ಗೋಪುರ ಕಲಶಗಳ ಭವ್ಯ ಮೆರವಣಿಗೆ

ರಬಕವಿ/ಬನಹಟ್ಟಿ: ರಬಕವಿ ನಗರದ ಚಾವಡಿ ಗಲ್ಲಿಯ ಹನುಮಾನ ದೇವಸ್ಥಾನ ಆವರಣದಲ್ಲಿರುವ ದುರ್ಗಾದೇವಿ ಜಾತ್ರೆಗೆ ಗುರುವಾರ ಅದ್ದೂರಿ ಚಾಲನೆ ನೀಡಲಾಯಿತು. ನಗರದ ವ್ಯಾಪಾರಿ ಚನ್ನಪ್ಪ ಮುದ್ದಾಪುರ ಕುಟುಂಬದವರು ದೇವಸ್ಥಾನದ ಗೋಪುರಕ್ಕೆ ನೀಡಿದ ಕಲಶಗಳನ್ನು ರಾಂಪುರ ನೀಲಕಂಠೇಶ್ವರ…

View More ಗೋಪುರ ಕಲಶಗಳ ಭವ್ಯ ಮೆರವಣಿಗೆ
hosadurga kumbamela

ಕುಂಭಮೇಳದಲ್ಲಿ ರಾಜ್ಯದ ಮಠಾಧೀಶರು ಭಾಗಿ

ಹೊಸದುರ್ಗ: ರಾಜ್ಯ ಹಿಂದುಳಿದ ಮಠಾಧೀಶರ ಒಕ್ಕೂಟದ ಸದಸ್ಯರು ವಾರಾಣಸಿಯಲ್ಲಿ ನಡೆದ ಶಿವರಾತ್ರಿ ಮಹೋತ್ಸವ ಹಾಗೂ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಪಾಲ್ಗೊಂಡು ಪವಿತ್ರ ಶಾಯಿ ಸ್ನಾನ ಮಾಡಿದರು. ನಂತರ ಕಾಶಿ ವಿಶ್ವನಾಥ ಮಂದಿರ ಸೇರಿ ಇತರ ದೇವಾಲಯಗಳಿಗೆ…

View More ಕುಂಭಮೇಳದಲ್ಲಿ ರಾಜ್ಯದ ಮಠಾಧೀಶರು ಭಾಗಿ

ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ಪ್ರಯಾಗ್​ರಾಜ್​: ಇಂದು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿಯವರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಅದಾದ ಬಳಿಕ ಐವರು ಪೌರ ಕಾರ್ಮಿಕರಿಗೆ ಪಾದಪೂಜೆ ನೆರವೇರಿಸಿದರು. ಇಬ್ಬರು ಮಹಿಳೆಯರು, ಮೂವರು ಪುರುಷ ಪೌರ ಕಾರ್ಮಿಕರ…

View More ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ದಕ್ಷಿಣ ಭಾರತ ಮಹಾಕುಂಭ ಮೇಳದ 2ನೇ ದಿನವೂ ಹರಿದುಬಂದ ಭಕ್ತರ ದಂಡು

ಮೈಸೂರು: ದಕ್ಷಿಣ ಭಾರತದ ಕುಂಭಮೇಳಕ್ಕೆ ಹೆಸರಾಗಿರುವ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ನಡೆಯುತ್ತಿರುವ 11ನೇ ತಿರುಮಕೂಡಲು ಮಹಾಕುಂಭಮೇಳದ ಎರಡನೇ ದಿನದ ಪೂಜಾ ಕೈಂಕರ್ಯ ಆರಂಭವಾಗಿದ್ದು, ಇಂದು ವಿವಿಧ ಹೋಮ-ಹವನಗಳು ಇಡೀ ದಿನ ಜರುಗಲಿದೆ. ಇಂದು ಯಾಗ…

View More ದಕ್ಷಿಣ ಭಾರತ ಮಹಾಕುಂಭ ಮೇಳದ 2ನೇ ದಿನವೂ ಹರಿದುಬಂದ ಭಕ್ತರ ದಂಡು

ಕುಂಭಮೇಳ: ಮೌನಿ ಅಮಾವಾಸ್ಯೆ ಪ್ರಯುಕ್ತ ಇಂದು ಲಕ್ಷಾಂತರ ಭಕ್ತರಿಂದ ಶಾಹಿ ಸ್ನಾನ

ಪ್ರಯಾಗ್​ರಾಜ್​: ಉತ್ತರ ಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಜಗತ್​ಪ್ರಸಿದ್ಧ ಕುಂಭಮೇಳದಲ್ಲಿ ಇಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತರು ಶಾಹಿ ಸ್ನಾನ ಮಾಡಿದರು. ಜನವರಿ 14 ರಿಂದ ಕುಂಭಮೇಳ ಆರಂಭವಾಗಿದ್ದು, ಮಾರ್ಚ್​ 4ರ ವರೆಗೆ…

