ಪ್ರಚಾರ ಗಿಟ್ಟಿಸಿಕೊಳ್ಳಲು ಸಿಎಂ ಗ್ರಾಮ ವಾಸ್ತವ್ಯ

ಬೀದರ್: ಸಿಎಂ ಕುಮಾರ ಸ್ವಾಮಿ ಅವರ ಗ್ರಾಮ ವಾಸ್ತವ್ಯ ಕೇವಲ ಪ್ರಚಾರ ಗಿಟ್ಟಿಸುವ ತಂತ್ರಗಾರಿಕೆಯಿಂದ ಕೂಡಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಅಶೋಕ ಖೇಣಿ ಟೀಕಿಸಿದ್ದಾರೆ.ಗ್ರಾಮ ವಾಸ್ತವ್ಯ ತೋರಿಕೆಯಿಂದ ಕೂಡಿದೆ. ಹಿಂದೆ ಗ್ರಾಮ…

View More ಪ್ರಚಾರ ಗಿಟ್ಟಿಸಿಕೊಳ್ಳಲು ಸಿಎಂ ಗ್ರಾಮ ವಾಸ್ತವ್ಯ

ಮಾದ್ಯಮದವರ ಕಡೆಗೆ ತಿರುಗಿಯೂ ನೋಡದ ಮುಖ್ಯಮಂತ್ರಿ

< ಉಡುಪಿಯಿಂದ ಸಿಎಂ ನಿರ್ಗಮನ> ಉಡುಪಿ: ಕಾಪು ಬೀಚ್‌ನಲ್ಲಿರುವ ಸಾಯಿರಾಧ ಹೆರಿಟೇಜ್ ರೆಸಾರ್ಟ್‌ನಿಂದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡ ಪ್ರಕೃತಿ ಚಿಕಿತ್ಸೆ ಪೂರ್ಣಗೊಳಿಸಿ ಶುಕ್ರವಾರ ನಿರ್ಗಮಿಸಿದ್ದಾರೆ. ಸ್ಥಳೀಯ ನಾಯಕರು, ಮುಖಂಡರ ಜತೆ…

View More ಮಾದ್ಯಮದವರ ಕಡೆಗೆ ತಿರುಗಿಯೂ ನೋಡದ ಮುಖ್ಯಮಂತ್ರಿ

ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಕುಮಟಾ: ಲೋಕಸಭೆ ಚುನಾವಣೆ ನಂತರ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ತರುತ್ತೇನೆ. ನನ್ನ ಆರೋಗ್ಯ ಪರಿಸ್ಥಿತಿ ಏನೇ ಇರಲಿ, ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನದ ಮೂಲಕ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹರಿಸುವ ಕಾರ್ಯ ಮಾಡುತ್ತೇನೆ ಎಂದು…

View More ಮತ್ತೆ ಗ್ರಾಮ ವಾಸ್ತವ್ಯ- ಜನತಾ ದರ್ಶನ

ಹೋಟೆಲ್ನಲ್ಲಿ ಸಿಎಂ ಆಡಳಿತಕ್ಕೆ ಕಿಡಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಡೆಸಿರುವ ಆಡಳಿತದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ ಆಗ್ರಹಿಸಿದ್ದಾರೆ. ಈವರೆಗಿನ ಯಾವೊಬ್ಬ…

View More ಹೋಟೆಲ್ನಲ್ಲಿ ಸಿಎಂ ಆಡಳಿತಕ್ಕೆ ಕಿಡಿ

ನೀರಸ ಬಜೆಟ್​ಗೆ ಜನಾಕ್ರೋಶ

ಜಯತೀರ್ಥ ಪಾಟೀಲ ಕಲಬುರಗಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಜಿಲ್ಲೆಗೆ ಹೇಳಿಕೊಳ್ಳುವ ಕೊಡುಗೆ ದೊರೆತಿಲ್ಲ. ಹೀಗಾಗಿ ಇದೊಂದು ನಿರಾಶಾದಾಯಕ ಬಜೆಟ್ ಎಂದು ಬಣ್ಣಿಸಲಾಗುತ್ತಿದೆ. ವಿಭಾಗೀಯ ಕೇಂದ್ರವೂ ಆಗಿರುವ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಬೇಕೆಂಬುದು ಬಹುದಿನಗಳ ಬೇಡಿಕೆ.…

