29ಕ್ಕೆ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸಭೆ

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆಗಳು ನನ್ನ ಗಮನ್ಕೆ ಬಂದಿವೆ. ಇವುಗಳ ಬಗ್ಗೆ ರ್ಚಚಿಸಿ ಪರಿಹಾರ ಕಂಡುಕೊಳ್ಳಲು ಅ.29ರಂದು ಸಭೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಬá-ಧವಾರ ಎಂಆರ್​ಐ ಮತ್ತು…

View More 29ಕ್ಕೆ ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸಭೆ

ಹಾರೋಬೆನವಳ್ಳಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

ಹೊಳೆಹೊನ್ನೂರು: ಮಹಾತ್ಮ ಗಾಂಧಿಜಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶನಿವಾರ ಬಿಜೆಪಿ ಆಯೋಜಿಸಿದ್ದ ಮೂರನೇ ದಿನದ ಗಾಂಧಿ ಸಂಕಲ್ಪಯಾತ್ರೆಗೆ ಹೊಳೆಬೆನವಳ್ಳಿಯ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಪಾದಯಾತ್ರೆಯುದ್ದಕ್ಕೂ ಸ್ವಚ್ಛ ಭಾರತ,…

View More ಹಾರೋಬೆನವಳ್ಳಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ

ವ್ಯಕ್ತಿಗಿಂತ ಪಕ್ಷ ಮುಖ್ಯ, ಮರೆಯಬೇಡಿ

ಶಿವಮೊಗ್ಗ: ಶಾಸಕ ಎಂ.ಪಿ. ರೇಣಕಾಚಾರ್ಯ, ಬಿ.ಜೆ. ಪುಟ್ಟಸ್ವಾಮಿ ಸೇರಿ ಹಲವು ಮುಖಂಡರಿಗೆ ಬಿಎಸ್​ವೈ ಅಧಿಕಾರದ ಸ್ಥಾನಮಾನ ನೀಡುತ್ತಿದ್ದಂತೆ ಪಕ್ಷದಲ್ಲಿ ಅಪಸ್ವರ ಕಾಣಿಸಿಕೊಂಡಿದ್ದು, ಸಚಿವ ಕೆ.ಎಸ್. ಈಶ್ವರಪ್ಪ ಶನಿವಾರ ಶಿವಮೊಗ್ಗದಲ್ಲಿ ಸಿಎಂ ನಡೆ ಬಗ್ಗೆ ಅಸಮಾಧಾನ…

View More ವ್ಯಕ್ತಿಗಿಂತ ಪಕ್ಷ ಮುಖ್ಯ, ಮರೆಯಬೇಡಿ

ಆರ್​ಎಂಎಸ್​ಎ ಯೋಜನೆ ನನೆಗುದಿಗೆ

ಶಿವಮೊಗ್ಗ: ಜಿಲ್ಲೆಯಲ್ಲಿ ಆರ್​ಎಂಎಸ್​ಎ(ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ) ಯೋಜನೆ ಮೂಲಕ ಮಂಜೂರಾದ 82 ಶಾಲಾ ಕಟ್ಟಡಗಳ ಸ್ಥಿತಿಗತಿ, ಪೂರ್ಣ, ಅಪೂರ್ಣಗೊಂಡ ಶಾಲೆಗಳ ವಿವರಗಳ ಬಗ್ಗೆ 10 ದಿನದಲ್ಲಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ…

View More ಆರ್​ಎಂಎಸ್​ಎ ಯೋಜನೆ ನನೆಗುದಿಗೆ

ಮೈಸೂರು ಪಾಕ್​ ಮಾರೋಕೆ ಹೊರಟಿದ್ದು ಸರಿಯೇ? ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ಮಾತನಾಡುವುದನ್ನು ನಿಲ್ಲಿಸಲಿ

ಬೆಂಗಳೂರು: ರಾಜ್ಯ, ಕೇಂದ್ರದ ಬಿಜೆಪಿ ನಾಯಕರಿಗೆ ಮನುಷ್ಯತ್ವ ಇಲ್ಲ. ಪ್ರವಾಹದ ಹಾನಿಗೆ ಪರಿಹಾರ ಘೋಷಿಸಿಲ್ಲ. ಪರಿಹಾರ ಕೊಡದಷ್ಟು ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ…

