ಮಹಿಳಾ ಮತದಾರರು ನಿರ್ಣಾಯಕ, 18ನೇ ವಾರ್ಡ್‌ಗೆ ಅವಿರೋಧ ಅಯ್ಕೆ

ಕೂಡ್ಲಿಗಿ: ಸ್ಥಳೀಯ ಪಪಂಗೆ ನ.12 ರಂದು ಮತದಾನ ನಡೆಯಲಿದ್ದು, ಸರ್ಕಾರಿ ಪಪೂ ಕಾಲೇಜಿನಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ನಡೆಯಿತು. ಪಿಆರ್‌ಒ ಮತ್ತು ಎಪಿಆರ್‌ಒ, ಪೊಲೀಸರು ಇವಿಎಂಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು. 19 ವಾರ್ಡ್‌ಗಳಿಗೆ 20…

View More ಮಹಿಳಾ ಮತದಾರರು ನಿರ್ಣಾಯಕ, 18ನೇ ವಾರ್ಡ್‌ಗೆ ಅವಿರೋಧ ಅಯ್ಕೆ

ರಸ್ತೆಗಳಲ್ಲಿ ಬಿದ್ದ ತಗ್ಗು-ಗುಂಡಿ ಮುಚ್ಚಿದ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ, ಜನರಿಂದ ಮೆಚ್ಚುಗೆ

ಕೂಡ್ಲಿಗಿ: ನಿರಂತರ ಮಳೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿದ್ದಿದ್ದ ತಗ್ಗು, ಗುಂಡಿಗಳನ್ನು ತಹಸೀಲ್ದಾರ್ ಎಸ್.ಮಹಾಬಲೇಶ್ವರ ಭಾನುವಾರ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಹಾಕಿ ಮುಚ್ಚುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಟ್ಟಣದ ಬೆಂಗಳೂರು ರಸ್ತೆ, ಡಾ.ಅಂಬೇಡ್ಕರ್…

View More ರಸ್ತೆಗಳಲ್ಲಿ ಬಿದ್ದ ತಗ್ಗು-ಗುಂಡಿ ಮುಚ್ಚಿದ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ, ಜನರಿಂದ ಮೆಚ್ಚುಗೆ

ಮತದಾರರ ಕರಡು ಪಟ್ಟಿ ಪ್ರಕಟ ನಾಳೆ – ತಹಸೀಲ್ದಾರ್ ಎಸ್.ಮಹಾಬಲೇಶ್ವರ ಹೇಳಿಕೆ

ಕೂಡ್ಲಿಗಿ: ಪಪಂ ಅಧಿಕಾರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸಲು ರಾಜ್ಯ ಚುನಾವಣೆ ಆಯೋಗ ಸೂಚಿಸಿದೆ ಎಂದು ತಹಸೀಲ್ದಾರ್ ಎಸ್.ಮಹಾಬಲೇಶ್ವರ ಹೇಳಿದರು. ತಾಲೂಕು ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಸಭೆಯಲ್ಲಿ…

View More ಮತದಾರರ ಕರಡು ಪಟ್ಟಿ ಪ್ರಕಟ ನಾಳೆ – ತಹಸೀಲ್ದಾರ್ ಎಸ್.ಮಹಾಬಲೇಶ್ವರ ಹೇಳಿಕೆ

ಕೋರಂ ಕೊರತೆಯಿಂದ ಕೂಡ್ಲಿಗಿ ತಾಪಂ ಸಭೆ ಮುಂದೂಡಿಕೆ

ಕೂಡ್ಲಿಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು. ಬೆಳಗ್ಗೆ 11ಕ್ಕೆ ಸಭೆ ನಿಗದಿಪಡಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳು ಸದಸ್ಯರ ಆಗಮನಕ್ಕೆ ಒಂದು ತಾಸು…

View More ಕೋರಂ ಕೊರತೆಯಿಂದ ಕೂಡ್ಲಿಗಿ ತಾಪಂ ಸಭೆ ಮುಂದೂಡಿಕೆ

ಲಂಬಾಣಿ ಸಮುದಾಯದವರನ್ನು ಕುಡುಕರು ಎಂಬಂತೆ ಬಿಂಬಿಸುವ ಸಚಿವ ನಾಗೇಶ್​ ಹೇಳಿಕೆಗೆ ಖಂಡನೆ, ಕೂಡ್ಲಿಗಿಯಲ್ಲಿ ಪ್ರತಿಭಟನೆ

ಕೂಡ್ಲಿಗಿ: ರಾಜ್ಯದಲ್ಲಿ ಸಂಚಾರಿ ಮದ್ಯದಂಗಡಿಗಳನ್ನು ತೆರೆದು ಲಂಬಾಣಿ ತಾಂಡಾಗಳಲ್ಲಿನ ಮನೆ, ಮನೆಗೆ ಮದ್ಯ ತಲುಪಿಸಲಾಗುವುದು ಎಂಬ ಅಬಕಾರಿ ಸಚಿವ ನಾಗೇಶ್​ ಹೇಳಿಕೆಯನ್ನು ಶ್ರೀ ಸಂತ ಸೇವಾಲಾಲ್​ ಬಂಜಾರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು…

