ಎಲ್ಲರಿಗೂ ಆಯುಷ್ಮಾನ್ ಕಾರ್ಡ್ ವಿತರಿಸಿ

ಕುಮಟಾ: ಎಲ್ಲರಿಗೂ ಸುಲಭವಾಗಿ ಆಯುಷ್ಮಾನ್ ಕಾರ್ಡ್ ವಿತರಣೆಯಾಗಬೇಕು. ಆದರೆ, ಸರ್ವರ್ ಸಮಸ್ಯೆಯಿಂದ ವಿಳಂಬವಾಗ ಬಹುದು. ಜನ ಸಹಕರಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಕುಮಟಾ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಆಯುಷ್ಮಾನ್ ಆರೋಗ್ಯ…

View More ಎಲ್ಲರಿಗೂ ಆಯುಷ್ಮಾನ್ ಕಾರ್ಡ್ ವಿತರಿಸಿ

ಬಡವರಿಗೆ ಸಂಜೀವಿನಿಯಾಗದ ಜನ ಔಷಧ

ಶಂಕರ ಶರ್ಮಾ ಕುಮಟಾಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಬಳಿಯ ಭಾರತೀಯ ಜನ ಔಷಧ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಬಗೆಯ ಅಗತ್ಯ ಔಷಧಗಳ ಪೂರೈಕೆ ಇಲ್ಲದೇ ಕೇಂದ್ರ ಸರ್ಕಾರದ ಬಡವರ ಪಾಲಿನ ಯೋಜನೆ ಅರ್ಥ…

View More ಬಡವರಿಗೆ ಸಂಜೀವಿನಿಯಾಗದ ಜನ ಔಷಧ

ಕ್ಯಾಶ್ಯೂ ಫ್ಯಾಕ್ಟರಿಗೆ ಏಕಾಏಕಿ ಬೀಗ

ಕುಮಟಾ: ಧಾರೇಶ್ವರದ ರಿಲೇಬಲ್ ಕ್ಯಾಶ್ಯೂ ಫ್ಯಾಕ್ಟರಿಯನ್ನು ಏಕಾಏಕಿ ಬಂದ್ ಮಾಡಿರುವ ಮಾಲೀಕರ ನಿರ್ಧಾರವನ್ನು ವಿರೋಧಿಸಿ ನೂರಾರು ಕಾರ್ವಿುಕರಿಂದ ಫ್ಯಾಕ್ಟರಿ ಎದುರು ಪ್ರತಿಭಟನೆ ಮುಂದುವರಿದಿದ್ದು, ಕಾರ್ವಿುಕ ಸಂಘದೊಟ್ಟಿಗೆ ಇಲಾಖೆ ಅಧಿಕಾರಿಗಳ ಸಂಧಾನ ಮಾತುಕತೆ ಸೋಮವಾರ ನಡೆಯಿತು.…

View More ಕ್ಯಾಶ್ಯೂ ಫ್ಯಾಕ್ಟರಿಗೆ ಏಕಾಏಕಿ ಬೀಗ

ಬಾಸೊಳ್ಳಿ ಸೇತುವೆ ಬುಡದಲ್ಲಿ ಬಿರುಕು

ಕುಮಟಾ: ಕೆಲ ದಿನಗಳ ಹಿಂದೆ ಪ್ರವಾಹದಲ್ಲಿ ಮುಳುಗಿ ಕುಮಟಾ- ಸಿದ್ದಾಪುರ ಮಾರ್ಗ ಬಂದ್​ಗೆ ಕಾರಣವಾಗಿದ್ದ ತಾಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಬಾಸೊಳ್ಳಿ ಸೇತುವೆ ಬುಡದಲ್ಲಿ ಬಿರುಕುಗಳು ಕಂಡುಬಂದಿದೆ. ಸೇತುವೆ ಅಲ್ಲಲ್ಲಿ ಓರೆಕೋರೆಯಾಗಿದ್ದು, ಸ್ವಲ್ಪ ದುರ್ಬಲವಾಗಿರುವ…

View More ಬಾಸೊಳ್ಳಿ ಸೇತುವೆ ಬುಡದಲ್ಲಿ ಬಿರುಕು

ಮೂಲೆಗದ್ದೆಗೆ ಬೇಕಿದೆ ಶಾಶ್ವತ ಸೇತುವೆ

ಕುಮಟಾ: ಕುಮಟಾ ಹಾಗೂ ಹೊನ್ನಾವರ ತಾಲೂಕುಗಳನ್ನು ಬೆಸೆಯುವ ಕೆಕ್ಕಾರ ಹಾಗೂ ಮಲ್ಲಾಪುರ ನಡುವಿನ ಚಂದಾವರ ಹೊಳೆಗೆ ಕಳೆದ ವರ್ಷ ಗ್ರಾಮಸ್ಥರು ನಿರ್ವಿುಸಿಕೊಂಡಿದ್ದ ಮೂಲೆಗದ್ದೆ ಕಾಲುಸಂಕ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮೂಲೆಗದ್ದೆ ಕಾಲುಸಂಕ ಎರಡು…