View More ಮೈಸೂರು ಪಾಕ್​ ಮಾರೋಕೆ ಹೊರಟಿದ್ದು ಸರಿಯೇ? ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ಮಾತನಾಡುವುದನ್ನು ನಿಲ್ಲಿಸಲಿ

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

 ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ಸಾಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ವಿಧಾನ ಸೌಧದಂತೆಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೂ ಆರಂಭಿಸಿ ಅದಿಕಾರಿಗಳಿಗೆ ಸಂಪೂರ್ಣ ಅದಿಕಾರ ನೀಡಲಾಗುವುದು ಎಂದು…

View More ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ

ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಬೆಳಗಾವಿ: ಹಿರಿಯ ಅದಿಕಾರಿಗಳು ತಮ್ಮ ಕೆಳಹಂತದ ಅಸಮರ್ಥ ಅದಿಕಾರಿಗಳಲ್ಲಿ ಶಿಸ್ತು ಕ್ರಮದ ಭಯ ಹುಟ್ಟಿಸಿದಾಗ ಮಾತ್ರ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ…

View More ಬೆಳಗಾವಿ: ಅಸಮರ್ಥರಿಗೆ ಶಿಸ್ತು ಕ್ರಮದ ಭಯ ಹುಟ್ಟಿಸಿ

ಎಲ್ಲರೂ ಒಬ್ಬ ತಾಯಿಗೆ ಹುಟ್ಟೋದು, ಸ್ವಾಭಿಮಾನ ಇಲ್ಲದಿದ್ದವರು ಒಂದೇ ಪಕ್ಷದಲ್ಲಿ ಇರೋರು ಎಂದು ಟಾಂಗ್‌ ನೀಡಿದ ಸಿದ್ದು

ಮಡಿಕೇರಿ: ಎಲ್ಲರೂ ಒಬ್ಬ ತಾಯಿಗೆ ಹುಟ್ಟುವುದು. ಸ್ವಾಭಿಮಾನ ಇಲ್ಲದಿದ್ದವರು ಮಾತ್ರ ಒಂದೇ ಪಕ್ಷದಲ್ಲಿ ಇರುತ್ತಾರೆ. ನನಗೆ ಸ್ವಾಭಿಮಾನ ಇರುವುದಕ್ಕೇ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಒಬ್ಬ ತಾಯಿಗೆ ಹುಟ್ಟಿದ್ದೇನೆ ಎಂಬ ಸಚಿವ…

View More ಎಲ್ಲರೂ ಒಬ್ಬ ತಾಯಿಗೆ ಹುಟ್ಟೋದು, ಸ್ವಾಭಿಮಾನ ಇಲ್ಲದಿದ್ದವರು ಒಂದೇ ಪಕ್ಷದಲ್ಲಿ ಇರೋರು ಎಂದು ಟಾಂಗ್‌ ನೀಡಿದ ಸಿದ್ದು

ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ಇಲ್ಲ

ಶಿವಮೊಗ್ಗ: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಡಿಸಿಎಂ ಹುದ್ದೆ ಬಗ್ಗೆ ನನಗೆ ಯಾವುದೆ ಮಾಹಿತಿ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ…

View More ಡಿಸಿಎಂ ಹುದ್ದೆ ಬಗ್ಗೆ ಮಾಹಿತಿ ಇಲ್ಲ

ಮನೆ ನಿರ್ಮಾಣಕ್ಕೆ ಆದ್ಯತೆ

ಶಿವಮೊಗ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ನೆರೆ ಸಮಸ್ಯೆಗೆ ಸರ್ಕಾರ ಮತ್ತು ಸಮಾಜ ಸ್ಪಂದಿಸುತ್ತಿದೆ. ಈಗಾಗಲೆ ತಾತ್ಕಾಲಿಕ ಪರಿಹಾರಗಳನ್ನು ಕೈಗೊಂಡಿದ್ದು ಮನೆಗಳನ್ನು ಪುನಃ ನಿರ್ವಿುಸಿಕೊಡುವವರೆಗೆ ಈ ಸರ್ಕಾರ ವಿರಮಿಸುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.…

View More ಮನೆ ನಿರ್ಮಾಣಕ್ಕೆ ಆದ್ಯತೆ