ಡಿಸ್ನಿಲ್ಯಾಂಡ್ ಹಾರಂಗಿಯಲ್ಲೇ ಆಗಬೇಕಿತ್ತಂತೆ..?

ಮಂಡ್ಯ: ಕೆಆರ್‌ಎಸ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್ ಯೋಜನೆ ಹಾರಂಗಿ ಡ್ಯಾಂ ಬಳಿಯೇ ಆಗಬೇಕಿತ್ತೆಂಬ ಮಾಹಿತಿ ಹರಿದಾಡುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶ್‌ಗೌಡ ಸಂಶಯ ವ್ಯಕ್ತಪಡಿಸಿದರು. ಹಾರಂಗಿ ಡ್ಯಾಂ…

View More ಡಿಸ್ನಿಲ್ಯಾಂಡ್ ಹಾರಂಗಿಯಲ್ಲೇ ಆಗಬೇಕಿತ್ತಂತೆ..?

ಕೆಆರ್‌ಎಸ್ ರಕ್ಷಣೆಗೆ ಸಿಎಂಗೆ ಪತ್ರ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಪಾರಂಪಾರಿಕ ಸ್ವರೂಪ ರಕ್ಷಣೆ, ಭದ್ರತೆ ಮತ್ತು ಉಳಿವಿಗಾಗಿ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯ ಶಾಶ್ವತ ನಿಷೇಧ ಹಾಗೂ ಡಿಸ್ನಿಲ್ಯಾಂಡ್ ಯೋಜನೆ ರದ್ಧತಿ ಮಾಡುವಂತೆ ಕಾವೇರಿ-ಕೆ.ಆರ್.ಎಸ್. ಉಳಿವಿಗಾಗಿ ಜನಾಂದೋಲನ ಸಮಿತಿ…

View More ಕೆಆರ್‌ಎಸ್ ರಕ್ಷಣೆಗೆ ಸಿಎಂಗೆ ಪತ್ರ

ಅಪಘಾತವೆಸಗಿದ ಬಸ್ ಚಾಲಕನ ವಿರುದ್ಧ ಪ್ರತಿಭಟನೆ

ಪಾಂಡವಪುರ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸದೆ ಅಮಾನವೀಯವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಟ್ರಾಫಿಕ್ ಕಂಟ್ರೋಲರ್ ಹಾಗೂ ಬಸ್ ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ…

View More ಅಪಘಾತವೆಸಗಿದ ಬಸ್ ಚಾಲಕನ ವಿರುದ್ಧ ಪ್ರತಿಭಟನೆ

ಡಿಸ್ನಿಲ್ಯಾಂಡ್​ ನಿರ್ಮಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ: ಸಿಎಸ್​ಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಏನಿದೆ?

ಮಂಡ್ಯ: ಮಂಡ್ಯದ ಕೆಆರ್​ಎಸ್​ ಬಳಿ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕಾವೇರಿ ಮಾತೆಯ ಪ್ರತಿಮೆಯನ್ನೂ ಒಳಗೊಂಡ ಡಿಸ್ನಿಲ್ಯಾಂಡ್​ ಅಭಿವೃದ್ಧಿಗೆ ಕಾನೂನಿನ ತೊಡಕುಗಳಿವೆ. ಸದ್ಯ ಡಿಸ್ನಿಲ್ಯಾಂಡ್​ ಅಭಿವೃದ್ಧಿಗೆ ನಿಗದಿ ಮಾಡಿರುವ ಜಾಗವೂ ಸೇರಿದಂತೆ ಕೆಆರ್​ಎಸ್​ ಅಣೆಕಟ್ಟೆಯ…

View More ಡಿಸ್ನಿಲ್ಯಾಂಡ್​ ನಿರ್ಮಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ: ಸಿಎಸ್​ಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಏನಿದೆ?

ತಮಿಳುನಾಡಿಗೆ ಸಾರ್ವಕಾಲಿಕ ದಾಖಲೆ ನೀರು

| ಶಿವಾನಂದ ತಗಡೂರು ಬೆಂಗಳೂರು: ಹೊಸ ವರ್ಷಕ್ಕೂ ಮುನ್ನವೇ ಕಾವೇರಿ ತಮಿಳುನಾಡಿನ ನೀರಿನ ದಾಹ ಪೂರ್ಣ ನೀಗಿಸಿದ್ದಾಳೆ. ಎರಡು ವರ್ಷದಿಂದ 55 ಟಿಎಂಸಿ ನೀರು ಕೂಡ ಹರಿಸಲು ಸಾಧ್ಯವಾಗದೆ ಪರದಾಡಿದ್ದ ರಾಜ್ಯಕ್ಕೆ ಈ ಬಾರಿ…

