ಗ್ರಂಥಾಲಯ ಉದ್ಘಾಟನೆ ಬಹಿಷ್ಕಾರ

ಗುಬ್ಬಿ: ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಕೃಷ್ಣರಾಜೇಂದ್ರ ಶಾಖಾ ಗ್ರಂಥಾಲಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಲಾಗಿದ್ದು, ಕಾರ್ಯಕ್ರಮಕ್ಕೆ ಗ್ರಾಪಂ ಗ್ರಂಥಾಲಯ ಪಾಲಕರು, ಮೇಲ್ವಿಚಾರಕರು, ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದಿದ್ದಕ್ಕೆ ಸಮಾರಂಭದ ವೇದಿಕೆ ಬಳಿಯೇ ಅಸಮಾಧಾನ ವ್ಯಕ್ತವಾಯಿತು. ಕಟ್ಟಡ…

View More ಗ್ರಂಥಾಲಯ ಉದ್ಘಾಟನೆ ಬಹಿಷ್ಕಾರ