ಭತ್ತ ನಾಟಿಗೆ ಮುಂದಾದ ಅನ್ನದಾತ

ಗಿರೀಶ ಪಾಟೀಲ ಜೊಯಿಡಾ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕೃಷಿ ಚಟುವಟಿಕೆ ಜೋರಾಗಿದೆ. ಪ್ರಮುಖವಾಗಿ ಭತ್ತದ ಬೆಳೆಗಾರರು ಜೂನ್ ತಿಂಗಳಲ್ಲಿ ಮಳೆ ಅಭಾವದಿಂದ ಹೊಲ ಉಳುಮೆ ಮಾಡಲು ಸಾಧ್ಯವಾಗಿರಲ್ಲಿಲ್ಲ. ನೀರಿನ…

View More ಭತ್ತ ನಾಟಿಗೆ ಮುಂದಾದ ಅನ್ನದಾತ

ಹಸಿರು ತಂತ್ರಜ್ಞಾನ ಇಂದಿನ ಅಗತ್ಯ

ಧಾರವಾಡ: ಕೃಷಿಯಲ್ಲೂ ಹಸಿರು ತಂತ್ರಜ್ಞಾನ ಅಳವಡಿಸಲು ವಿಜ್ಞಾನಿಗಳು ಚಿಂತಿಸಬೇಕು. ಸದ್ಯ ಕೃಷಿಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಬಳಕೆಯಾಗುತ್ತಿದೆ. ಇದರ ಬದಲು ಸೌರಶಕ್ತಿ ಪಂಪ್, ಸೌರ ವಿದ್ಯುತ್ ದೀಪ ಹೀಗೆ ಪರಿಸರ ಸ್ನೇಹಿ…

View More ಹಸಿರು ತಂತ್ರಜ್ಞಾನ ಇಂದಿನ ಅಗತ್ಯ

ಚಿನ್ನದ ಹುಡುಗ ಸಿದ್ದು ಚಿಂದಿ

ಧಾರವಾಡ: ಸರ್ಕಾರಿ ಶಾಲೆಗಳ ಹೆಸರು ಹೇಳಿದರೆ ಸಾಕು, ಮೂಗು ಮುರಿಯುವವರೇ ಹೆಚ್ಚು. ಆದರೆ ಸರ್ಕಾರಿ ಶಾಲೆಯಲ್ಲೇ ಕಲಿತ ರೈತನ ಮಗನೊಬ್ಬ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಚಿನ್ನದ ಹುಡುಗನಾಗಿ ಹೊರಹೊಮ್ಮಿದ್ದಾನೆ. ಹಾವೇರಿ ಜಿಲ್ಲೆ…

View More ಚಿನ್ನದ ಹುಡುಗ ಸಿದ್ದು ಚಿಂದಿ

ಕೃಷಿಗೆ ಉಪ್ಪು ನೀರಿನ ಸಮಸ್ಯೆ

ಸುಭಾಸ ಧೂಪದಹೊಂಡ ಕಾರವಾರ ಜಿಲ್ಲೆಯ ಕರಾವಳಿ ಭಾಗದ ಸುಮಾರು 6 ಸಾವಿರ ಎಕರೆಗೂ ಹೆಚ್ಚು ಕೃಷಿ ಭೂಮಿ ಉಪ್ಪು ನೀರಿನ ಹಾವಳಿಯಿಂದ ಪ್ರಯೋಜನಕ್ಕೆ ಬಾರದಂತಾಗಿದೆ. ಆದರೆ, ಭೂಮಿಯ ಬಳಕೆಗೆ ಇದುವರೆಗೂ ಸಮಗ್ರ ಯೋಜನೆ ರೂಪುಗೊಂಡಿಲ್ಲ.…

View More ಕೃಷಿಗೆ ಉಪ್ಪು ನೀರಿನ ಸಮಸ್ಯೆ

ಕೃಷಿ ಪರಿವಾರದಲ್ಲಿ ಬೇವು – ಬೆಲ್ಲ

ಉತ್ತರ ಕನ್ನಡ ಜಿಲ್ಲೆಗೆ ಕೃಷಿಯೇ ಜೀವಾಳ 2018 ರಲ್ಲಿ ಜಿಲ್ಲೆಯ ಕೃಷಿ ಕ್ಷೇತ್ರದ ಆಗು, ಹೋಗುಗಳೇನು, ಕಷ್ಟ ನಷ್ಟಗಳೇನು ..? ಈ ಕುರಿತ ಕಿರು ಚಿತ್ರಣ ಇಲ್ಲಿದೆ. ಮಂಜುನಾಥ ಸಾಯೀಮನೆ, ಸುಭಾಸ ಧೂಪದಹೊಂಡ ಕಾರವಾರ/ಶಿರಸಿ:…

View More ಕೃಷಿ ಪರಿವಾರದಲ್ಲಿ ಬೇವು – ಬೆಲ್ಲ

ರಾಸಾಯನಿಕ ಗೊಬ್ಬರ ಬಳಕೆ, ಇರಲಿ ಎಚ್ಚರಿಕೆ

ಶಿರಸಿ: ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಜಾಸ್ತಿಯಾಗುತ್ತಿರುವುದರ ದುಷ್ಪರಿಣಾಮ ಗೋಚರವಾಗುತ್ತಿದೆ. ಅನಾರೋಗ್ಯಕ್ಕೆ ಒಳಗಾಗುವವರ ಪ್ರಮಾಣ ಜಾಸ್ತಿಯಾಗುತ್ತಿದ್ದು, ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯ ಇದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದ ತೋಟಗಾರಿಕೆ…

View More ರಾಸಾಯನಿಕ ಗೊಬ್ಬರ ಬಳಕೆ, ಇರಲಿ ಎಚ್ಚರಿಕೆ

ಕಂಟಕವಾಗಿ ಪರಿಣಮಿಸಿದ ‘ಕಾಣಿಕೆ’!

ಕಾರವಾರ ಜಮೀನಿಗೆ ನೀರೆರೆದು ಕೃಷಿಗೆ ವರದಾನವಾಗಿದ್ದ ಹಳ್ಳವೇ ಈಗ ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ. ತಾಲೂಕಿನ ಕೆರವಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಯೆ ಗ್ರಾಮದ ನಡುವೆ ಹರಿದ ನೈತಿ ಹಳ್ಳ (ಕಾಣಿಕೆ ಹಳ್ಳ) ದಿಕ್ಕು ಬದಲಿಸಿದ್ದು, ಜಮೀನು ಕೊಚ್ಚಿ…

View More ಕಂಟಕವಾಗಿ ಪರಿಣಮಿಸಿದ ‘ಕಾಣಿಕೆ’!

ಸಾಲದ ಖಾತೆಗೆ ಬೆಳೆ ವಿಮೆ ಜಮೆ ಬೇಡ

ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮನೋಜಕುಮಾರ್ ಜೈನ್ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಬಹುತೇಕ ಸಮಸ್ಯೆಗಳಿಗೆ ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದ…

View More ಸಾಲದ ಖಾತೆಗೆ ಬೆಳೆ ವಿಮೆ ಜಮೆ ಬೇಡ