ಮಂಡ್ಯದಲ್ಲಿ ನೀರಿಗಾಗಿ ಮುಂದುವರಿದ ರೈತರ ಹೋರಾಟ: ಹೆದ್ದಾರಿ ತಡೆದು ಪ್ರತಿಭಟನೆ

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಬುಧವಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡ್ಯ ನಗರದ ಹೊರಭಾಗದ ವಿ.ಸಿ.ಫಾರಂ…

View More ಮಂಡ್ಯದಲ್ಲಿ ನೀರಿಗಾಗಿ ಮುಂದುವರಿದ ರೈತರ ಹೋರಾಟ: ಹೆದ್ದಾರಿ ತಡೆದು ಪ್ರತಿಭಟನೆ

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಚಿವ ಡಿಕೆಶಿ ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ರೈತರು…

ಮಂಡ್ಯ: ಜಿಲ್ಲೆಯಲ್ಲಿ ಬೆಳೆಗಳೆಲ್ಲ ಒಣಗುತ್ತಿದ್ದು ಕೆಆರ್​ಎಸ್​ ಅಣೆಕಟ್ಟೆಯಿಂದ ನೀರು ಬಿಡಲು ಆಗ್ರಹಿಸಿ ರೈತ ನಾಯಕ ದರ್ಶನ್​ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯದ ಕಾವೇರಿ ನಿಗಮದ ಎದುರು…

View More ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಚಿವ ಡಿಕೆಶಿ ಕಾರು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ರೈತರು…

ಕನ್ನಂಬಾಡಿ ಸುತ್ತಮುತ್ತ ಡಿಸ್ನಿ ಲ್ಯಾಂಡ್ ಫೀವರ್

| ಶ್ರೀಕಾಂತ್ ಶೇಷಾದ್ರಿ ಕೆಆರ್​ಎಸ್ ವಿಶ್ವವಿಖ್ಯಾತ ಬೃಂದಾವನವನ್ನು ಡಿಸ್ನಿ ಮಾದರಿ ಬದಲಿಸಲು ಸರ್ಕಾರವೇನೋ ಅತ್ಯುತ್ಸಾಹದಲ್ಲಿದೆ. ಆದರೆ, ಕನ್ನಂಬಾಡಿ ಸುತ್ತಮುತ್ತಲ ಸಾವಿರಾರು ಕುಟುಂಬಗಳಲ್ಲಿ ಆತಂಕದ ಕಾರ್ವೇಡ ಆವರಿಸಿದೆ. ಡಿಸ್ನಿ ಮಾದರಿ ಬಗ್ಗೆ ನಿಮಗೇನು ಗೊತ್ತು ಎಂಬ…

View More ಕನ್ನಂಬಾಡಿ ಸುತ್ತಮುತ್ತ ಡಿಸ್ನಿ ಲ್ಯಾಂಡ್ ಫೀವರ್

ಡಿಸ್ನಿಲ್ಯಾಂಡ್​ ಮಾದರಿ ಕೆಆರ್​ಎಸ್ ಬೃಂದಾವನ​ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ

ಮಂಡ್ಯ: ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ (ಕೆಆರ್​ಎಸ್​) ಬಳಿ ಡಿಸ್ನಿಲ್ಯಾಂಡ್​ ಮಾದರಿಯಲ್ಲಿ ಬೃಂದಾವನ ಉದ್ಯಾನ ಅಭಿವೃದ್ಧಿಪಡಿಸುವ ಮತ್ತು ಕಾವೇರಿ ಮಾತೆಯ ಪ್ರತಿಮೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರು…

View More ಡಿಸ್ನಿಲ್ಯಾಂಡ್​ ಮಾದರಿ ಕೆಆರ್​ಎಸ್ ಬೃಂದಾವನ​ ಅಭಿವೃದ್ಧಿ: ಸ್ಥಳ ಪರಿಶೀಲನೆ ನಡೆಸಿದ ಡಿಕೆಶಿ

ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಮೇಲುಕೋಟೆ (ಮಂಡ್ಯ): ತಜ್ಞರ ಒಪ್ಪಿಗೆ ಇಲ್ಲದೇ ನಾವೂ ಯಾವ ನಿರ್ಧಾರಕ್ಕೂ ಬಂದಿಲ್ಲ. ಕಾವೇರಿಯ ಪ್ರತಿಮೆ ನಿರ್ಮಾಣ ಮಾಡಲು ವಿರೋಧಿಸುತ್ತಿರುವವರು ಸೂಚಿಸಿದ ತಜ್ಞರ ಮೂಲಕವೇ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ. ಕಾವೇರಿ ಮಾತೆಯ ಪ್ರತಿಮೆ…