View More ತಮಿಳುನಾಡಿಗೆ ಸಾರ್ವಕಾಲಿಕ ದಾಖಲೆ ನೀರು

ಕೆಆರ್‌ಎಸ್‌ಗೆ ಪ್ರವಾಸಿಗರ ಲಗ್ಗೆ

ಕೆ.ಆರ್.ಸಾಗರ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಕೆ.ಆರ್.ಸಾಗರದ ಬೃಂದಾವನ ಮತ್ತು ಸಂಗೀತ ನೃತ್ಯ ಕಾರಂಜಿ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಭಾನುವಾರ ಮತ್ತು ಸೋಮವಾರ ಸುಮಾರು 20 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು.…

View More ಕೆಆರ್‌ಎಸ್‌ಗೆ ಪ್ರವಾಸಿಗರ ಲಗ್ಗೆ

ಗಣಿಗಾರಿಕೆ ನಿಷೇಧಕ್ಕೆ ಗ್ರಾಪಂಗಳಿಗೆ ಆದೇಶ

ಸಿಇಒ ಸೂಚನೆ ಮೇರೆಗೆ 9 ಗ್ರಾಪಂ ಪಿಡಿಒಗಳಿಗೆ ತಾಪಂ ಇಒ ಪತ್ರ ಮಂಡ್ಯ: ಕೆ.ಆರ್.ಎಸ್. ಅಣೆಕಟ್ಟೆಯ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿರುವ 9 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟಕ ಬಳಸಿ ಗಣಿಗಾರಿಕೆ ಚಟುವಟಿಕೆ ನಡೆಯದಂತೆ…

View More ಗಣಿಗಾರಿಕೆ ನಿಷೇಧಕ್ಕೆ ಗ್ರಾಪಂಗಳಿಗೆ ಆದೇಶ

ರಾಜ್ಯದ ಪಾಲಿಗೆ ಜಲಸಂಪನ್ಮೂಲ

ಬೆಂಗಳೂರು: ಮಹದಾಯಿ ನೀರಿನ ಸದ್ಬಳಕೆ, ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್, ಎತ್ತಿನಹೊಳೆ ಯೋಜನೆ ತ್ವರಿತ ಜಾರಿ, ಕೆಆರ್​ಎಸ್ ಉದ್ಯಾನಕ್ಕೆ ಜಾಗತಿಕ ಸ್ಪರ್ಶ, 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ಒಳಗೊಂಡ 360 ಅಡಿ…

View More ರಾಜ್ಯದ ಪಾಲಿಗೆ ಜಲಸಂಪನ್ಮೂಲ

ಕೆಆರ್‌ಎಸ್ ಉಳಿವಿಗೆ ಜನಾಂದೋಲನ

 ಸಮಾಲೋಚನಾ ಸಭೆಯಲ್ಲಿ ಸುದೀರ್ಘ ಚರ್ಚೆ, ಮಹತ್ವದ ನಿರ್ಣಯಗಳು ಅಂಗೀಕಾರ , ಜನಾಂದೋಲನ ಸಮಿತಿ ಅಸ್ತಿತ್ವಕ್ಕೆ ಮೈಸೂರು: ಗಣಿಗಾರಿಕೆಯಿಂದ ನಲುಗುತ್ತಿರುವ ಕೆಆರ್‌ಎಸ್ ಅಣೆಕಟ್ಟೆ ಉಳಿವಿಗೆ ಜನಾಂದೋಲನ ರೂಪಿಸಲು ‘ಕಾವೇರಿ-ಕೆಆರ್‌ಎಸ್ ಉಳಿವಿ ಗಾಗಿ ಜನಾಂದೋಲನ ಸಮಿತಿ’ ಅಸ್ತಿತ್ವಕ್ಕೆ ಬಂದಿದೆ.…

View More ಕೆಆರ್‌ಎಸ್ ಉಳಿವಿಗೆ ಜನಾಂದೋಲನ

ನಾಡಿಗೆ ನೀರುಣಿಸುವ ಕೆಆರ್​ಎಸ್​ಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ

ಮಂಡ್ಯ: ಡಿಸ್ನಿಲ್ಯಾಂಡ್​ ಯೋಜನೆಯಿಂದ ಮಂಡ್ಯ ಮತ್ತು ಮೈಸೂರಿನ 50 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ. ಸಾಧಕ ಬಾಧಕ ಚರ್ಚಿಸಿಯೇ ಯೋಜನೆಯ ಜಾರಿಗೆ ತರುತ್ತೇವೆ. ಈ ವಿಚಾರದಲ್ಲಿ ಜನರಿಗೆ ಯಾವ ಆತಂಕವೂ ಬೇಡ, ಅಪಪ್ರಚಾರವನ್ನೂ ನಂಬಬೇಕಿಲ್ಲ…

View More ನಾಡಿಗೆ ನೀರುಣಿಸುವ ಕೆಆರ್​ಎಸ್​ಗೆ ಧಕ್ಕೆ ತರುವ ಪ್ರಶ್ನೆಯೇ ಇಲ್ಲ: ಸಾಧಕ ಬಾಧಕ ಚರ್ಚಿಸಿಯೇ ಪ್ರತಿಮೆ ನಿರ್ಮಾಣ