View More ಮೂಲೆಗದ್ದೆಗೆ ಬೇಕಿದೆ ಶಾಶ್ವತ ಸೇತುವೆ

ಕ್ಷಾರ ನೀರು ನಿಯಂತ್ರಣಕ್ಕೆ ಜಂತ್ರಡಿ

ಕುಮಟಾ: ತಾಲೂಕಿನ ನೂರಾರು ಎಕರೆ ಗಜನಿ ಭೂಮಿಯ ಕ್ಷಾರ ನೀರು ನಿಯಂತ್ರಣ ವ್ಯವಸ್ಥೆ (ಗಜನಿ ಬಂಡು ಹಾಗೂ ಜಂತ್ರಡಿ) ಮರುಸ್ಥಾಪನೆಯ ಕಾರ್ಯಾನುಷ್ಠಾನಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ. ಗಜನಿ ರೈತರ 2 ದಶಕಗಳ ಬೇಡಿಕೆ ಈಡೇರುವ ಕಾಲ…

View More ಕ್ಷಾರ ನೀರು ನಿಯಂತ್ರಣಕ್ಕೆ ಜಂತ್ರಡಿ

ಬಸ್ ಸೌಲಭ್ಯ ಕಲ್ಪಿಸಲು ಮನವಿ

ಕುಮಟಾ: ಪಟ್ಟಣದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರೌಢಶಾಲೆ ವತಿಯಿಂದ ವಾಕರಸಾ ಕುಮಟಾ ಬಸ್ ಡಿಪೋ ಘಟಕದ ವ್ಯವಸ್ಥಾಪಕಿ ಸೌಮ್ಯಾ ನಾಯಕ…

View More ಬಸ್ ಸೌಲಭ್ಯ ಕಲ್ಪಿಸಲು ಮನವಿ

ಕುಟುಂಬ ಕಲ್ಯಾಣಕ್ಕೆ ಜನಜಾಗೃತಿ ಮುಖ್ಯ

ಕುಮಟಾ: ವಿಶ್ವದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗದ ಪರಿಪೂರ್ಣ ಅಭಿವೃದ್ಧಿಯಿಂದ ಜನಜಾಗೃತಿ ಹೆಚ್ಚಿ ಕುಟುಂಬ ಕಲ್ಯಾಣ ತನ್ನಿಂತಾನೇ ಬದುಕಿನ ಭಾಗವಾಗುತ್ತದೆ. ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸರ್ಕಾರ ನಿಯಮ ರೂಪಿಸುವ ಅಗತ್ಯವಿದೆ ಎಂದು ಜಿಪಂ ಶಿಕ್ಷಣ ಮತ್ತು…

View More ಕುಟುಂಬ ಕಲ್ಯಾಣಕ್ಕೆ ಜನಜಾಗೃತಿ ಮುಖ್ಯ

ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಕುಮಟಾ: ಬಗ್ಗೋಣದಲ್ಲಿ ಒಳಚರಂಡಿ ಕಾಮಗಾರಿ ಕಳಪೆಯಾಗಿದ್ದು ನಿತ್ಯ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಸಾರಿಗೆ ಬಸ್ ಸಂಚಾರವೂ ನಿಂತಿದ್ದು ಕೇಳುವವರೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಸಾಯಂಕಾಲ ಅಕ್ಕಿ ಮಿಲ್​ಗೆ ಬಂದಿದ್ದ…

View More ಕಳಪೆ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಬೆಟ್ಟದಲ್ಲಿ ಅಕೇಶಿಯಾ ಗಿಡ ನೆಡಲು ಆಕ್ಷೇಪ

ಕುಮಟಾ: ಪರಿಸರಕ್ಕೆ ಮಾರಕವಾದ ಅಕೇಶಿಯಾ ಗಿಡಗಳನ್ನು ನೆಡುವ ಬದಲು ಸಾಂಪ್ರದಾಯಿಕ ಅರಣ್ಯ ಗಿಡಗಳನ್ನು ನೆಡಬೇಕೆಂದು ಮೂರೂರು ಹಾಗೂ ಕಲ್ಲಬ್ಬೆ ಗ್ರಾಮಸ್ಥರು ಮಂಗಳವಾರ ಎಸಿಎಫ್ ಪ್ರವೀಣಕುಮಾರ ಬಸ್ರೂರ್ ಹಾಗೂ ತಹಸೀಲ್ದಾರ್ ಮೇಘರಾಜ ನಾಯ್ಕ ಅವರಿಗೆ ಮನವಿ…

View More ಬೆಟ್ಟದಲ್ಲಿ ಅಕೇಶಿಯಾ ಗಿಡ ನೆಡಲು ಆಕ್ಷೇಪ