ಎಲ್ಲರಲ್ಲೂ ಭಾರತೀಯರೆಂಬ ಭಾವ ಮೂಡಲಿ, ಡಾ.ಶ್ರೀಮಹಾದೇವ ಸ್ವಾಮೀಜಿ ಸಲಹೆ
ಕುಕನೂರು: ಸರ್ವರಲ್ಲೂ ಭಾರತೀಯರೆಂಬ ಭಾವ ಮೂಡಬೇಕು. ಧರ್ಮ-ಜಾತಿ ಎನ್ನುವ ಮೊದಲು ನಾವು ಭಾರತೀಯರು ಎನ್ನಬೇಕು ಎಂದು…
ಮತಗಟ್ಟೆಗೆ ಸೌಲಭ್ಯ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸಿ
ಕುಕನೂರು: ಮತಗಟ್ಟೆಗೆ ಮೂಲ ಸೌಲಭ್ಯ ಕಲ್ಪಿಸುವತ್ತ ಹೆಚ್ಚಿನ ಗಮನ ಹರಿಸಿ ಎಂದು ತಾಪಂ ಇಒ ರಾಮಣ್ಣ…
ಕ್ಷೇತ್ರದ ರೈತರ ಆರ್ಥಿಕ ಬಲಿಷ್ಠತೆಗೆ ಶ್ರಮಿಸುವೆ
ಕುಕನೂರು: ನಾನೂ ಒಬ್ಬ ರೈತನಾಗಿದ್ದು, ಕ್ಷೇತ್ರದ ಕೃಷಿಕರ ಆರ್ಥಿಕ ಬಲಿಷ್ಠತೆಗೆ ಶ್ರಮಿಸುವ ಕೆಲಸ ಮಾಡುತ್ತೇನೆ ಎಂದು…
ಕುಕನೂರಿಗೆ ಸಿದ್ದರಾಮಯ್ಯ ಆಗಮನ, ರಾಯರಡ್ಡಿ ಪರ ಪ್ರಚಾರ
ಕುಕನೂರು: ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು ಆವರಣದಲ್ಲಿ ಏ.15 ರಂದು ಸಂಜೆ 5 ಗಂಟೆಗೆ ಯಲಬುರ್ಗಾ…
ಮನುಷ್ಯತ್ವ ಮೈಗೂಡಿಸಿಕೊಂಡರೆ ಜೀವನ ಸಾರ್ಥಕ
ಕುಕನೂರು : ಮನುಷ್ಯ ಮಾನವೀಯತೆ ಮೈಗೂಡಿಸಿಕೊಂಡಲ್ಲಿ ಜೀವನ ಸುಂದರವಾಗಿರುತ್ತದೆ ಎಂದು ಗದಗ-ರಾಜೂರು-ಆಡ್ನೂರು ಬೃಹನ್ಮಠದ ಅಭಿನವ ಪಂಚಾಕ್ಷರ…
ರಕ್ತದಾನ ಪುಣ್ಯದ ಕಾರ್ಯ – ಡಾ.ಮಹಾದೇವ ಸ್ವಾಮೀಜಿ
ಕುಕನೂರು: ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಡಾ.ಮಹಾದೇವ…
ವೈಭವದ ಗುಡ್ಡದ ಬಸವೇಶ್ವರ ರಥೋತ್ಸವ
ಕುಕನೂರು: ತಾಲೂಕಿನ ಬೆಣಕಲ್ ಗ್ರಾಮದ ಗುಡ್ಡದ ಶ್ರೀ ಬಸವೇಶ್ವರ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು. ಜಾತ್ರಾ…
ಬಾಬಣ್ಣರ ರಂಗಭೂಮಿ ಸೇವೆ ಶ್ಲಾಘನೀಯ -ಸಾಹಿತಿ ಬಸವರಾಜ ಬಿನ್ನಾಳ
ಕುಕನೂರು: ರಂಗಭೂಮಿ ಕಲೆಯನ್ನು ಕರಗತ ಮಾಡಿಕೊಂಡು, ಇಡೀ ಜೀವನವನ್ನೇ ಅದರ ಸೇವೆಗೆ ಮುಡುಪಾಗಿಟ್ಟ ಬಾಬಣ್ಣರ ಕಾರ್ಯ…
ಸಮಾನ ಮನಸ್ಕರ ವೇದಿಕೆ ರಚನೆ
ಕುಕನೂರು: ಕ್ಷೇತ್ರದಲ್ಲಿ ರಾಜಕೀಯ ಚಟುವಟೆಕೆ ಜೋರಾಗಿದ್ದು, ಇದರ ನಡುವೆ ಅವಳಿ ಯಲಬುರ್ಗಾ-ಕುಕನೂರು ತಾಲೂಕಿನ ಜ್ವಲಂತ ಸಮಸ್ಯೆಗಳನ್ನು…
ಸಹಕಾರ ಸಂಘದಲ್ಲಿ ಪ್ರಾಮಾಣಿಕ ಕೆಲಸ ಅಗತ್ಯ
ಕುಕನೂರು: ಸಹಕಾರ ಸಂಘದಲ್ಲಿ ಪ್ರತಿಯೊಬ್ಬರು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಅಂದಾಗ ಸ್ಥಳೀಯ ರೈತರಿಗೆ ಅನುಕೂಲವಾಗುತ್ತದೆ ಎಂದು…