View More ಲಂಬಾಣಿ ಸಮುದಾಯದವರನ್ನು ಕುಡುಕರು ಎಂಬಂತೆ ಬಿಂಬಿಸುವ ಸಚಿವ ನಾಗೇಶ್​ ಹೇಳಿಕೆಗೆ ಖಂಡನೆ, ಕೂಡ್ಲಿಗಿಯಲ್ಲಿ ಪ್ರತಿಭಟನೆ

ಪಠ್ಯೇತರ ಚಟುವಟಿಕೆಗೆ ಇರಲಿ ಆದ್ಯತೆ- ಕೂಡ್ಲಿಗಿ ಹಿರೇಮಠದ ಶ್ರೀಪ್ರಶಾಂತಸಾಗರ ಶಿವಾಚಾರ್ಯರ ಸಲಹೆ

ಕೂಡ್ಲಿಗಿ: ಆತ್ಮಸ್ಥೈರ್ಯ ಹಾಗೂ ಶ್ರದ್ಧೆಯಿಂದ ಸಾಧನೆ ಮಾಡಲು ಸುಲಭ ಎಂದು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು ಹೇಳಿದರು. ಮೊರಬ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಬಾಲಕರ ಪ್ರತಿಭಾ…

View More ಪಠ್ಯೇತರ ಚಟುವಟಿಕೆಗೆ ಇರಲಿ ಆದ್ಯತೆ- ಕೂಡ್ಲಿಗಿ ಹಿರೇಮಠದ ಶ್ರೀಪ್ರಶಾಂತಸಾಗರ ಶಿವಾಚಾರ್ಯರ ಸಲಹೆ

ನೀರಾವರಿ ಯೋಜನೆ ಜಾರಿಗೆ ಡಿಪಿಆರ್ ಸಿದ್ಧ – ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊಠಡಿಗಳ ಉದ್ಘಾಟನೆ ಕೂಡ್ಲಿಗಿ: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಸಿಂಗಟಾಲೂರು ಬ್ಯಾರೇಜ್‌ನ ಹಿನ್ನೀರಿನಿಂದ ತಾಲೂಕಿನಲ್ಲಿ ನೀರಾವರಿ ಯೋಜನೆ ಜಾರಿಗೆ ಯೋಜನೆ ಸಿದ್ಧ್ದಪಡಿಸಿದ್ದು, ಈಗಾಗಲೇ ಸರ್ವೇ ಜತೆಗೆ ಡಿಪಿಆರ್ ಸಿದ್ಧವಾಗಿದೆ ಎಂದು…

View More ನೀರಾವರಿ ಯೋಜನೆ ಜಾರಿಗೆ ಡಿಪಿಆರ್ ಸಿದ್ಧ – ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿಕೆ

ಹಿರೇಮಠ ಶ್ರೀಗಳ ನೇತೃತ್ವದಲ್ಲಿ ದೇಣಿಗೆ ಸಂಗ್ರಹ

ಕೂಡ್ಲಿಗಿ: ನೆರೆ ಸಂತ್ರಸ್ತರ ನೆರವಿಗಾಗಿ ಪಟ್ಟಣದಲ್ಲಿ ಕೂಡ್ಲಿಗಿ ಹಿರೇಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಭಾನುವಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದವು. ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ ಮಾತನಾಡಿ, ಮಳೆ, ಪ್ರವಾಹದಿಂದ ಉತ್ತರ ಕರ್ನಾಟಕದ ಬಹುಭಾಗ ತತ್ತರಿಸಿದ್ದು…

View More ಹಿರೇಮಠ ಶ್ರೀಗಳ ನೇತೃತ್ವದಲ್ಲಿ ದೇಣಿಗೆ ಸಂಗ್ರಹ

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ

ಕೂಡ್ಲಿಗಿಯಲ್ಲಿ ಎಐಎಸ್‌ಎಫ್ ನೇತೃತ್ವದಲ್ಲಿ ಪ್ರತಿಭಟನೆ ಕೂಡ್ಲಿಗಿ: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಹೆಚ್ಚುವರಿ ವಸತಿ ನಿಲಯಗಳನ್ನು ಆರಂಭಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಎಐಎಸ್‌ಎಫ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಮಹಾಬಲೇಶ್ವರ ಮನವಿ ಸಲ್ಲಿಸಿದರು. ಡಾ.ನಂಜುಂಡಪ್ಪ ವರದಿಯನ್ವಯ…

View More ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ

ಸಮಗ್ರ ನೀರಾವರಿ ಯೋಜನೆ ಜಾರಿಗೆ ಪಟ್ಟು

24 ರಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನ ಕೂಡ್ಲಿಗಿ: ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಜೂ.24ರಂದು ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್…

View More ಸಮಗ್ರ ನೀರಾವರಿ ಯೋಜನೆ ಜಾರಿಗೆ ಪಟ್ಟು