ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಸಲ್ಲದು- ಸಾಹಿತಿ ಶಂಭು ಬಳಿಗಾರ ವಿರೋಧ

ಜಿಲ್ಲಾಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ವಿ.ಕೆ. ರವೀಂದ್ರ/ ಅಮರೇಶ್ವರಸ್ವಾಮಿ ಕಂದಗಲ್ಲಮಠ ದಿ.ಶಂಕ್ರಪ್ಪ ಯರಾಶಿ ವೇದಿಕೆ, ಬನ್ನಿಕೊಪ್ಪ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸರಿಯಲ್ಲ ಎಂದು ಜನಪದ ಸಾಹಿತಿ ಶಂಭು ಬಳಿಗಾರ…

View More ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಸಲ್ಲದು- ಸಾಹಿತಿ ಶಂಭು ಬಳಿಗಾರ ವಿರೋಧ

ಅಕ್ರಮ ಗಣಿಗಾರಿಕೆ ಸಹಿಸೋಲ್ಲ- ಸಚಿವ ರಾಜಶೇಖರ ಪಾಟೀಲ್ ಹೇಳಿಕೆ

ಕುಕನೂರು: ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ನಡೆಸಿದರೆ ಸಹಿಸುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿದರು. ಪಟ್ಟಣದ ಕೆಲವು ಕಲ್ಲು ಕ್ವಾರಿಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾತನಾಡಿ,…

View More ಅಕ್ರಮ ಗಣಿಗಾರಿಕೆ ಸಹಿಸೋಲ್ಲ- ಸಚಿವ ರಾಜಶೇಖರ ಪಾಟೀಲ್ ಹೇಳಿಕೆ

ಹಾಸ್ಟೆಲ್ ಸಮಸ್ಯೆ ಶೀಘ್ರ ಬಗೆಹರಿಸಿ

ಕುಕನೂರು: ಮಂಗಳೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ನಿಲಯದಲ್ಲಿ ಶೌಚಕ್ಕೆ ಬಯಲನ್ನೇ ಅವಲಂಭಿಸಿದ್ದು, ಸಮಸ್ಯೆ ಬಗೆಹರಿಸಲು ನಿಲಯಪಾಲಕಿ ರೇಣುಕಾಗೆ ಮಂಗಳೂರು ಹೋಬಳಿಯ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಭಾನುವಾರ ಮನವಿ…

View More ಹಾಸ್ಟೆಲ್ ಸಮಸ್ಯೆ ಶೀಘ್ರ ಬಗೆಹರಿಸಿ

ಮುಂದಿನ ಪೀಳಿಗೆಗೆ ಪರಿಸರ ಉಳಿಸಿ – ಶ್ರೀ ಮಹಾದೇವ ದೇವರು ಸಲಹೆ

ಕುಕನೂರು: ಮನುಷ್ಯನ ಜೀವನಕ್ಕೆ ಬೇಕಾದ ಗಾಳಿ, ನೆರಳು, ನೀರು ಸಂರಕ್ಷಿಸಬೇಕು ಎಂದು ಪಟ್ಟಣದ ಅನ್ನದಾನೀಶ್ವರ ಶಾಖಾ ಮಠದ ಶ್ರೀ ಮಹಾದೇವ ದೇವರು ಶ್ಲಾಸಿದರು. ಪಟ್ಟಣದ ಸರ್ಕಾರಿ ಮಾಧ್ಯಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ…

View More ಮುಂದಿನ ಪೀಳಿಗೆಗೆ ಪರಿಸರ ಉಳಿಸಿ – ಶ್ರೀ ಮಹಾದೇವ ದೇವರು ಸಲಹೆ

ಕೆಂಡವಂತಾಗಿದ್ದ ಇಳೆಗೆ ತಂಪೆರೆದ ವರುಣ

ಕುಕನೂರು/ ಕುಷ್ಟಗಿ: ಬಿಸಿಲ ಪ್ರಖರತೆಯಿಂದ ಬೇಸತ್ತಿದ್ದ ಕುಕನೂರು ತಾಲೂಕಿನ ಜನತೆಗೆ ಗುರುವಾರ ರಾತ್ರಿ ಸುರಿದ ಮಳೆ ಹರ್ಷ ತಂದಿದೆ. ಬಿಸಿಲ ಧಗೆಗೆ ಕೆಂಡವಂತಾಗಿದ್ದ ಇಳೆಗೆ ತಂಪಾಗಿದ್ದು, ಬಿತ್ತನೆಗೆ ಅವಶ್ಯ ತೇವಾಂಶದಷ್ಟು ಮಳೆ ಸುರಿದಿದೆ. ಈ…

View More ಕೆಂಡವಂತಾಗಿದ್ದ ಇಳೆಗೆ ತಂಪೆರೆದ ವರುಣ

ಕಮಿಷನ್ ಪಡೆದಿದ್ರೆ ತನಿಖೆಯಾಗಲಿ- ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

ಕುಕನೂರು: ರಾಜ್ಯ ಸರ್ಕಾರ 20 ಪರ್ಸೆಮಟ್ ಕಮಿಷನ್ ಪಡೆದಿದ್ದರೆ ತನಿಖೆ ಮಾಡಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ತಿರುಗೇಟು ನೀಡಿದರು. ತಾಲೂಕಿನ ಇಟಗಿಯಲ್ಲಿ ಶನಿವಾರ ಕೊಪ್ಪಳ ಲೋಕಸಭಾ…

View More ಕಮಿಷನ್ ಪಡೆದಿದ್ರೆ ತನಿಖೆಯಾಗಲಿ- ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ

ಮರಳು ಅಕ್ರಮ ಸಾಗಣೆ, 4 ಟ್ರಾೃಕ್ಟರ್ ವಶಕ್ಕೆ

ಕುಕನೂರು: ತಾಲೂಕಿನ ವಿವಿಧ ಹಳ್ಳಗಳಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳ ಮೇಲೆ ಸ್ಥಳೀಯ ಪೊಲೀಸರು ಬುಧವಾರ ದಾಳಿ ನಡೆಸಿ ನಾಲ್ಕು ಟ್ರಾೃಕ್ಟರ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ರ‌್ಯಾವಣಕಿ ಹಳ್ಳದಲ್ಲಿ ಎರಡು ಟ್ರ್ಯಾಕ್ಟರ್ ಹಾಗೂ ರ‌್ಯಾವಣಕಿ ಈರಣ್ಣ ದೇವಸ್ಥಾನ…

View More ಮರಳು ಅಕ್ರಮ ಸಾಗಣೆ, 4 ಟ್ರಾೃಕ್ಟರ್ ವಶಕ್ಕೆ