View More ಕುಂಭಮೇಳ: ಮೌನಿ ಅಮಾವಾಸ್ಯೆ ಪ್ರಯುಕ್ತ ಇಂದು ಲಕ್ಷಾಂತರ ಭಕ್ತರಿಂದ ಶಾಹಿ ಸ್ನಾನ

ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು

ಪ್ರಯಾಗ್​ರಾಜ್​ (ಅಲಹಾಬಾದ್​): ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ದಾಖಲೆ ಬರೆಯಲು ಸಜ್ಜಾಗಿರುವ ಅರ್ಧ ಕುಂಭ ಮೇಳಕ್ಕೆ ಇಂದು ವಿಧ್ಯುಕ್ತವಾಗಿ ಚಾಲನೆ ದೊರೆತಿದ್ದು, ಲಕ್ಷಾಂತರ ಭಕ್ತರು ಬೆಳಗ್ಗೆ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಉತ್ತರಾಯಣ…

View More ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಪುಣ್ಯಸ್ನಾನ ಮಾಡಿದ ಲಕ್ಷಾಂತರ ಭಕ್ತರು

ಕುಂಭಮೇಳದ ದಿಗಂಬರ ಅಖಾಡದಲ್ಲಿ ಅಗ್ನಿ ಅನಾಹುತ!

ಪ್ರಯಾಗ್​ರಾಜ್​: ಉತ್ತರಪ್ರದೇಶದಲ್ಲಿ ನಾಳೆಯಿಂದ ಆರಂಭವಾಗಲಿರುವ ಮಹೋತ್ಸವ ಅರ್ಧ ಕುಂಭಮೇಳಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೋಮವಾರ ದಿಗಂಬರರ ಅಖಾಡದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಸಿಲಿಂಡರ್…

View More ಕುಂಭಮೇಳದ ದಿಗಂಬರ ಅಖಾಡದಲ್ಲಿ ಅಗ್ನಿ ಅನಾಹುತ!

41 ಸೆಕೆಂಡ್​ಗಳಲ್ಲಿ ಸ್ನಾನ ಮುಗಿಸಿ: ಉತ್ತರ ಪ್ರದೇಶ ಪೊಲೀಸ್​

ಪ್ರಯಾಗ್​ರಾಜ್​ (ಅಲಹಾಬಾದ್​): ಗಂಗಾ, ಯಮುನಾ, ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮವಾದ ಪ್ರಯಾಗ್​ರಾಜ್​ನಲ್ಲಿ ನಾಳೆಯಿಂದ ಆರಂಭವಾಗಲಿರುವ ಅರ್ಧ ಕುಂಭಮೇಳದಲ್ಲಿ ಭಕ್ತಾದಿಗಳಿಗೆ ಪುಣ್ಯಸ್ನಾನ ಮಾಡಲು ಕೇವಲ 41 ಸೆಕೆಂಡ್​ ಕಾಲಾವಕಾಶ ನೀಡಲು ಉತ್ತರ ಪ್ರದೇಶ ಪೊಲೀಸರು…

View More 41 ಸೆಕೆಂಡ್​ಗಳಲ್ಲಿ ಸ್ನಾನ ಮುಗಿಸಿ: ಉತ್ತರ ಪ್ರದೇಶ ಪೊಲೀಸ್​

ಅರ್ಧ ಕುಂಭಮೇಳಕ್ಕೆ ಟ್ರೇನ್18 ಹಳಿಗೆ?

ನವದೆಹಲಿ: ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ 15ರಿಂದ ಆರಂಭವಾಗಲಿರುವ ಅರ್ಧ ಕುಂಭಮೇಳದ ಹೊತ್ತಿಗೆ ಇಂಜಿನ್ ರಹಿತ ದೇಶದ ಅತ್ಯಂತ ವೇಗದ ರೈಲು ಎಂಬ ಖ್ಯಾತಿಯ ‘ಟ್ರೇನ್ 18’ ಹಳಿಗೆ ಇಳಿಯುವ ಸಾಧ್ಯತೆಯಿದೆ. ನವದೆಹಲಿಯಿಂದ ವಾರಾಣಸಿಗೆ ಸಂಚರಿಸುವ ಈ…

View More ಅರ್ಧ ಕುಂಭಮೇಳಕ್ಕೆ ಟ್ರೇನ್18 ಹಳಿಗೆ?

ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಜ.15ರಿಂದ ಐತಿಹಾಸಿಕ ಕುಂಭಮೇಳ

ಬೆಂಗಳೂರು: ದೇಶದ ಪ್ರಸಿದ್ಧ ಧಾರ್ವಿುಕ ಸಮಾವೇಶ ‘ಕುಂಭಮೇಳ’ ಜ.15ರಿಂದ ಮಾ.4ರವರೆಗೆ ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ (ಅಲಹಾಬಾದ್) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಕುಂಭ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಂಭಮೇಳವನ್ನು…

View More ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಜ.15ರಿಂದ ಐತಿಹಾಸಿಕ ಕುಂಭಮೇಳ