ನೆರೆ ವಿಚಾರದಲ್ಲಿ ರಾಜಕೀಯ ಇಲ್ಲ

ಸುಬ್ರಹ್ಮಣ್ಯ: ಜನರು ನೆರೆಯಿಂದ ಬೀದಿಗೆ ಬಂದಿದ್ದಾರೆ.ನೆರೆಯಂತಹ ಗಂಭೀರ ವಿಷಯಕ್ಕೆ ರಾಜಕೀಯ ಬೆರೆಸಲು ಇಷ್ಟಪಡುವುದಿಲ್ಲ.ಜನರ ಸಂಕಷ್ಟಕ್ಕೆ ಪರಿಹಾರ ಸಿಗಬೇಕು.ಅದುವೇ ಪ್ರಧಾನ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಾನುವಾರ ಭೇಟಿ ನೀಡಿ ದೇವರ…

View More ನೆರೆ ವಿಚಾರದಲ್ಲಿ ರಾಜಕೀಯ ಇಲ್ಲ

ಕುಮಾರಸ್ವಾಮಿಗೆ ಮಾನ, ಮರ್ಯಾದೆ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಲಿ: ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಅವರಿಗೆ ಮಾನ, ಮರ್ಯಾದೆ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ 13 ಶಾಸಕರು ರಾಜೀನಾಮೆ ನೀಡಿರುವುದರ…

View More ಕುಮಾರಸ್ವಾಮಿಗೆ ಮಾನ, ಮರ್ಯಾದೆ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಲಿ: ಯಡಿಯೂರಪ್ಪ

ವಿತ್ತಸಚಿವೆ ನಿರ್ಮಲಾ ಬಜೆಟ್​ ಕುರಿತು ಸಿಎಂ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು: ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಬಜೆಟ್​​​​​​​​ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ನಿರ್ಮಲಾ ಸೀತಾರಾಮನ್​​ ಅವರು ಮಂಡಿಸಿದ ಚೊಚ್ಚಲ ಬಜೆಟ್​​​​​​ ಜನರ ನೀರಿಕ್ಷೆಗಳನ್ನು ಹುಸಿ…

View More ವಿತ್ತಸಚಿವೆ ನಿರ್ಮಲಾ ಬಜೆಟ್​ ಕುರಿತು ಸಿಎಂ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಹೀಗಿದೆ…

VIDEO |ತನ್ನ ಶಾಲೆಯ ಕುರಿತು ಕಣ್ಣೀರಿಟ್ಟ ವಿದ್ಯಾರ್ಥಿನಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಭರವಸೆ ಏನು?

ರಾಯಚೂರು: ತನ್ನ ಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು, ಶಾಲೆಗೆ ಹಾಸ್ಟೆಲ್ ಸೌಲಭ್ಯ ನೀಡಬೇಕು ಎಂದು ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಎದುರು ಶಾಲಾ ವಿದ್ಯಾರ್ಥಿನಿ ಕಣ್ಣೀರಿಡುತ್ತಾ ಗಮನ ಸೆಳೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ಬುಧವಾರ…

View More VIDEO |ತನ್ನ ಶಾಲೆಯ ಕುರಿತು ಕಣ್ಣೀರಿಟ್ಟ ವಿದ್ಯಾರ್ಥಿನಿಗೆ ಸಿಎಂ ಕುಮಾರಸ್ವಾಮಿ ಕೊಟ್ಟ ಭರವಸೆ ಏನು?

ಮುಂಜಾನೆದ್ದು ಗಿಡಗಳಿಗೆ ನೀರು ಹಾಕಿ, ಟೀ ಸವಿದ ಸಿಎಂ: ಉಜಳಾಂಬ ಗ್ರಾಮದಿಂದ ಇಂದು ನಿರ್ಗಮನ

ಬೀದರ್​​: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಮುಂಜಾನೆ ಗಿಡಗಳಿಗೆ ನೀರು ಹಾಕುವ ಮೂಲಕ ಪರಿಸರ ಕಾಳಜಿ ಮೆರೆದರು. ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಸಾರ್ವಜನಿಕರ…

View More ಮುಂಜಾನೆದ್ದು ಗಿಡಗಳಿಗೆ ನೀರು ಹಾಕಿ, ಟೀ ಸವಿದ ಸಿಎಂ: ಉಜಳಾಂಬ ಗ್ರಾಮದಿಂದ ಇಂದು ನಿರ್ಗಮನ

ಅನುಭವ ಮಂಟಪಕ್ಕೆ ಸಿಎಂ ಕುಮಾರಸ್ವಾಮಿ 100 ಕೋಟಿ ಬಿಡುಗಡೆ ಮಾಡಬೇಕು ಎಂದ ಈಶ್ವರ್​​ ಖಂಡ್ರೆ

ಬೀದರ್​​: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಸವ ಕಲ್ಯಾಣ ಅನುಭವ ಮಂಟಪದ ಅಭಿವೃದ್ದಿಗೆ ತಕ್ಷಣ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್​​ ಸಮಿತಿ (ಕೆಪಿಸಿಸಿ)ಯ ಕಾರ್ಯಧ್ಯಕ್ಷ ಈಶ್ವರ್​​ ಖಂಡ್ರೆ…