View More ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಡಿಸ್ನಿಲ್ಯಾಂಡ್​ ಮಾದರಿ ಬೃಂದಾವನ ಅಭಿವೃದ್ಧಿಗೆ ಮಂಡ್ಯ ಸಭೆಯಲ್ಲಿ ತೀವ್ರ ವಿರೋಧ

ಮಂಡ್ಯ: ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್ ಬೃಂದಾವನ ಅಭಿವೃದ್ಧಿಗೆ ವಿರೋಧ ವ್ಯಕ್ತವಾಗಿದ್ದು, ಡಿಸ್ನಿಲ್ಯಾಂಡ್ ಹೆಸರಲ್ಲಿ ಸರ್ಕಾರ ದಂಧೆ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿರೋಧ ಹಿನ್ನೆಲೆಯಲ್ಲಿ ಹೊಂಗಳ್ಳಿ ಗ್ರಾಮಕ್ಕೆ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ…

View More ಡಿಸ್ನಿಲ್ಯಾಂಡ್​ ಮಾದರಿ ಬೃಂದಾವನ ಅಭಿವೃದ್ಧಿಗೆ ಮಂಡ್ಯ ಸಭೆಯಲ್ಲಿ ತೀವ್ರ ವಿರೋಧ

ಕೆಆರ್​ಎಸ್​ಗೆ ಕಂಟಕ ಗಣಿಗಾರಿಕೆಗೆ ನಿಷೇಧ

ಮಂಡ್ಯ: ಅವ್ಯಾಹತವಾಗಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಕೆಆರ್​ಎಸ್ ಡ್ಯಾಂಗೆ ಧಕ್ಕೆಯಾಗುತ್ತಿರುವ ಅನುಮಾನ ವ್ಯಕ್ತವಾಗಿರುವ ಕಾರಣ ಅಣೆಕಟ್ಟೆಯ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ತಿಂಗಳ ಕಾಲ ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಆದೇಶಿಸಿದ್ದಾರೆ. ಬೋರ್…

View More ಕೆಆರ್​ಎಸ್​ಗೆ ಕಂಟಕ ಗಣಿಗಾರಿಕೆಗೆ ನಿಷೇಧ

ಕಲ್ಲು ಗಣಿಗಾರಿಕೆಯಿಂದ ಕೆಆರ್​ಎಸ್​ ಜಲಾಶಯಕ್ಕೆ ಕಂಟಕ!

ಮಂಡ್ಯ: ಕಾವೇರಿ ಕಣಿವೆ ಜನರ ಜೀವನಾಡಿಯಾದ ಕೆಆರ್​ಎಸ್​ ಜಲಾಶಯಕ್ಕೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಅಪಾಯ ಎದುರಾಗಿದೆ. ಕೆಆರ್​ಎಸ್​ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಅಲ್ಲಿ ಬಳಕೆಯಾಗುತ್ತಿರುವ…

View More ಕಲ್ಲು ಗಣಿಗಾರಿಕೆಯಿಂದ ಕೆಆರ್​ಎಸ್​ ಜಲಾಶಯಕ್ಕೆ ಕಂಟಕ!

ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಜಲಾವೃತ, ಪಕ್ಷಿ ವೀಕ್ಷಕರ ಪ್ರವೇಶ ನಿಷಿದ್ಧ

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್​ಎಸ್​ ಜಲಾಶಯಕ್ಕೆ ವಿಪರೀತ ನೀರು ಹರಿದುಬರುತ್ತಿದೆ. ಜಲಾಶಯದಿಂದ ನಿತ್ಯ 1.25 ಕ್ಯೂಸೆಕ್ಸ್ ಅಡಿ​ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು…

View More ಪ್ರಸಿದ್ಧ ಪಕ್ಷಿಧಾಮ ರಂಗನತಿಟ್ಟು ಜಲಾವೃತ, ಪಕ್ಷಿ ವೀಕ್ಷಕರ ಪ್ರವೇಶ ನಿಷಿದ್ಧ

ಅಪಾಯ ಮಟ್ಟ ಮೀರಿದ ಕಾವೇರಿ: ನಿಮಿಷಾಂಬಾ ದೇಗುಲದವರೆಗೂ ಹರಿದ ನೀರು

ಮಂಡ್ಯ: ಕೆ.ಆರ್​.ಎಸ್​.ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ವಾಸವಾಗಿರುವವರಿಗೆ ಪ್ರವಾಹ ಭೀತಿ ಎದುರಾಗಿದೆ. ನಿಮಿಷಾಂಬಾ ದೇವಾಲಯದವರೆಗೂ ಕಾವೇರಿ ನೀರಿನ ಪ್ರವಾಹ ಹರಿದಿದ್ದು…

View More ಅಪಾಯ ಮಟ್ಟ ಮೀರಿದ ಕಾವೇರಿ: ನಿಮಿಷಾಂಬಾ ದೇಗುಲದವರೆಗೂ ಹರಿದ ನೀರು