಗುತ್ತದೆ. ಹಲವು…

View More ಆಗದ ರಸ್ತೆ ಸುಧಾರಣೆ ಮನೆಗೆ ನುಗ್ಗಿದ ನೀರು