View More ನೀರಸ ಬಜೆಟ್​ಗೆ ಜನಾಕ್ರೋಶ

ಸಿಎಂ ಕುಮಾರಸ್ವಾಮಿ ಬದಲಾವಣೆ ಇಲ್ಲ

ಸಿದ್ದರಾಮಯ್ಯ‌ಮತ್ತೆ ಸಿಎಂ ಸಾಧ್ಯವಿಲ್ಲ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ಬೆಳಗಾವಿ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಸಿಎಂ ಎಚ್. ಡಿ. ಕುಮಾರಸ್ವಾಮಿ ಬದಲಾವಣೆ ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಕಚೇರಿ…

View More ಸಿಎಂ ಕುಮಾರಸ್ವಾಮಿ ಬದಲಾವಣೆ ಇಲ್ಲ

ಧ್ಯಾನ-ಯೋಗ ಮಂದಿರ ಲೋಕಾರ್ಪಣೆ ನಾಳೆ

ಬೀದರ್: ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ನಿಮರ್ಾಣವಾಗಿರುವ ಸುಸಜ್ಜಿತ ಶ್ರೀ ಹಾನಗಲ್ ಗುರುಕುಮಾರ ಶಿವಯೋಗಿಗಳ ಧ್ಯಾನ-ಯೋಗ ಮಂದಿರ ಹಾಗೂ ಜಗದ್ಗುರು ನಿರಂಜನ ಸಂಸ್ಥಾನ ಮಠದ ಉದ್ಘಾಟನೆ ಮಂಗಳವಾರ ನಡೆಯಲಿದ್ದು, ಅದ್ದೂರಿ ಸಮಾರಂಭಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾತಂಬ್ರಾದ…

View More ಧ್ಯಾನ-ಯೋಗ ಮಂದಿರ ಲೋಕಾರ್ಪಣೆ ನಾಳೆ

ಮೆಗಾ ಡೇರಿಗೆ ಹೆಚ್ಚುವರಿ ಭೂಮಿ ಮಂಜೂರು ಮಾಡಿ

ಚಿಕ್ಕಬಳ್ಳಾಪುರ: ಕೋಲಾರದಲ್ಲಿ ಹೊಸ ಮೆಗಾ ಡೇರಿ ನಿರ್ವಣಕ್ಕೆ ಅನುದಾನ ಮತ್ತು ಚಿಕ್ಕಬಳ್ಳಾಪುರ ಮೆಗಾ ಡೇರಿಗೆ ಹೆಚ್ಚುವರಿ ಭೂಮಿ ಮಂಜೂರಾತಿಗೆ ಒತ್ತಾಯಿಸಿ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ನೇತೃತ್ವದ ನಿರ್ದೇಶಕ ತಂಡವು ಗುರುವಾರ ಬೆಳಗಾವಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ…

View More ಮೆಗಾ ಡೇರಿಗೆ ಹೆಚ್ಚುವರಿ ಭೂಮಿ ಮಂಜೂರು ಮಾಡಿ

ಹೈಕ ಹೋರಾಟ ಸಮಿತಿಗೆ ಸಿಎಂ ಸ್ಪಂದನೆ

ಕಲಬುರಗಿ: ಮಾಜಿ ಸಚಿವರೂ ಆದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ನೇತೃತ್ವದಲ್ಲಿ ಆರು ಜಿಲ್ಲೆಗಳ ಪ್ರತಿನಿಧಿಗಳ ನಿಯೋಗಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. 371(ಜೆ)ದಲ್ಲಿನ ಲೋಪದೋಷ ಸರಿಪಡಿಸಬೇಕು, ಪ್ರತ್ಯೇಕ ಸಚಿವಾಲಯ…

View More ಹೈಕ ಹೋರಾಟ ಸಮಿತಿಗೆ ಸಿಎಂ ಸ್ಪಂದನೆ