View More ಅನುಭವ ಮಂಟಪಕ್ಕೆ ಸಿಎಂ ಕುಮಾರಸ್ವಾಮಿ 100 ಕೋಟಿ ಬಿಡುಗಡೆ ಮಾಡಬೇಕು ಎಂದ ಈಶ್ವರ್​​ ಖಂಡ್ರೆ

ಲಾಠಿ ಚಾರ್ಜ್​ ಮಾಡಿಸ್ಬೇಕಾ ಎಂದು ಗರಂ ಆಗಿದ್ದ ಸಿಎಂ ಕುಮಾರಸ್ವಾಮಿ ಇನ್ಮುಂದೆ ಹಾಗೆ ನಡೆದುಕೊಳ್ಳುವುದಿಲ್ಲವಂತೆ!

ರಾಯಚೂರು: ಮೋದಿಗೆ ವೋಟ್ ಹಾಕಿ ನನ್ನ ಬಳಿ ಬಂದು ಸಮಸ್ಯೆ ಹೇಳ್ತೀರಾ ಎಂದಿದ್ದ ಸಿಎಂ ಇದೀಗ ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಅಲ್ಲಿ ನಾನು ಮಾತನಾಡಿದ್ದು ತಪ್ಪಾಗಿದ್ದು, ಮುಂದಿನ ದಿನಗಳಲ್ಲಿ ಆ ರೀತಿ…

View More ಲಾಠಿ ಚಾರ್ಜ್​ ಮಾಡಿಸ್ಬೇಕಾ ಎಂದು ಗರಂ ಆಗಿದ್ದ ಸಿಎಂ ಕುಮಾರಸ್ವಾಮಿ ಇನ್ಮುಂದೆ ಹಾಗೆ ನಡೆದುಕೊಳ್ಳುವುದಿಲ್ಲವಂತೆ!

VIDEO| ಮೋದಿಗೆ ವೋಟ್​​​​ ಹಾಕಿ ನನ್ನ ಮುಂದೆ ಪ್ರತಿಭಟನೆ ಮಾಡ್ತಿರಾ? ನಿಮಗೆ ಲಾಠಿ ಚಾರ್ಜ್​ ಮಾಡಿಸ್ಬೇಕಾ?: ಸಿಎಂ ಕುಮಾರಸ್ವಾಮಿ ಗರಂ

ರಾಯಚೂರು: ವೋಟ್​​​ ಮೋದಿಗೆ ಹಾಕಿ ನನ್ನ ಮುಂದೆ ಬಂದು ಪ್ರತಿಭಟನೆ ಮಾಡುತ್ತೀರಾ? ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಪ್ರತಿಭಟನಾಕಾರರ ವಿರುದ್ಧ ಸಿಡಿಮಿಡಿಗೊಂಡರು. ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಗ್ರಾಮ ವಾಸ್ತವ್ಯಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ…

View More VIDEO| ಮೋದಿಗೆ ವೋಟ್​​​​ ಹಾಕಿ ನನ್ನ ಮುಂದೆ ಪ್ರತಿಭಟನೆ ಮಾಡ್ತಿರಾ? ನಿಮಗೆ ಲಾಠಿ ಚಾರ್ಜ್​ ಮಾಡಿಸ್ಬೇಕಾ?: ಸಿಎಂ ಕುಮಾರಸ್ವಾಮಿ ಗರಂ

ಗ್ರಾಮ ವಾಸ್ತವ್ಯದ ನೆಪದಲ್ಲಿ ಅಭಿವೃದ್ದಿಯ ಕಾರ್ಯಗಳಿಗೆ ಚಾಲನೆ: ಶಿವನಗೌಡ ದಂಡೆತ್ತಿ ಬಂದರೇ ಭಯ ಇಲ್ಲ ಎಂದ ಸಿಎಂ

ರಾಯಚೂರು: ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಗಳ ಸರ್ವತೋಮುಖ ಅಭಿವೃದ್ದಿ ಮಾಡಲು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ. ಬುಧವಾರ ಜಿಲ್ಲೆಯ ಕರೇಗುಡ್ಡ ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಕ್ಕೂ…

View More ಗ್ರಾಮ ವಾಸ್ತವ್ಯದ ನೆಪದಲ್ಲಿ ಅಭಿವೃದ್ದಿಯ ಕಾರ್ಯಗಳಿಗೆ ಚಾಲನೆ: ಶಿವನಗೌಡ ದಂಡೆತ್ತಿ ಬಂದರೇ ಭಯ ಇಲ್ಲ ಎಂದ ಸಿಎಂ

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿಗೆ ಖಡಕ್​​ ಸೂಚನೆ ನೀಡಿದ ಸಿಎಂ

ರಾಯಚೂರು: ಜಿಲ್ಲೆಯು ಈಗಾಗಲೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಮಸ್ಯೆಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಿ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಶರತ್​ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ನಳಿನಿ ಅತುಲ್​​ಗೆ ಖಡಕ್​​ ಸೂಚನೆ…

View More ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿಗೆ ಖಡಕ್​​ ಸೂಚನೆ ನೀಡಿದ ಸಿಎಂ